ಡಿ ಬಾಸ್ ಅಭಿನಯದ ಕ್ರಾಂತಿ ಸಿನಿಮಾ 100 ಕೋಟಿ ಕ್ಲಬ್ ಸೇರಿದ್ದು ಹೇಗೆ?
ಜಸ್ಟ್ ಕನ್ನಡ : ಚಾಲೆಂಜಿಂಗ್ ಸ್ಟಾರ್ ದರ್ಶನ್(ಡಿ ಬಾಸ್) ಅಭಿನಯದ ‘ಕ್ರಾಂತಿ’ ಚಿತ್ರ ಮೊದಲ ಬಾರಿಗೆ ಭರ್ಜರಿಯಾಗಿ ಕಲೆಕ್ಷನ್ ಮಾಡಿದೆ. ಶುಕ್ರವಾರ ಒಂದು ದಿನ ಬಿಟ್ಟು ಉಳಿದ 3 ದಿನಗಳಲ್ಲಿ ಅದ್ಬುತ ಕಲೆಕ್ಷನ್ ಮಾಡಿದೆ ಅಂತ ವಿತರಕರು ಹೇಳ್ತಾ ಇದ್ದಾರೆ. ಈಗಾಗಲೇ ಬ್ಲಾಕ್ ಬಸ್ಟರ್ ‘ಕ್ರಾಂತಿ’ ಸಿನಿಮಾದ 4 ದಿನಗಳ ಕಲೆಕ್ಷನ್ ಮಾಹಿತಿ ಹೊರಬಿದ್ದಿದೆ. 4 ದಿನಕ್ಕೆ ಸುಮಾರು 1೦೦ ಕೋಟಿ ರೂಪಾಯಿಗೂ ಅಧಿಕ ಸಂಪಾದನೆ ಮಾಡಿದೆಯೆನ್ನುವಂತಹ ಮಾಹಿತಿ ಇದೆ. ಇದನ್ನೂ ಓದಿ : ಮದುವೆಯ ರಾತ್ರಿ … Read more