Govt Updates : ನೀವು ಕುರಿ, ಕೋಳಿ, ಹಸು ಹೊಂದಿದ್ದರೆ ನಿಮಗೆ ಸಿಗಲಿದೆ ₹40,000/- | ರೈತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.!

Govt Updates : ನಮಸ್ಕಾರ ಸ್ನೇಹಿತರೇ, ನಿಮ್ಮೆಲ್ಲರಿಗೂ ಒಂದು ಹೊಸ ಗುಡ್ ನ್ಯೂಸ್ ಬಂದಿದೆ. ನಿಮಗೆ ಗೊತ್ತಿರಬಹುದು ನಮ್ಮ ಕರ್ನಾಟಕ ರಾಜ್ಯ ಸರ್ಕಾರ, ಆಗಾಗಲೇ ನಮ್ಮ ರೈತರಿಗೆ ಸಾಕಷ್ಟು ಯಶಸ್ವೀ ಯೋಜನೆಗಳನ್ನು ಹಾಗೂ ಸಬ್ಸಿಡಿಗಳನ್ನು ಜಾರಿಗೊಳಿಸಿ ರೈತರಿಗೆ ಸಹಾಯ ಮಾಡುತ್ತಿದ್ದಾರೆ. ಅದರ ಜೊತೆಗೆ ಸರ್ಕಾರವು ಇನ್ನೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ನೀವು ಮನೆಯಲ್ಲಿ ಮೂರುಕ್ಕಿಂತ ಹೆಚ್ಚು ಕುರಿ, ದನ, ಅಥವಾ ಕೋಳಿ ಸಾಕುತಿದ್ದರೆ ನಿಮಗೆ ಇದು ಒಂದು ಗುಡ್ ನ್ಯೂಸ್ ಅಂತಾನೇ ಹೇಳಬಹುದು.

ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ – ಈ ಜಿಲ್ಲೆಗಳ ಮಹಿಳೆಯರಿಗೆ – ಇನ್ನು ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ.!

ನ್ಯಾಷನಲ್ ರೂರಲ್ ಗ್ಯಾರಂಟಿ ಎಂಪ್ಲಾಯ್ಮೆಂಟ್ ಸ್ಕೀಮ್ ಯೋಜನೆ :-

ಈ ಯೋಜನೆಯ ಹೆಸರೇ ನ್ಯಾಷನಲ್ ರೂರಲ್ ಗ್ಯಾರಂಟಿ ಎಂಪ್ಲಾಯ್ಮೆಂಟ್ ಸ್ಕೀಮ್ (National Rural Guarantee Employment Scheme). ನಿಮಗೆ ಗೊತ್ತಿರಬಹುದು ರೈತರು ಭೂಮಿಯಲ್ಲಿ ಕೇವಲ ಬೆಳೆಯನ್ನು ಮಾತ್ರ ಬೆಳೆಯುವುದಿಲ್ಲ. ಅವರು ಕೋಳಿ, ದನ, ಮೇಕೆ, ಮುಂತಹ ಪ್ರಾಣಿ ಪಕ್ಷಿಗಳು ಕೂಡ ಸಾಕುತ್ತಾರೆ. ನಮ್ಮ ರೈತರಿಗೆ ಇಂತಹ ಪ್ರಾಣಿ ಪಕ್ಷಿಗಳನ್ನು ಸಾಕುವುದಕ್ಕೆ ಸಹಾಯ ಮಾಡುವ ಸಲುವಾಗಿ ಈ ಹೊಸ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದೆ.

ಈ ಯೋಜನೆಯು ಜಾರಿಗೆ ತರಲು ಮುಖ್ಯವಾದ ಉದ್ದೇಶವೇನೆಂದರೆ, ನಮ್ಮ ರೈತರಿಗೆ ಪ್ರಾಣಿ ಪಕ್ಷಿಗಳನ್ನು ಸಾಕುವುದಕ್ಕಾಗಿ ಪ್ರೋತ್ಸಾಹ ನೀಡುವುದಕ್ಕಾಗಿ ಇಂತಹ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದೆ.

ಗ್ರಾಮೀಣ ಭಾಗದಲ್ಲಿ ಇರುವ ರೈತರು ಈ ಎಲ್ಲಾ ಪ್ರಾಣಿಗಳನ್ನು ಸಾಕಿರುತ್ತಾರೆ. ಅದರಲ್ಲಿ ಈ ಕೋಳಿ, ಹಸು, ಕುರಿ ಎಲ್ಲವೂ ಒಂದಾಗಿರುತ್ತದೆ. ಆದರೆ ಒಂದಿಷ್ಟು ತೊಂದರೆಗಳಿಂದ ಕೂಡ ನಮ್ಮ ರೈತರು ಬಳಲುತ್ತಿರುತ್ತಾರೆ. ಆ ತೊಂದರೆಗಳು ಏನೆಂದರೆ, ಒಂದಿಷ್ಟು ಕೋಳಿ ಅಥವಾ ಕುರಿಗಳನ್ನು ಬೇರೆ ಪ್ರಾಣಿಗಳು ಸಾಯಿಸುತ್ತವೆ, ಇತರ ತೊಂದರೆಗಳು ಅಥವಾ ಇನ್ನೊಂದಿಷ್ಟು ಕೋಳಿ ಅಥವಾ ಕುರಿಗಳ ಕಳವು. ಇಂತಹ ತೊಂದರೆಗಳಿಂದ ಪಾರು ಮಾಡುವ ಕಾರಣದಿಂದ ನಮ್ಮ ಸರ್ಕಾರ ಈ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಇದನ್ನೂ ಕೂಡ ಓದಿ : PM SVANidhi Scheme : ಆಧಾರ್ ಕಾರ್ಡ್ ಹೊಂದಿರುವವರಿಗೆ 50,000 ರೂ ಸಾಲ ಸೌಲಭ್ಯ.! ವ್ಯಾಪಾರಿಗಳಿಗೆ ಗುಡ್ ನ್ಯೂಸ್.!

ಈ ಯೋಜನೆಯ ಪ್ರಯೋಜನೆ :-

ನೀವು ಈ ಯೋಜನೆಗೆ ಅಪ್ಲೈ ಮಾಡಿದ್ರೆ, ನಿಮಗೆ ನಿಮ್ಮ ಕೋಳಿ ಅಥವಾ ಕುರಿಯನ್ನ ಸಾಕುವುದಕ್ಕಾಗಿ ನಿಮ್ಮ ಬಳಿ ಇರುವ ಜಾಗದಲ್ಲಿ ಶೆಡ್ ಮಾಡಿಕೊಳ್ಳುವುದಕ್ಕಾಗಿ ಹಣವನ್ನು ಸರ್ಕಾರವು ನೀಡುತ್ತದೆ.

ಎಷ್ಟು ಹಣ ಸಿಗುತ್ತೆ.?

ನಮಗೆ ಬಂದ ಮಾಹಿತಿ ಪ್ರಕಾರ ನಮ್ಮ ಸರ್ಕಾರವು ಆಗಲೇ ಈ ಯೋಜನೆಗೆ ಎರಡು ಕೋಟಿ ಹಣವನ್ನು ನಿಗದಿಪಡಿಸಿದ್ದಾರೆ. ಹೌದು, ನೀವು ಈ ಯೋಜನೆಗೆ ಅಪ್ಲೈ ಮಾಡಿದರೆ ಪ್ರತಿಯೊಬ್ಬ ರೈತರೂ ₹40,000/- ರೂಪಾಯಿಯನ್ನ ಪಡೆಯಬಹುದಾಗಿದೆ. ಸರ್ಕಾರ ನೀಡುವ ಈ ಹಣದಿಂದ, ಷೆಡ್ ಮಾಡಿ ನೀವು ಸಾಕುತ್ತಿರುವ ಕೋಳಿ ಅಥವಾ ಕುರಿಯಿಂದ ಯಾವ ತೊಂದರೆಗಳು ಕೂಡ ಬರದಂತೆ ನೋಡಿಕೊಳ್ಳಬಹುದು.

ಎಲ್ಲಿ ಅರ್ಜಿ ಸಲ್ಲಿಸುವುದು.?

ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಬಯಸಿದ್ದರೆ, ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಗೆ ಭೇಟಿ ನೀಡಿ ಡೈರೆಕ್ಟ್ ಅಪ್ಲೈ ಮಾಡಬಹುದು. ಆದರೆ ಇದಕ್ಕೆ ಕೆಲವು ದಾಖಲೆಗಳನ್ನ ನೀವು ಹೊಂದಿರಲೇಬೇಕು.

ಇದನ್ನೂ ಕೂಡ ಓದಿ : Poultry Farming Scheme : ಕೋಳಿ ಸಾಕಾಣಿಕೆ ಮಾಡಲು – 25 ಲಕ್ಷ ಸಹಾಯಧನ ರೈತರಿಗೆ, ನಿರುದ್ಯೋಗಿಗೆ, ಗೃಹಿಣಿಯರಿಗೆ.!

ಬೇಕಾಗಿರುವ ದಾಖಲೆಗಳೇನು.?

  • ಆಧಾರ್ ಕಾರ್ಡ್,
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ,
  • ಬ್ಯಾಂಕ್ ಪಾಸ್ ಬುಕ್ ಪ್ರತಿ,
  • ನಿಮ್ಮ ವಾರ್ಷಿಕ ಆದಾಯ 4 ಲಕ್ಷದಿಂದ ಕಡಿಮೆ ಇರಬೇಕು. ಆಗ ಮಾತ್ರ ನಿಮಗೆ ಈ ಹಣ ಸಿಗುತ್ತದೆ.
  • ಕಿಸಾನ್ ಕಾರ್ಡ್ ಹೊಂದಿರಬೇಕು.
  • ಮೊಬೈಲ್ ಸಂಖ್ಯೆ. (ಅದು ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರಬೇಕು)

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply