Govt Updates : 2024 ಲೋಕಸಭೆ ಚುನಾವಣೆ ಭರ್ಜರಿ ಗುಡ್ ನ್ಯೂಸ್ / ಮಹಿಳೆಯರಿಗೆ ₹1,50,000/- ಸಬ್ಸಿಡಿ – ಹೀಗೆ ಅರ್ಜಿ ಸಲ್ಲಿಸಿ!

Govt Updates : ನಮಸ್ಕಾರ ಸ್ನೇಹಿತರೇ, ಬಡವರ ಅಭ್ಯುದಯಕ್ಕಾಗಿ ಕೇಂದ್ರವು ಈವರೆಗೆ ಅನೇಕ ಅಭಿವೃದ್ಧಿ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ದೇಶದ ಮಹಿಳೆಯರು ಈಗ ಪುರುಷರಿಗೆ ಸರಿಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ರಾಜಕೀಯ ಶಿಕ್ಷಣ, ವೈದ್ಯಕೀಯ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇದೀಗ ವ್ಯಾಪಾರ ವಲಯದಲ್ಲಿ ಮಹಿಳೆಯರನ್ನ ಪ್ರೋತ್ಸಾಹಿಸಲು ಕೇಂದ್ರವು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ. 88 ಬಗೆಯ ವ್ಯಾಪಾರ ಮಾಡುವವರಿಗೆ 3 ಲಕ್ಷ ರೂಪಾಯಿ ಹಣ ನೀಡುತ್ತದೆ. ಇದರಲ್ಲಿ ಶೇಕಡಾ 50% ಹಣ ಸಬ್ಸಿಡಿ ಆಗಿರುತ್ತದೆ.

ಹೌದು, ಈ ಯೋಜನೆಯ ಹೆಸರು ಉದ್ಯೋಗಿನಿ ಯೋಜನೆ. ಇದು ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಹಣ ಸಹಾಯಧನ ವಿತರಣೆ ಮಾಡಲಾಗುತ್ತಿದೆ. ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು, ಎಲ್ಲಿ ಅರ್ಜಿ ಸಲ್ಲಿಸಬೇಕು, ಬೇಕಾಗುವ ದಾಖಲಾತಿಗಳೇನು? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Govt Scheme : ಸರ್ಕಾರದ ಭರ್ಜರಿ ಆಫರ್.!!‌ ಹಸು, ಕುರಿ, ಕೋಳಿ ಹಂದಿ ಸಾಕಾಣಿಕೆಗೆ ಸಿಗಲಿದೆ 50%ರಷ್ಟು ಸಹಾಯಧನ.!

ಕೇಂದ್ರ ಸರ್ಕಾರವು ಮಹಿಳೆಯರ ಅಭಿವೃದ್ಧಿಗೆ ಇದುವರೆಗೆ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಈಗ ಉದ್ಯಮ ವಲಯದಲ್ಲಿ ಮಹಿಳೆಯರಿಗೆ ಉತ್ತೇಜನ ನೀಡಲು ಉದ್ಯೋಗಿನಿ ಎಂಬ ಯೋಜನೆ ಜಾರಿಯಲ್ಲಿತ್ತು. ಈ ಉದ್ಯೋಗಿನಿ ಯೋಜನೆ ದೇಶದ ಮಹಿಳೆಯರು ವ್ಯಾಪಾರ ಕ್ಷೇತ್ರದಲ್ಲಿ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಉತ್ತೇಜಿಸಲು ತಂದ ಯೋಜನೆಯಾಗಿದೆ. ಈ ಯೋಜನೆಯನ್ನ ಕೇಂದ್ರ ಸರ್ಕಾರ ಮಹಿಳಾ ಅಭಿವೃದ್ಧಿ ನಿಗಮದಿಂದ ನಿರ್ವಹಿಸಲಾಗುತ್ತಿದೆ. ಯಾವುದೇ ಗ್ಯಾರಂಟಿ ಇಲ್ಲದೆ 3 ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲಾಗುತ್ತದೆ. ಇದರಲ್ಲಿ 50% ಸಬ್ಸಿಡಿ ನೀಡಲಾಗುತ್ತಿದೆ.

WhatsApp Group Join Now
Telegram Group Join Now

ಈ ಯೋಜನೆಯು ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಹಿಳೆಯರಿಗೆ ಆದ್ಯತೆ ನೀಡುತ್ತದೆ. ಈ ಹಣವನ್ನ ಕೇಂದ್ರ ಉಚಿತವಾಗಿ ನೀಡುತ್ತಿಲ್ಲ. ಬಡ್ಡಿ ರಹಿತ ಸಾಲವಾಗಿ ನೀಡುತ್ತಿದೆ. ಆ ಹಣದಲ್ಲಿ ವ್ಯಾಪಾರ ಮಾಡಿ 50% ಹಣ ಮಾತ್ರ ವಾಪಸ್ ಕೊಡಬೇಕು.

ಇದನ್ನೂ ಕೂಡ ಓದಿ : LPG Gas Cylinder : ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್ – 2024 ಲೋಕಸಭೆ ಚುನಾವಣೆ ಭರ್ಜರಿ!!

ಯಾರೆಲ್ಲಾ ಈ ಯೋಜನೆಗೆ ಅರ್ಹರು.?

 • ಈ ಯೋಜನೆ ಅಡಿಯಲ್ಲಿ ಸಾಲ ಪಡೆಯಲು ಬಯಸುವ ಉದ್ಯೋಗಿಯ ಕುಟುಂಬದ ಆದಾಯವು ವಾರ್ಷಿಕ ರೂಪಾಯಿ 1.5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು.
 • ಒಂಟಿ ಮಹಿಳೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಕುಟುಂಬದ ಆದಾಯದ ಮಿತಿ ಇಲ್ಲ.
 • ಈ ಸಾಲ ನೀಡುವಾಗ ಎಸ್ಸಿ ಮತ್ತು ಎಸ್ಟಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
 • ಮಹಿಳೆಯರ ವಯಸ್ಸು 18 ರಿಂದ 55 ವರ್ಷಗಳು ವಯೋಮಿತಿ ಇರಬೇಕು.
 • ಈಗಾಗಲೇ ಯಾವುದೇ ವ್ಯಾಪಾರ ಮಾಡುತ್ತಿರುವ ಮಹಿಳೆಯರು ಈ ಸಾಲವನ್ನು ಪಡೆಯಲು ಅರ್ಹರಾಗಿರುತ್ತಾರೆ.
 • ಹಿಂದೆ ಪಡೆದ ಯಾವುದೇ ಸಾಲವನ್ನು ಸರಿಯಾದ ಸಮಯದಲ್ಲಿ ಮರುಪಾವತಿ ಮಾಡಬೇಕು.

ಬೇಕಾಗುವ ದಾಖಲೆಗಳೇನು.?

 • ಆಧಾರ್ ಕಾರ್ಡ್,
 • ಪಾಸ್‌ಪೋರ್ಟ್,
 • ಫೋಟೋ
 • ಜನನ ಪ್ರಮಾಣ ಪತ್ರ,
 • ವಿಳಾಸ ಪುರಾವೆ,
 • ಆದಾಯ ಪ್ರಮಾಣ ಪತ್ರ,
 • ರೇಷನ್ ಕಾರ್ಡ್,
 • ಬಿಪಿಎಲ್ ಕಾರ್ಡ್,
 • ಬ್ಯಾಂಕ್ ಪಾಸ್ ಬುಕ್ ಇತ್ಯಾದಿ.

ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ – ಈ ಜಿಲ್ಲೆಗಳ ಮಹಿಳೆಯರಿಗೆ – ಇನ್ನು ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ.!

WhatsApp Group Join Now
Telegram Group Join Now

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.?

ಉದ್ಯೋಗಿನಿ ಯೋಜನೆ ಸಾಲ ಪಡೆಯಲು ಬಯಸುವ ಮಹಿಳೆಯರು ತಮ್ಮ ಜಿಲ್ಲೆಯ ಅಥವಾ ತಾಲೂಕಿನ ಮಹಿಳಾ ಅಭಿವೃದ್ಧಿ ಇಲಾಖೆಗೆ ಭೇಟಿ ಮಾಡಿ ಹಾಗು ಹತ್ತಿರದ ಬ್ಯಾಂಕ್ ಹೋಗಿ ಅಲ್ಲಿನ ಸಿಬ್ಬಂದಿಯನ್ನು ಸಂಪರ್ಕಿಸಿ ಅವರು ಕೇಳಿದ ದಾಖಲೆಗಳನ್ನು ಸಲ್ಲಿಸಬೇಕು. ನಂತರ ಅಧಿಕಾರಿಗಳು ಅವುಗಳನ್ನು ಪರಿಶೀಲಿಸಿ ಸಾಲ ನೀಡುತ್ತಾರೆ ಅಥವಾ ನೀವು ಬ್ಯಾಂಕುಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿಯೂ ಅರ್ಜಿ ಸಲ್ಲಿಸಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply