SSLC Result 2024 : ರಾಜ್ಯದ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ.! ಯಾವ ದಿನಾಂಕ ಗೊತ್ತಾ.? ಡೈರೆಕ್ಟ್ ಲಿಂಕ್

SSLC Result 2024 : ನಮಸ್ಕಾರ ಸ್ನೇಹಿತರೇ, ಇಂದು ಈ ಲೇಖನದಲ್ಲಿ ನಾವು ಎಸ್ಎಸ್ಎಲ್ ಸಿ ಪರೀಕ್ಷೆ (SSLC Result 2024) ಫಲಿತಾಂಶದ ಕುರಿತು ಒಂದಿಷ್ಟು ಮಾಹಿತಿಯನ್ನ ವಿದ್ಯಾರ್ಥಿಗಳಿಗಾಗಿ ಇಲ್ಲಿ ನೀಡಲಾಗಿದೆ.

2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ ಸಿ ತರಗತಿಯ ಪರೀಕ್ಷಾ ಫಲಿತಾಂಶ(SSLC Result 2024) ಹೊರಬೀಳಲು ಕ್ಷಣಗಣನೆ ಆರಂಭವಾಗಿದ್ದು, ರಾಜ್ಯದ ಎಲ್ಲಾ ಪೋಷಕರು ಪಾಲಕರು ಮತ್ತು ವಿದ್ಯಾರ್ಥಿನಿಯರು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಕೂಡ ಓದಿ : Scholarship : ದ್ವಿತೀಯ ಪಿಯುಸಿ ಪಾಸಾದವರಿಗೆ 20 ಸಾವಿರ ಪ್ರೋತ್ಸಾಹಧನ.! ಹೇಗೆ ಪಡೆಯುವುದು.?

ಈಗಾಗಲೇ ಎಸ್ಎಸ್ಎಲ್ ಸಿ ತರಗತಿಯ ಪರೀಕ್ಷಾ(SSLC Result 2024) ಮೌಲ್ಯಮಾಪನವು ಪ್ರಾರಂಭವಾಗಿ ಮುಕ್ತಾಯದ ಹಂತಕ್ಕೆ ತಲುಪಿದ್ದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಎಸ್ಎಸ್ಎಲ್ ಸಿ ತರಗತಿಯ ಪರೀಕ್ಷಾ ಫಲಿತಾಂಶವನ್ನು (SSLC Result 2024) ಪ್ರಕಟಿಸಿಕೊಳ್ಳಲಿದೆ.

ರಾಜ್ಯದಲ್ಲಿ ಸುಮಾರು ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿನಿಯರು 9ನೇ ತರಗತಿ ತೇರ್ಗಡೆಗೊಂಡು 2024ನೇ ಸಾಲಿನಲ್ಲಿ 10ನೇ ತರಗತಿಯ ಅಂತಿಮ ಬೋರ್ಡ್ ಪರೀಕ್ಷೆಯನ್ನು ಧೈರ್ಯಶಾಲಿಯಾಗಿ ಮತ್ತು ಎಲ್ಲಾ ಪರೀಕ್ಷಾ ಸಿದ್ಧತೆಗಳನ್ನು ನಡೆಸಿಕೊಂಡು ಪರೀಕ್ಷೆಯನ್ನು ಬರೆದಿದ್ದರು ಈಗ ಅದರ ಫಲಿತಾಂಶವನ್ನು ನೋಡುವ ಸಮಯ ಬಂದಿದೆ.

ಇದನ್ನೂ ಕೂಡ ಓದಿ : Gold Rate Today : ಚಿನ್ನ ಹಾಗು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆ.! ಎಷ್ಟಾಗಿದೆ ನೋಡಿ ಇಂದಿನ ಚಿನ್ನದ ಹಾಗು ಬೆಳ್ಳಿಯ ಬೆಲೆ.?

ಪ್ರತಿವರ್ಷದಂತೆ ಈ ವರ್ಷವೂ ಎಸ್ಎಸ್ಎಲ್ ಸಿ ತರಗತಿಯ ಪರೀಕ್ಷಾ ಫಲಿತಾಂಶವನ್ನು(SSLC Result 2024) ಮೊದಲು ಕರ್ನಾಟಕದ ಎಲ್ಲಾ ಬೋರ್ಡ್ ಎಕ್ಸಾಮ್ ಗಳ ಫಲಿತಾಂಶವನ್ನು ನೋಡುವ ಸರ್ಕಾರದ ಅಧಿಕೃತ ಜಾಲತಾಣ karresults.nic.in ಒಳಗೆ ಪ್ರಕಟಿಸಿ, ನಂತರ ಮಾರನೇ ದಿನ ರಾಜ್ಯದ ಎಲ್ಲ ಶಾಲೆಗಳಿಗೆ ರಿಸಲ್ಟ್ ನೀಡಲಾಗುತ್ತದೆ.

ಎಸ್ಎಸ್ಎಲ್ ಸಿ ತರಗತಿಯ ಪರೀಕ್ಷಾ ಫಲಿತಾಂಶ(SSLC Result 2024) ನೋಡುವ ಅಧೀಕೃತ ಲಿಂಕ್ :- ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ

2024ರ ಮಾರ್ಚ್ 25 ರಿಂದ ಏಪ್ರಿಲ್ ಆರರ ತನಕ ರಾಜ್ಯದ ಎಲ್ಲಾ 2747 ಪರೀಕ್ಷಾ ಕೇಂದ್ರಗಳಲ್ಲಿ 10ನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರೀಕ್ಷೆಯನ್ನು ಬರೆದಿದ್ದು, ಒಟ್ಟು 8.9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದಾರೆ. 2023ರಲ್ಲಿ ಎಸ್ಎಸ್ಎಲ್ ಸಿ ತರಗತಿಯ ಪರೀಕ್ಷಾ ಫಲಿತಾಂಶ(SSLC Result 2024) ಮೇ 8 ರಂದು ಪ್ರಕಟ ಆಗಿತ್ತು, ಈ ವರ್ಷ ಏಪ್ರಿಲ್ ಕೊನೆ ವಾರ ಪ್ರಕಟ ಆಗಲಿದೆ. ಹಾಗೆಯೇ ಎಸ್ಎಸ್ಎಲ್ ಸಿ ತರಗತಿಯ ಉತ್ತೀರ್ಣ ಆಗಲು ಕನಿಷ್ಠ 35% ಅಂಕಗಳನ್ನು ಪಡೆಯಲೇಬೇಕು. ಇಲ್ಲವಾದಲ್ಲಿ ಮತ್ತೆ ಪೂರಕ ಪರೀಕ್ಷೆಯನ್ನು ಬರೆಯಲು ಸಿದ್ಧರಾಗಬೇಕು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply