ಡಿ ಬಾಸ್ ಅಭಿನಯದ ಕ್ರಾಂತಿ ಸಿನಿಮಾ 100 ಕೋಟಿ ಕ್ಲಬ್ ಸೇರಿದ್ದು ಹೇಗೆ?

ಜಸ್ಟ್ ಕನ್ನಡ : ಚಾಲೆಂಜಿಂಗ್ ಸ್ಟಾರ್ ದರ್ಶನ್(ಡಿ ಬಾಸ್) ಅಭಿನಯದ ‘ಕ್ರಾಂತಿ’ ಚಿತ್ರ ಮೊದಲ ಬಾರಿಗೆ ಭರ್ಜರಿಯಾಗಿ ಕಲೆಕ್ಷನ್ ಮಾಡಿದೆ. ಶುಕ್ರವಾರ ಒಂದು ದಿನ ಬಿಟ್ಟು ಉಳಿದ 3 ದಿನಗಳಲ್ಲಿ ಅದ್ಬುತ ಕಲೆಕ್ಷನ್ ಮಾಡಿದೆ ಅಂತ ವಿತರಕರು ಹೇಳ್ತಾ ಇದ್ದಾರೆ. ಈಗಾಗಲೇ ಬ್ಲಾಕ್ ಬಸ್ಟರ್ ‘ಕ್ರಾಂತಿ’ ಸಿನಿಮಾದ 4 ದಿನಗಳ ಕಲೆಕ್ಷನ್ ಮಾಹಿತಿ ಹೊರಬಿದ್ದಿದೆ. 4 ದಿನಕ್ಕೆ ಸುಮಾರು 1೦೦ ಕೋಟಿ ರೂಪಾಯಿಗೂ ಅಧಿಕ ಸಂಪಾದನೆ ಮಾಡಿದೆಯೆನ್ನುವಂತಹ ಮಾಹಿತಿ ಇದೆ.

ಇದನ್ನೂ ಓದಿ : ಮದುವೆಯ ರಾತ್ರಿ ವಧು-ವರರ ಜೊತೆಗೆ ಮಲಗುವ ತಾಯಿ! ಇಂತಹ ಸಂಪ್ರದಾಯ ಇರುವುದೆಲ್ಲಿ ಗೊತ್ತಾ.?

WhatsApp Group Join Now
Telegram Group Join Now

ಸಾಮಾಜಿಕ ಜಾಲತಾಣಗಳಲ್ಲಿ ‘ಕ್ರಾಂತಿ’ ಸಿನಿಮಾ 1೦೦ ಕೋಟಿಯ ಕ್ಲಬ್ ಸೇರಿದ್ದು, ಟ್ರೆಂಡಿಂಗ್ ಆಗ್ತಾ ಇತ್ತು. ಗಣರಾಜ್ಯೋತ್ಸವದಂದು ತೆರೆ ಕಂಡಿರುವಂತಹ ‘ಕ್ರಾಂತಿ’ ಚಿತ್ರದ 4 ದಿನದ ಕಲೆಕ್ಷನ್ ಚೆನ್ನಾಗಿ ಬರುತ್ತಾ ಇತ್ತು. ವಾರಾಂತ್ಯದಲ್ಲಿ ಬಹುತೇಕ ಚಿತ್ರ ಮಂದಿರಗಳು ತುಂಬಿವೆಯಂತೆ. ಸದ್ಯ ಸಿಕ್ಕಿರುವಂತಹ ಮಾಹಿತಿ ಪ್ರಕಾರ ಡಿ ಬಾಸ್ ಚಿತ್ರ ‘ಕ್ರಾಂತಿ’ 1೦೦ ಕೋಟಿ ರೂಪಾಯಿ ಕ್ಲಬ್ ಸೇರಿದೆ. ಅದರಲ್ಲಿ ಚಿತ್ರಮಂದಿರದಿಂದ ಬಂದ ಕಲೆಕ್ಷನ್ ಜೊತೆಗೆ ಸ್ಯಾಟಲೈಟ್ ಗೆ OTT ಯಿಂದ ಸೇಲಾಗಿರುವಂತಹ ಮೊತ್ತ ಇದರಲ್ಲಿ ಸೇರಿದೆ. ಹೀಗಾಗಿ ‘ಕ್ರಾಂತಿ’ ಸಿನಿಮಾ ಕೇವಲ 4 ದಿನದ ಅಂತರದಲ್ಲಿ 1೦3.7 ಕೋಟಿ ಸಂಪಾದನೆ ಮಾಡಿದೆ ಅಂತ ಹೇಳಲಾಗುತ್ತಿದೆ.

‘ಕ್ರಾಂತಿ’ ಸಿನಿಮಾದ ಸ್ಯಾಟಲೈಟ್ ಹಕ್ಕುಗಳು ಬಾರೀ ಮೊತ್ತಕ್ಕೆ ಈಗ ಸೇಲ್ ಆಗ್ತಾ ಇದೆ. ‘ಕ್ರಾಂತಿ’ ಚಿತ್ರದ ಪ್ರಸಾರದ ಹಕ್ಕು ಉದಯ ಟಿವಿ ಗೆ ಸೇಲ್ ಆಗಿದೆಯಂತೆ. ಬಲ್ಲ ಮೂಲಗಳ ಪ್ರಕಾರ ‘ಕ್ರಾಂತಿ’ ಚಿತ್ರದ ಪ್ರಸಾರದ ಹಕ್ಕು ಉದಯ ಟಿವಿ ಗೆ 13 ಕೋಟಿ ಗೆ ಸೇಲ್ ಆಗಿದೆ ಅಂತ ಹೇಳಾಲಾಗ್ತಾ ಇದೆ. ಮತ್ತೊಂದು ಕಡೆ OTT ಕೂಡ ಬಾರೀ ಮೊತ್ತಕ್ಕೆ ಸೇಲಾಗಿದೆ. ಇದೆಲ್ಲವನ್ನ ಸೇರಿ ‘ಕ್ರಾಂತಿ’ ಸಿನಿಮಾ ಈಗ 1೦೦ ಕೋಟಿ ರೂಪಾಯಿ ಸಂಪಾದನೆ ಮಾಡಿದೆ ಅಂತಾನೇ ಹೇಳಲಾಗ್ತಾ ಇದೆ. ಕೇವಲ 4 ದಿನಗಳಲ್ಲಿ ‘ಕ್ರಾಂತಿ’ ಸಿನಿಮಾ ಚಿತ್ರಮಂದಿರದಲ್ಲಿ ಉತ್ತಮ ಮೊತ್ತ ಕಲೆ ಹಾಕಿದೆ. ಮೂಲಗಳ ಪ್ರಕಾರ 4 ದಿನಗಳಲ್ಲಿ ‘ಕ್ರಾಂತಿ’ ಚಿತ್ರ ಸುಮಾರು 83 ಕೋಟಿಗೂ ಅಧಿಕ ಮೊತ್ತ ಕಲೆಕ್ಷನ್ ಮಾಡಿದೆ ಅಂತ ಹೇಳಲಾಗ್ತಾ ಇದೆ. ಮುಂದಿನ ದಿನಗಳಲ್ಲಿ ಈ ಚಿತ್ರದ ಕಲೆಕ್ಷನ್ ಹೇಗಿರುತ್ತೆ.? ‘ಕ್ರಾಂತಿ’ ಸಿನಿಮಾ ಹೊಸ ದಾಖಲೆ ಬರೆಯುತ್ತಾ ಅನ್ನುವುದನ್ನು ನಿಮ್ಮ ಅನಿಸಿಕೆ ಕಾಮೆಂಟ್ಸ್ ಮೂಲಕ ತಿಳಿಸಿ.

WhatsApp Group Join Now
Telegram Group Join Now

ಇದನ್ನೂ ಓದಿ : ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | ಆರೋಗ್ಯ ಸಲಹೆ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಜಸ್ಟ್ ಕನ್ನಡ (Just Kannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply