Anna Bhagya Scheme : ನಮಸ್ಕಾರ ಸ್ನೇಹಿತರೇ, ಮೇ ತಿಂಗಳಿನ ಉಚಿತ ಅಕ್ಕಿ ಹಣ ಜಮೆ ಪ್ರಾರಂಭ. ಇದು ಸುಮಾರು 18 ಜಿಲ್ಲೆಗಳಿಗೆ ಈ ಮೇ ತಿಂಗಳಿನ ಉಚಿತ ಅಕ್ಕಿ ಹಣ ನಿಮ್ಮ ಖಾತೆಗೆ ಜಮೆಯಾಗುತ್ತಿದೆ. ಹೌದು, ಇವತ್ತು ಹಾಗು ನಾಳೆ ನಿಮ್ಮ ಖಾತೆಗೆ ಜಮೆಯಾಗುತ್ತದೆ. ಈ 18 ಜಿಲ್ಲೆಗಳಿಗೂ ಕೂಡ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹತ್ತನೇ ಕಂತಿನ ಹಣ ನಿಮಗೆ ಯಾವ ರೀತಿ ಎಷ್ಟು ಬೇಗ ಜಮೆ ಆಗಿದೆಯೋ.. ಅದೇ ರೀತಿ ನಿಮ್ಮ ಮೇ ತಿಂಗಳಿನ ಉಚಿತ ಅಕ್ಕಿ ಹಣ ಕೂಡ ನಿಮಗೆ ಇದು ಬೇಗನೆ ಬರುತ್ತಿದೆ.
ಇದನ್ನೂ ಕೂಡ ಓದಿ : Crop Insurance : ನಿಮಗೆ ಬೆಳೆ ಪರಿಹಾರ ಸಿಕಿದ್ಯಾ.? ಆಧಾರ್ ಕಾರ್ಡ್, ಮೊಬೈಲ್ ನಂಬರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ
ಸುಮಾರು 18ಕ್ಕೂ ಅಧಿಕ ಜಿಲ್ಲೆಗಳಿಗೆ ಈ ಮೇ ತಿಂಗಳಿನ ಉಚಿತ ಅಕ್ಕಿ ಹಣ ಬಿಡುಗಡೆ ಆಗುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. ಜನವರಿ ತಿಂಗಳಿನಿಂದ ಹಲವರಿಗೆ ಹಣ ಬಾಕಿಯಿದೆ. ಫೆಬ್ರವರಿ ತಿಂಗಳಿನ ಉಚಿತ ಅಕ್ಕಿ ಹಣದ ಬಾಕಿ, ಮಾರ್ಚ್, ಎಪ್ರಿಲ್, ಅದೇ ರೀತಿ ಇದೀಗ ಮೇ ತಿಂಗಳಿನಲ್ಲಿ ಹಣಕ್ಕಾಗಿ ಕಾಯುತ್ತಿದ್ದಾರೆ.
ಸಾಕಷ್ಟು ಜನ ಫಲಾನುಭವಿಗಳು ಅಂದ್ರೆ ಸುಮಾರು 66% ಫಲಾನುಭವಿಗಳಿಗೆ ಇನ್ನೂ ಕೂಡ ಈ ಉಚಿತ ಅಕ್ಕಿ ಹಣದ ಬಾಕಿಯಿರುವ ಹಣ ಇನ್ನೂ ಕೂಡ ಬಂದಿಲ್ಲವಂತೆ. ಅಂದ್ರೆ ಎಪ್ರಿಲ್ ತಿಂಗಳಿಂದ ಹಣ ಬಂದಿಲ್ಲ, ಜನವರಿ ತಿಂಗಳಿನಿಂದ ಹಣ ಬಂದಿಲ್ಲ, ಮಾರ್ಚ್ ತಿಂಗಳ ಹಣ ಬಂದಿಲ್ಲ, ಫೆಬ್ರವರಿ ತಿಂಗಳ ಹಣ ಬಂದಿಲ್ಲ. ಈ ರೀತಿ ಒಟ್ಟಾಗಿ ಹೇಳಬೇಕು ಅಂದ್ರೆ 66% ಕ್ಕೂ ಅಧಿಕ ಫಲಾನುಭವಿಗಳಿಗೆ ಇನ್ನೂ ಕೂಡ ಬಾಕಿ ಹಣ ಬಂದಿಲ್ಲ. ಇದರ ಬಗ್ಗೆ ಏನು ಮಾಹಿತಿ ಕೊಟ್ಟಿದ್ದಾರೆ ಅಂದ್ರೆ ಇದೇ ತಿಂಗಳು ಹದಿನೈದನೇ ತಾರೀಖಿನ ಒಳಗಾಗಿ ನಿಮಗೆ ಈ ಬಾಕಿಯಿರುವ ಹಣ ನಿಮ್ಮ ಖಾತೆಗಳಿಗೆ ಜಮೆ ಆಗುತ್ತದೆ.
ಇದನ್ನೂ ಕೂಡ ಓದಿ : SBI Bank Updates : ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ | ಖಾತೆ ಹೊಂದಿರುವ ಗ್ರಾಹಕರು ತಪ್ಪದೆ ನೋಡಿ | ಬ್ಯಾಂಕ್ ನಿಂದ ಬಂಪರ್ ಗಿಫ್ಟ್
18 ಜಿಲ್ಲೆಗಳಿಗೂ ಮೇ ತಿಂಗಳ ಉಚಿತ ಅಕ್ಕಿ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಬೆಳಗಾವಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರ ಕನ್ನಡ, ರಾಮನಗರ ಹಾಗೂ ವಿಜಯಪುರ ಜಿಲ್ಲೆಗಳಿಗೆ ನಿಮ್ಮ ಉಚಿತ ಅಕ್ಕಿ ಹಣವು ಇವತ್ತು ಅಥವಾ ನಾಳೆ ಇದು ನಿಮ್ಮ ಖಾತೆಗಳಿಗೆ ಜಮಾ ಆಗುತ್ತದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
- Champions Trophy 2025 : ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟ ವಿರಾಟ್ ಕೊಹ್ಲಿ.! ಚಾಂಪಿಯನ್ ಟ್ರೋಫಿ ಫೈನಲ್ ದುಬೈಗೆ ಶಿಫ್ಟ್.!
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?