Crop Insurance : ರೈತರ ಖಾತೆಗೆ ₹20,000 ಹಣ ಜಮಾ! ರೈತರ ಖಾತೆಗೆ ಹಿಂಗಾರು ಬೆಳೆ ವಿಮೆಯ ಹಣ ಜಮಾ.! ಹೀಗೆ ಚೆಕ್ ಮಾಡಿಕೊಳ್ಳಿ

Crop Insurance : ನಮಸ್ಕಾರ ಸ್ನೇಹಿತರೇ, ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಹಿಂಗಾರು ಬೆಳೆ ವಿಮೆಯ ಹಣ ಜಮಾ ಆಗಿದ್ದು, ಅದನ್ನು ಪರಿಶೀಲಿಸಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. ಕೊನೆಯವರೆಗೂ ನೋಡಿ.

ಕಳೆದ ವರ್ಷ 2023ರಲ್ಲಿ ಮಳೆ ಬಾರದ ಕಾರಣ ರಾಜ್ಯ ಸರ್ಕಾರವು ಒಟ್ಟು 122 ತಾಲೂಕು ಬರಪೀಡಿತ ತಾಲೂಕುಗಳೆಂದು ಎಂದು ಘೋಷಣೆ ಮಾಡಿತ್ತು. ಅದಾದ ನಂತರ ಸರ್ಕಾರವು ಎಲ್ಲಾ ಬರ ಪೀಡಿತ ಪ್ರದೇಶಗಳಿಗೆ ಹಿಂಗಾರು ಬೆಳೆ ವಿಮೆಯ ಹಣವನ್ನು ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಸಿದ್ಧವಾಗಿದೆ.

ಇದನ್ನೂ ಕೂಡ ಓದಿ : Govt Updates : ನೀವು ಕುರಿ, ಕೋಳಿ, ಹಸು ಹೊಂದಿದ್ದರೆ ನಿಮಗೆ ಸಿಗಲಿದೆ ₹40,000/- | ರೈತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.!

ಹೌದು, ಈಗಾಗಲೇ ಸರ್ಕಾರವು ಮುಂಗಾರು ಬೆಳೆ ವಿಮೆಯ ಹಣವು ರೈತರ ಖಾತೆಗೆ ಜಮಾ ಮಾಡಿದ್ದು, ಇನ್ನೇನು ಹಿಂಗಾರು ಬೆಳೆಯ ವಿಮೆಯು ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಹಾಗೂ 2023ರ ಹಿಂಗಾರು ಬೆಳೆಯ ಬೆಳೆ ವಿಮೆಯ ಇನ್ನೇನು ರೈತರ ಖಾತಿಗೆ ಜಮಾ ಆಗಲಿದ್ದು, ನಿಮ್ಮ ಖಾತೆಗೂ ಕೂಡ ಬೆಳೆ ವಿಮೆ ಹಣ ಜಮಾ ಆಗಿದೆಯಾ.? ಇಲ್ಲವಾ.? ಎನ್ನುವುದನ್ನು ನೀವು ಪರಿಶೀಲಿಸಿಕೊಳ್ಳಿ.

ಇದೀಗ ಬೆಳೆ ವಿಮೆ ಹಣವನ್ನು ಪರಿಶೀಲಿಸಿಕೊಳ್ಳುವುದು ತುಂಬಾ ಸುಲಭವಾಗಿದೆ. ಅದನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಈ ರೀತಿ ಪರಿಶೀಲಿಸಿಕೊಳ್ಳಬಹುದಾಗಿದೆ. ಅದಕ್ಕೆ ಬೇಕಾಗುವ ಲಿಂಕನ್ನು ಈ ಕೆಳಗೆ ನೀಡಿರುತ್ತೇನೆ ಅದರ ಮೇಲೆ ಒತ್ತುವ ಮೂಲಕ ನೀವು ನಿಮ್ಮ ಹಣ ಪರಿಶೀಲಿಸಿಕೊಳ್ಳಿ.

ಬೆಳೆ ವಿಮೆಯ ಹಣ ಪರಿಶೀಲಿಸಿಕೊಳ್ಳಲು ಬೇಕಾಗುವ ಲಿಂಕ್ : SAMRAKSHANE (ಸಂರಕ್ಷಣೆ)

ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ – ಈ ಜಿಲ್ಲೆಗಳ ಮಹಿಳೆಯರಿಗೆ – ಇನ್ನು ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ.!

ಈ ಮೇಲೆ ನೀಡಿರುವ ಲಿಂಕ್ ಗೆ ಭೇಟಿ ನೀಡುವ ಮೂಲಕ ನೀವು ಯಾವ ಬೆಳೆ ಎಂಬುದನ್ನು ಸೆಲೆಕ್ಟ್ ಮಾಡಿಕೊಂಡು ನೀವು ನಿಮ್ಮ ಖಾತೆ ಹಣವನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ವೆಬ್ ಸೈಟ್ ನಲ್ಲಿ ಕೇಳಿರುವ ಮಾಹಿತಿಗಳನ್ನ ಸರಿಯಾಗಿ ಭರ್ತಿ ಮಾಡಿ ನಿಮ್ಮ ಖಾತೆಗೆ ಹಣ ಬಂದಿದೆಯಾ.? ಅನ್ನುವುದನ್ನ ಪರಿಶೀಲಿಸಿಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply