Pan Card Updates : ಪಾನ್ ಕಾರ್ಡ್ ಇದ್ದವರ ಗಮನಕ್ಕೆ – ಹೊಸ ರೂಲ್ಸ್ ಜಾರಿಗೆ – ಪಾನ್ ಕಾರ್ಡ್ ಇದ್ದವರು ತಪ್ಪದೇ ನೋಡಿ

Pan Card Updates : ನಮಸ್ಕಾರ ಸ್ನೇಹಿತರೇ, ಪಾನ್ ಕಾರ್ಡ್ ಇದ್ದವರಿಗೆ ಕೇಂದ್ರದ ಆದಾಯ ತೆರಿಗೆ ಇಲಾಖೆಯಿಂದ ಹೊಸ ನಿಯಮ ಜಾರಿಗೆ. ಪಾನ್ ಕಾರ್ಡ್ ಇದ್ದವರು ತಪ್ಪದೇ ನೋಡಿ. ಭಾರತದಾದ್ಯಂತ ಎಲ್ಲಾ ಅಭ್ಯರ್ಥಿಗಳು ಕೂಡ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗಳನ್ನ ಕೂಡ ಹೊಂದಿದ್ದಾರೆ. ಅಂತಹ ಅಭ್ಯರ್ಥಿಗಳು ಕೂಡ ಪಾನ್ ಕಾರ್ಡ್ ಗಳನ್ನ ಕೂಡ ಕಡ್ಡಾಯವಾಗಿ ಹೊಂದಿರುತ್ತಾರೆ. ಕೆಲವೊಮ್ಮೆ ಬ್ಯಾಂಕ್ ಕೆಲಸಗಳಿಗೂ ಕೂಡ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಬೇಕಾಗುತ್ತದೆ.

ಈ ಎರಡು ದಾಖಲಾತಿಗಳು ಇದ್ದರೆ ಮಾತ್ರ ಸರ್ಕಾರದ ಪ್ರಯೋಜನಗಳು ಕೂಡ ಸಿಗುತ್ತವೆ. ಪ್ರಯೋಜನಗಳು ಇನ್ನು ಮುಂದೆ ಕೂಡ ಸಿಗಬೇಕು ಅಂದ್ರೆ ನೀವು ಕಡ್ಡಾಯವಾಗಿ ಪಾನ್ ಕಾರ್ಡ್(Pan Card) ಗಳನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸಬೇಕು. ಆಧಾರ್ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಟಿಡಿಎಸ್ ಕಡಿತವಾಗುತ್ತದೆ ಎಚ್ಚರ.! ಆದಾಯ ತೆರಿಗೆ ಪಾವತಿದಾರರು ಕಡ್ಡಾಯವಾಗಿ ಪಾನ್ ಕಾರ್ಡ್‌ಗಳನ್ನು ಕೂಡ ಹೊಂದಿರುತ್ತಾರೆ. ಅಂತಹವರಿಗೆ ಇದು ಮಹತ್ವದ ಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿದೆ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Gruhalakshmi Installment : ಗೃಹ ಲಕ್ಷ್ಮಿ 9ನೇ ಕಂತಿನ ಹಣ ಜಮಾ, ಖಾತೆಗೆ ಬರಲು ಈ ಕೆಲಸ ಮಾಡಿ

ಎಲ್ಲಾ ಅಭ್ಯರ್ಥಿಗಳು ಕೂಡ ಪಾನ್ ಕಾರ್ಡ್‌ಗಳಿಗೆ ಆಧಾರ್ ಕಾರ್ಡ್ ಗಳನ್ನ ಕೂಡ ಲಿಂಕ್ ಮಾಡಿಸಬೇಕಾಗುತ್ತದೆ. ಅಥವಾ ನೀವೇನಾದರೂ ಇನ್ನು ಕೂಡ ಪಾನ್ ಕಾರ್ಡ್‌ಗಳನ್ನು ಹೊಂದಿಲ್ಲದಿದ್ದರೆ ನೀವು ಹೊಸ ಪಾನ್ ಕಾರ್ಡ್(Pan Card) ಗಳಿಗೂ ಕೂಡ ಆನ್‌ಲೈನ್ ಮುಖಾಂತರವೇ ನಿಮ್ಮ ಫೋನ್ ನಲ್ಲಿ ಅರ್ಜಿ ಸಲ್ಲಿಸಿ, ಹೊಸ ಪಾನ್ ಕಾರ್ಡ್ ಗಳನ್ನ ಕೂಡ ಪಡೆಯಬಹುದು.

WhatsApp Group Join Now
Telegram Group Join Now
ಆದಾಯ ತೆರಿಗೆ ಇಲಾಖೆಯ ಹೊಸ ನಿಯಮ

ಹೊಸ ಪಾನ್ ಕಾರ್ಡ್(Pan Card) ದಾರರಿಗೆ ಅನ್ವಯವಾಗುವುದಿಲ್ಲ. ಯಾರು ಮುಂಚಿತವಾಗಿ ಪಾನ್ ಕಾರ್ಡ್ ಗಳನ್ನ ಹೊಂದಿ, ಈವರೆಗೂ ಕೂಡ ಸರ್ಕಾರದಿಂದ ಸಿಗುತ್ತಿರುವಂತಹ ಸಾಕಷ್ಟು ಯೋಜನೆಗಳ ಪ್ರಯೋಜನಗಳನ್ನ ಪಡೆದುಕೊಳ್ಳುತ್ತಿದ್ದಾರೆಯೋ, ಅಂತಹವರು ಮಾತ್ರ ಆಧಾರ್ ಕಾರ್ಡ್‌ನೊಂದಿಗೆ ಪಾನ್ ಕಾರ್ಡ್ ಗಳನ್ನ ಕೂಡ ಲಿಂಕ್ ಮಾಡಬೇಕಾಗುತ್ತದೆ. ಈ ಕೊನೆಯ ದಿನಾಂಕದೊಳಗೆ ಕಡ್ಡಾಯವಾಗಿ ಎಲ್ಲರೂ ಕೂಡ ಲಿಂಕ್ ಮಾಡಿಸಿಕೊಳ್ಳಿ.

ಮೇ 31ರ ಒಳಗೆ ಈ ಒಂದು ಹೊಸ ನಿಯಮವನ್ನ ಕೂಡ ಎಲ್ಲರೂ ಪಾಲಿಸುವ ಮುಖಾಂತರ ಈ ನಿಗದಿ ತಿಂಗಳೊಳಗೆ ಆಧಾರ್ ಕಾರ್ಡ್‌ಗಳೊಂದಿಗೆ ಪಾನ್ ಕಾರ್ಡ್(Pan Card) ಗಳನ್ನ ಕೂಡ ಲಿಂಕ್ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ನಿಮಗೆ ಯಾವುದೇ ರೀತಿಯ ಸರ್ಕಾರದಿಂದ ಸಿಗುತ್ತಿರುವಂತಹ ಪ್ರಸ್ತುತ ಯೋಜನೆಗಳ ಹಣ ಅಥವಾ ಇನ್ನಿತರ ಪ್ರಯೋಜನಗಳು ಕೂಡ ಮುಂದಿನ ದಿನಗಳಲ್ಲಿ ಸಿಗುವುದಿಲ್ಲ. ಆದ್ದರಿಂದ ಎಲ್ಲರೂ ಕೂಡ ಮುನ್ನೆಚ್ಚರಿಕೆಯಿಂದ ಗಡುವು ಮುಗಿಯುವ ದಿನದ ಒಳಗೆ ಲಿಂಕ್ ಮಾಡುವುದು ಉತ್ತಮ.

ಇದನ್ನೂ ಕೂಡ ಓದಿ : Labour Card Scholarship : ಕಲಿಕಾ ಭಾಗ್ಯ ಯೋಜನೆ : ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನ ಸಹಾಯ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ – Apply Online

WhatsApp Group Join Now
Telegram Group Join Now

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಹಾಗು ಗೃಹಲಕ್ಷ್ಮಿ ಯೋಜನೆಯಲ್ಲಿ ರೇಷನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಗಳಲ್ಲಿ ಆಧಾರ್ ಕಾರ್ಡ್ ಗಳನ್ನ ಲಿಂಕ್ ಮಾಡುವುದು ಕೂಡ ಕಡ್ಡಾಯವಾಗಿದೆ. ಅದರಂತೆ ಈ ನಿಯಮವನ್ನ ಕೂಡ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ನಿಯಮವನ್ನ ಎಲ್ಲಾ ಆಧಾರ್ ಕಾರ್ಡುದಾರರು ಪಾಲಿಸಬೇಕಾಗುತ್ತದೆ. ಆದರೆ ನೀವೇನಾದರೂ ಈ ಒಂದು ನಿಯಮವನ್ನ ಪಾಲಿಸದೇ ಇದ್ದರೆ ನಿಮಗೆ ಖಾತೆಯೊಳಗೆ ಟಿಡಿಎಸ್ ಹಣ ಕೂಡ ಕಡಿತವಾಗುತ್ತದೆ. ಆದ್ದರಿಂದ ಎಲ್ಲರೂ ಕೂಡ ಮುನ್ನೆಚ್ಚರಿಕೆಯಿಂದ ಈ ಒಂದು ಲಿಂಕ್ ಗಳನ್ನ ಕೂಡ ಮಾಡಿಸಿಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply