ಜಸ್ಟ್ ಕನ್ನಡ : ಚಾಲೆಂಜಿಂಗ್ ಸ್ಟಾರ್ ದರ್ಶನ್(ಡಿ ಬಾಸ್) ಅಭಿನಯದ ‘ಕ್ರಾಂತಿ’ ಚಿತ್ರ ಮೊದಲ ಬಾರಿಗೆ ಭರ್ಜರಿಯಾಗಿ ಕಲೆಕ್ಷನ್ ಮಾಡಿದೆ. ಶುಕ್ರವಾರ ಒಂದು ದಿನ ಬಿಟ್ಟು ಉಳಿದ 3 ದಿನಗಳಲ್ಲಿ ಅದ್ಬುತ ಕಲೆಕ್ಷನ್ ಮಾಡಿದೆ ಅಂತ ವಿತರಕರು ಹೇಳ್ತಾ ಇದ್ದಾರೆ. ಈಗಾಗಲೇ ಬ್ಲಾಕ್ ಬಸ್ಟರ್ ‘ಕ್ರಾಂತಿ’ ಸಿನಿಮಾದ 4 ದಿನಗಳ ಕಲೆಕ್ಷನ್ ಮಾಹಿತಿ ಹೊರಬಿದ್ದಿದೆ. 4 ದಿನಕ್ಕೆ ಸುಮಾರು 1೦೦ ಕೋಟಿ ರೂಪಾಯಿಗೂ ಅಧಿಕ ಸಂಪಾದನೆ ಮಾಡಿದೆಯೆನ್ನುವಂತಹ ಮಾಹಿತಿ ಇದೆ.
ಇದನ್ನೂ ಓದಿ : ಮದುವೆಯ ರಾತ್ರಿ ವಧು-ವರರ ಜೊತೆಗೆ ಮಲಗುವ ತಾಯಿ! ಇಂತಹ ಸಂಪ್ರದಾಯ ಇರುವುದೆಲ್ಲಿ ಗೊತ್ತಾ.?
ಸಾಮಾಜಿಕ ಜಾಲತಾಣಗಳಲ್ಲಿ ‘ಕ್ರಾಂತಿ’ ಸಿನಿಮಾ 1೦೦ ಕೋಟಿಯ ಕ್ಲಬ್ ಸೇರಿದ್ದು, ಟ್ರೆಂಡಿಂಗ್ ಆಗ್ತಾ ಇತ್ತು. ಗಣರಾಜ್ಯೋತ್ಸವದಂದು ತೆರೆ ಕಂಡಿರುವಂತಹ ‘ಕ್ರಾಂತಿ’ ಚಿತ್ರದ 4 ದಿನದ ಕಲೆಕ್ಷನ್ ಚೆನ್ನಾಗಿ ಬರುತ್ತಾ ಇತ್ತು. ವಾರಾಂತ್ಯದಲ್ಲಿ ಬಹುತೇಕ ಚಿತ್ರ ಮಂದಿರಗಳು ತುಂಬಿವೆಯಂತೆ. ಸದ್ಯ ಸಿಕ್ಕಿರುವಂತಹ ಮಾಹಿತಿ ಪ್ರಕಾರ ಡಿ ಬಾಸ್ ಚಿತ್ರ ‘ಕ್ರಾಂತಿ’ 1೦೦ ಕೋಟಿ ರೂಪಾಯಿ ಕ್ಲಬ್ ಸೇರಿದೆ. ಅದರಲ್ಲಿ ಚಿತ್ರಮಂದಿರದಿಂದ ಬಂದ ಕಲೆಕ್ಷನ್ ಜೊತೆಗೆ ಸ್ಯಾಟಲೈಟ್ ಗೆ OTT ಯಿಂದ ಸೇಲಾಗಿರುವಂತಹ ಮೊತ್ತ ಇದರಲ್ಲಿ ಸೇರಿದೆ. ಹೀಗಾಗಿ ‘ಕ್ರಾಂತಿ’ ಸಿನಿಮಾ ಕೇವಲ 4 ದಿನದ ಅಂತರದಲ್ಲಿ 1೦3.7 ಕೋಟಿ ಸಂಪಾದನೆ ಮಾಡಿದೆ ಅಂತ ಹೇಳಲಾಗುತ್ತಿದೆ.
‘ಕ್ರಾಂತಿ’ ಸಿನಿಮಾದ ಸ್ಯಾಟಲೈಟ್ ಹಕ್ಕುಗಳು ಬಾರೀ ಮೊತ್ತಕ್ಕೆ ಈಗ ಸೇಲ್ ಆಗ್ತಾ ಇದೆ. ‘ಕ್ರಾಂತಿ’ ಚಿತ್ರದ ಪ್ರಸಾರದ ಹಕ್ಕು ಉದಯ ಟಿವಿ ಗೆ ಸೇಲ್ ಆಗಿದೆಯಂತೆ. ಬಲ್ಲ ಮೂಲಗಳ ಪ್ರಕಾರ ‘ಕ್ರಾಂತಿ’ ಚಿತ್ರದ ಪ್ರಸಾರದ ಹಕ್ಕು ಉದಯ ಟಿವಿ ಗೆ 13 ಕೋಟಿ ಗೆ ಸೇಲ್ ಆಗಿದೆ ಅಂತ ಹೇಳಾಲಾಗ್ತಾ ಇದೆ. ಮತ್ತೊಂದು ಕಡೆ OTT ಕೂಡ ಬಾರೀ ಮೊತ್ತಕ್ಕೆ ಸೇಲಾಗಿದೆ. ಇದೆಲ್ಲವನ್ನ ಸೇರಿ ‘ಕ್ರಾಂತಿ’ ಸಿನಿಮಾ ಈಗ 1೦೦ ಕೋಟಿ ರೂಪಾಯಿ ಸಂಪಾದನೆ ಮಾಡಿದೆ ಅಂತಾನೇ ಹೇಳಲಾಗ್ತಾ ಇದೆ. ಕೇವಲ 4 ದಿನಗಳಲ್ಲಿ ‘ಕ್ರಾಂತಿ’ ಸಿನಿಮಾ ಚಿತ್ರಮಂದಿರದಲ್ಲಿ ಉತ್ತಮ ಮೊತ್ತ ಕಲೆ ಹಾಕಿದೆ. ಮೂಲಗಳ ಪ್ರಕಾರ 4 ದಿನಗಳಲ್ಲಿ ‘ಕ್ರಾಂತಿ’ ಚಿತ್ರ ಸುಮಾರು 83 ಕೋಟಿಗೂ ಅಧಿಕ ಮೊತ್ತ ಕಲೆಕ್ಷನ್ ಮಾಡಿದೆ ಅಂತ ಹೇಳಲಾಗ್ತಾ ಇದೆ. ಮುಂದಿನ ದಿನಗಳಲ್ಲಿ ಈ ಚಿತ್ರದ ಕಲೆಕ್ಷನ್ ಹೇಗಿರುತ್ತೆ.? ‘ಕ್ರಾಂತಿ’ ಸಿನಿಮಾ ಹೊಸ ದಾಖಲೆ ಬರೆಯುತ್ತಾ ಅನ್ನುವುದನ್ನು ನಿಮ್ಮ ಅನಿಸಿಕೆ ಕಾಮೆಂಟ್ಸ್ ಮೂಲಕ ತಿಳಿಸಿ.
ಇದನ್ನೂ ಓದಿ : ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | ಆರೋಗ್ಯ ಸಲಹೆ
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಜಸ್ಟ್ ಕನ್ನಡ (Just Kannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Donkey Milk : ಕತ್ತೆ ಹಾಲು ಒಂದು ಲೀಟರ್ಗೆ ₹5,000/-..? ಕತ್ತೆ ಹಾಲು ಏಕೆ ಇಷ್ಟೊಂದು ದುಬಾರಿ.? ಕತ್ತೆ ಹಾಲಿನ ಉಪಯೋಗವೇನು.?
- ಬ್ಯಾಂಕ್ ಖಾತೆ ಇದ್ದರೆ ಸಾಕು ನಿಮಗೆ ಸಿಗುತ್ತೆ 2 ಲಕ್ಷ.! – Suraksha Bima Yojana
- ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | ಆರೋಗ್ಯ ಸಲಹೆ
- Govt Updates : ನೀವು ಕುರಿ, ಕೋಳಿ, ಹಸು ಹೊಂದಿದ್ದರೆ ನಿಮಗೆ ಸಿಗಲಿದೆ ₹40,000/- | ರೈತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.!
- Labour Card Scholarship : ಕಲಿಕಾ ಭಾಗ್ಯ ಯೋಜನೆ : ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನ ಸಹಾಯ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ – Apply Online
- ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ LKG ಮತ್ತು UKG ತರಗತಿಗಳು ಆರಂಭ | ನಿಮ್ಮ ಊರಿನ ಶಾಲೆಗಳಲ್ಲಿ ಪ್ರವೇಶ ಆರಂಭ
- Rain Alert : ರಾಜ್ಯದಲ್ಲಿ ಮತ್ತೆ ಒಂದು ವಾರಗಳ ಕಾಲ ಭಾರಿ ಮಳೆ.! ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗುತ್ತದೆ ನೋಡೋಣ.
- Driving Licence Updates : ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೂ ಇಲ್ಲದವರಿಗೂ | ಸ್ವಂತ ವಾಹನ ಇದ್ದವರು ತಪ್ಪದೆ ನೋಡಿ
- Pan Card Updates : ಪಾನ್ ಕಾರ್ಡ್ ಇದ್ದವರ ಗಮನಕ್ಕೆ – ಹೊಸ ರೂಲ್ಸ್ ಜಾರಿಗೆ – ಪಾನ್ ಕಾರ್ಡ್ ಇದ್ದವರು ತಪ್ಪದೇ ನೋಡಿ
- Anna Bhagya Scheme : ಇವತ್ತು ಮೇ ತಿಂಗಳಿನ ಅಕ್ಕಿ ಹಣ ಜಮ ಆಗಲಿದೆ ಈ 18 ಜಿಲ್ಲೆಗಳಿಗೆ ಇವತ್ತು ಅನ್ನಭಾಗ್ಯ ಹಣ ಜಮಾ ಪ್ರಾರಂಭ 18 ಜಿಲ್ಲೆಗಳಿಗೆ
- Vahical New Rules : ಎಲ್ಲಾ ವಾಹನ ಮಾಲೀಕರಿಗೆ – ರಾತ್ರೋರಾತ್ರಿ ಹೊಸ ರೂಲ್ಸ್ – ಸ್ವಂತ ವಾಹನ ಇದ್ದವರು ತಪ್ಪದೆ ನೋಡಿ!
- Manaswini Scheme : ಗೃಹಲಕ್ಷ್ಮಿ ಮಹಿಳೆಯರಿಗೆ ಗುಡ್ ನ್ಯೂಸ್ | ಮನಸ್ವಿನಿ ಯೋಜನೆ ಪ್ರತಿ ತಿಂಗಳಿಗೆ 800 ರೂಪಾಯಿ | ಈಗಲೇ ಅರ್ಜಿ ಸಲ್ಲಿಸಿ!
- Scholarship : ದ್ವಿತೀಯ ಪಿಯುಸಿ ಪಾಸಾದವರಿಗೆ 20 ಸಾವಿರ ಪ್ರೋತ್ಸಾಹಧನ.! ಹೇಗೆ ಪಡೆಯುವುದು.?
- Gruhalakshmi Updates : ಗೃಹಲಕ್ಷ್ಮಿ 10ನೇ ಕಂತಿನ ಹಣದಲ್ಲಿ 3 ಬದಲಾವಣೆಗಳು – ₹2,000 ಹಣ ಪಡೆಯುತ್ತಿರುವವರು ತಪ್ಪದೇ ನೋಡಿ
- PM Vishwakarma Scheme : ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಹೊಸ ಅಳವಡಿಕೆ – ಉಚಿತ ಹೊಲಿಗೆ ಯಂತ್ರ ಪಡೆಯಲು ಇಲ್ಲಿದೆ ಡೈರೆಕ್ಟ್ ಲಿಂಕ್
- Crop Insurance : ಬರ ಪರಿಹಾರ ಜಮಾವಣೆ ಆಗಿಲ್ಲವೇ.? ಇಲ್ಲಿಗೆ ಭೇಟಿ ನೀಡಿ, ಮಾಹಿತಿ ಸಲ್ಲಿಸಿ – ಬೆಳೆ ನಷ್ಟ ಪರಿಹಾರ ಪಡೆದುಕೊಳ್ಳಿ
- SSLC Result 2024 : ರಾಜ್ಯದ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ.! ಯಾವ ದಿನಾಂಕ ಗೊತ್ತಾ.? ಡೈರೆಕ್ಟ್ ಲಿಂಕ್
- Joint Account Updates : ಜಂಟಿ ಖಾತೆ ತೆರೆಯಲು ಹೊಸ ನಿಯಮಗಳು, ಜಾಗ್ರತೆ.! ನೀವು ಈ ತಪ್ಪು ಮಾಡಿದ್ರೆ ದೊಡ್ಡ ನಷ್ಟ!
- SSLC Result Published : ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ 2024 ಈ ದಿನದಂದು ಪ್ರಕಟವಾಗುತ್ತೆ | SSLC Result 2024 Date Announced
- SSLC Result 2024 : ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ದಿನಾಂಕ ಫಿಕ್ಸ್.! ಯಾವ ದಿನ ರಿಸಲ್ಟ್ ಗೊತ್ತಾ.?
- SSLC Result : ಎಸ್ಎಸ್ಎಲ್ ಸಿ ಫಲಿತಾಂಶ ಯಾವಾಗ ಪ್ರಕಟಣೆ ಆಗುವುದು.? ಮೌಲ್ಯಮಾಪನ ಪ್ರಾಧಿಕಾರ ಫಲಿತಾಂಶ ಯಾವ ದಿನಾಂಕದಂದು ಪ್ರಕಟಿಸುತ್ತದೆ.?
- ಸ್ವಂತ ವಾಹನ ಇರುವ ಎಲ್ಲರಿಗೂ ಬಿಗ್ ಶಾಕ್ | ಈ ಹೊಸ ರೂಲ್ಸ್ ಎಲ್ಲರಿಗೂ ಕಡ್ಡಾಯ | ಸ್ವಂತ ವಾಹನ ಇದ್ದವರು ತಪ್ಪದೆ ನೋಡಿ
- Ration Card Update : ನೀವು ಹೊಸ ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದೀರಾ.? ಅಕ್ರಮ ತಡೆಗಟ್ಟುವಿಕೆ ಹಾಗು ಒಂದಷ್ಟು ಮಾನದಂಡ
- Annabhagya Yojane : ಅನ್ನಭಾಗ್ಯ ಹಣ ಜಮಾವಣೆ.! ಹಣ ಇದುವರೆಗೂ ಬರದೇ ಇರುವವರು ಹೀಗೆ ಮಾಡಿ
- Govt Updates : 2024 ಲೋಕಸಭೆ ಚುನಾವಣೆ ಭರ್ಜರಿ ಗುಡ್ ನ್ಯೂಸ್ / ಮಹಿಳೆಯರಿಗೆ ₹1,50,000/- ಸಬ್ಸಿಡಿ – ಹೀಗೆ ಅರ್ಜಿ ಸಲ್ಲಿಸಿ!
- Rain Updates : ಇಂದು ರಾತ್ರಿಯಿಂದ ರಣ ಭಯಂಕರ ಮಳೆ.! ಮಳೆ.! | 5 ದಿನ ಸತತ ಮಿಂಚು ಗುಡುಗು ಸಹಿತ ಮಳೆ.!
- Govt Updates : ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬಂಪರ್ – 5 ಎಕರೆಗಿಂತ ಕಡಿಮೆ ಇದ್ದವರಿಗೆ ₹ 25000 ಹಣ ಸಿಗುತ್ತೆ.!
- Crop Insurance : ರೈತರ ಖಾತೆಗೆ ₹20,000 ಹಣ ಜಮಾ! ರೈತರ ಖಾತೆಗೆ ಹಿಂಗಾರು ಬೆಳೆ ವಿಮೆಯ ಹಣ ಜಮಾ.! ಹೀಗೆ ಚೆಕ್ ಮಾಡಿಕೊಳ್ಳಿ
- PUC Result : ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದೀರಾ.? ಡೇಟ್ ಫಿಕ್ಸ್ ಆಗಿದೆ! ನೋಡಿ.!
- Gruhalakshmi : ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ – ಈ ಜಿಲ್ಲೆಗಳ ಮಹಿಳೆಯರಿಗೆ – ಇನ್ನು ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ.!
- LPG Gas Cylinder : ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್ – 2024 ಲೋಕಸಭೆ ಚುನಾವಣೆ ಭರ್ಜರಿ!!
- ಬಿಪಿಎಲ್ ಕಾರ್ಡ್ ಇದ್ದವರಿಗೆ – 3 ಎಲ್ಪಿಜಿ ಗ್ಯಾಸ್ ಸಿಲೆಂಡರ್ ಉಚಿತ – free LPG gas cylinder for BPL card.!
- MGNREGA : ಮಹಿಳೆಯರಿಗೆ ₹4,000/- ರೂಪಾಯಿ ನೀಡಲು ಮುಂದಾದ ಸರ್ಕಾರ.! ಏನಿದು ಯೋಜನೆ.?
- ಆಕರ್ಷಕ ಗಡ್ಡ ಬೆಳೆಸಲು ಹೀಗೆ ಮಾಡಿ – ಪ್ಯಾಚ್ ಪ್ಯಾಚ್ ಇರುವ ಗಡ್ಡವನ್ನು ಫಿಲ್ ಮಾಡಲು ಬೆಸ್ಟ್ ಮನೆಮದ್ದು
- ಇಲ್ಲೊಬ್ಬ ವ್ಯಕ್ತಿ ಕಳೆದ 24 ವರ್ಷಗಳಿಂದ ಕೇವಲ ಎಳನೀರು ಕುಡಿದು ಬದುಕುತ್ತಿದ್ದಾರೆ! ಯಾಕೆ ಗೊತ್ತೆ.?
- ಮದುವೆಯ ರಾತ್ರಿ ವಧು-ವರರ ಜೊತೆಗೆ ಮಲಗುವ ತಾಯಿ! ಇಂತಹ ಸಂಪ್ರದಾಯ ಇರುವುದೆಲ್ಲಿ ಗೊತ್ತಾ.?
- Kisan Credit Card : ನೀವು ಈ ಕಾರ್ಡ್ ಹೊಂದಿದ್ದರೆ, ಶೇ.4ರ ಬಡ್ಡಿಯಲ್ಲಿ ಲಕ್ಷಾಂತರ ಸಾಲ.! ಈಗಲೇ ಅರ್ಜಿ ಸಲ್ಲಿಸಿ.
- 2024 PUC Result : ವಿದ್ಯಾರ್ಥಿಗಳಿಗೆ ಬಂಪರ್ ಗುಡ್ ನ್ಯೂಸ್.! ಈ ದಿನ ಪಿಯುಸಿ ಫಲಿತಾಂಶ ಪ್ರಕಟ!!
- Ration Card : ಪಡಿತರ ಚೀಟಿ ಮಾಡಿಸಲು ಅರ್ಜಿ ಸ್ವೀಕಾರ.! ಹೊಸ ರೇಷನ್ ಕಾರ್ಡ್ ಕಾಯುತ್ತಿರುವವರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್.!