Senior Citizens : 60 ವರ್ಷ ಮೇಲ್ಪಟ್ಟವರಿಗೆ ಬಂಪರ್ – ಅಜ್ಜ ಅಜ್ಜಿ ಇದ್ದವರು ತಪ್ಪದೆ ನೋಡಿ – ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್.!

Senior Citizens : ನಮಸ್ಕಾರ ಸ್ನೇಹಿತರೇ, ಹಿರಿಯ ನಾಗರಿಕರಿಗೆ ಹಾಗೂ 65 ವರ್ಷ ಮೇಲ್ಪಟ್ಟ ವಯಸ್ಸಾದವರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಭರ್ಜರಿ ಬಂಪರ್ ಗಿಫ್ಟ್ ನೀಡಿದೆ. ಇತ್ತೀಚಿಗೆ 60 ವರ್ಷ ಮೇಲ್ಪಟ್ಟ ವಯಸ್ಸಾದ ಹಿರಿಯ ನಾಗರಿಕರಿಗೆ ವಯೋಸಹಜ ಕಾಯಿಲೆಗಳು ಬರುವುದು ಸಹಜವಾಗಿದೆ. ಅದಕ್ಕಾಗಿ ಪದೇ ಪದೇ ಮಕ್ಕಳು ಅಥವಾ ಯಾವುದೇ ಪೋಷಕರು ತಮ್ಮ ವಯಸ್ಸಾದ ವೃದ್ಧ ತಂದೆ, ತಾಯಿಗಳನ್ನ ಅಥವಾ ಆರೈಕೆ ಮಾಡುವುದು ಮತ್ತು ಪೋಷಣೆ ಮಾಡುವುದು ಇತ್ತೀಚಿಗೆ ತುಂಬಾ ಕಷ್ಟಕರವಾಗಿದೆ.

ಇದನ್ನೂ ಕೂಡ ಓದಿ : Gold Rate :ಚಿನ್ನದ ಬೆಲೆ ಇಳಿಕೆಯತ್ತ.! ಹೆಣ್ಣು ಮಕ್ಕಳಿಗೆ ಭಾರೀ ಗುಡ್ ನ್ಯೂಸ್.!

ಯಾಕಂದ್ರೆ ಇತ್ತೀಚೆಗೆ ವಯಸ್ಸಾದ ಅಜ್ಜ ಅಜ್ಜಿಯರ ಅಥವಾ ತಂದೆ ತಾಯಿಯರನ್ನ ಅಲ್ಪ ಸ್ವಲ್ಪ ಹುಷಾರಿಲ್ಲ ಅಂದ್ರೆ ಆಸ್ಪತ್ರೆಗೆ ಸೇರಿಸಿದ್ರೆ, ಆಸ್ಪತ್ರೆಯವರು ಸಂಪೂರ್ಣವಾಗಿ ಹಣ ಖಾಲಿಯಾಗುವ ತನಕ ನಮ್ಮನ್ನ ಬಿಡೋದಿಲ್ಲ. ಹಾಗಾಗಿ ವಯಸ್ಸಾದ ವೃದ್ಧ ತಂದೆ, ತಾಯಿ ಅಥವಾ ಅಜ್ಜಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೂ ಸಹ ಭಯವಾಗುತ್ತೆ. ಯಾಕೆ ಅಂದ್ರೆ ನಮ್ಮನ್ನ ಆರ್ಥಿಕವಾಗಿ ಬೀದಿಗೆ ತಂದು ಬಿಡುವಷ್ಟರಮಟ್ಟಿಗೆ ಬಿಲ್ ಮಾಡ್ತಾರೆ. ಇಂತಹ ಎಲ್ಲ ಪರಿಸ್ಥಿತಿಯನ್ನು ಗಮನಿಸಿದ ಕೇಂದ್ರ ಸರ್ಕಾರ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತೊಂದು ಹೊಸ ಯೋಜನೆಯ ಮೂಲಕ ಬಂಪರ್ ಗಿಫ್ಟ್ ನೀಡಿದೆ.

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್.! ಇನ್ನು 65 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ವಿಮೆಯ ಸೌಲಭ್ಯ. ಇನ್ನು ಮುಂದೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ ಸೌಲಭ್ಯ ಪಡೆದುಕೊಳ್ಳಬಹುದು. ಆರೋಗ್ಯ ವಿಮೆ ಖರೀದಿಗೆ ನಿಗದಿ ಮಾಡಿದ್ದ 65 ವರ್ಷ ವಯೋಮಿತಿಯನ್ನ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರದ್ದು ಮಾಡಿದೆ. ಇದರೊಂದಿಗೆ 65 ವರ್ಷ ಮೇಲ್ಪಟ್ಟವರು ಕೂಡ ವಿಮೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ವಿಮೆ ಪ್ರೀಮಿಯಂ ಮೊತ್ತ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಎಲ್ಲ ವಯೋಮಾನದವರಿಗೂ ಆರೋಗ್ಯ ವಿಮೆ ನೀಡಲು ಉದ್ದೇಶಿಸಲಾಗಿದೆ.

ಇದನ್ನೂ ಕೂಡ ಓದಿ : MGNREGA Labour Work : ನರೇಗಾ ಕಾರ್ಮಿಕರಿಗೆ ಬಂಪರ್ | ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ | ಹಳ್ಳಿಯ ಜನರು ತಪ್ಪದೆ ನೋಡಿ

ಹಿರಿಯ ನಾಗರಿಕರು, ಮಕ್ಕಳು, ವಿದ್ಯಾರ್ಥಿಗಳು, ಮಾತೃತ್ವ ಹಾಗೂ ಇತರೆ ವರ್ಗದವರಿಗೆ ವಿಭಿನ್ನ ರೂಪದಲ್ಲಿ ಪಾಲಿಸಿಗಳನ್ನು ರೂಪಿಸುವಂತೆ ವಿಮಾ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಇನ್ನು ಮುಂದೆ ನಿಗದಿಪಡಿಸಿದ ಶರತ್ತುಗಳಿಗೆ ಒಳಪಟ್ಟು ವಯಸ್ಸು, ವಿಮೆ ಮೊತ್ತ ಸೇರಿದಂತೆ ಮೊದಲಾದ ಮಾನದಂಡಗಳ ಮೇಲೆ ವಿಮೆ, ಪಾಲಿಸಿಗಳನ್ನು ಸಂಸ್ಥೆಗಳು ವಿನ್ಯಾಸಗೊಳಿಸುತ್ತೇವೆ. ಗ್ರಾಹಕ ಸ್ನೇಹಿಯಾಗಿ ವಿಮೆ ನಿಯಮ ರೂಪಿಸಲಾಗುತ್ತಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply