Prem | ನೆನಪಿರಲಿ ಪ್ರೇಮ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2004-2023) | Prem Hit And Flop Movies

Prem | ನೆನಪಿರಲಿ ಪ್ರೇಮ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2004-2023) | Prem Hit And Flop Movies

ಲವ್ಲಿ ಸ್ಟಾರ್ ಪ್ರೇಮ್(Prem) 1976 ಏಪ್ರಿಲ್ 18ರಂದು ಜನಸಿದರು. ಇವರ ಪೂರ್ಣ ಹೆಸರು ಪ್ರೇಮ್ ಕುಮಾರ್. ಇವರನ್ನು ಇವರ ಅಭಿಮಾನಿಗಳು ಸಿನಿ ಪ್ರಿಯರು ನೆನಪಿರಲಿ ಪ್ರೇಮ್ ಎಂದೇ ಕರೆಯುತ್ತಾರೆ. ಕನ್ನಡ ಚಿತ್ರರಂಗದ ಹೆಸರಾಂತ ನಟ ಆಗಿದ್ದಾರೆ. 2004ರಲ್ಲಿ ಪ್ರಾಣ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಾರೆ. ನಂತರದಲ್ಲಿ ನೆನಪಿರಲಿ, ಚಾರ್ಮಿನಾರ್ ಹೀಗೆ ಹಲವು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸುತ್ತಾರೆ.

ಇವರಿಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿಗಳನ್ನ ಪಡೆದಿದ್ದಾರೆ. ಕೇವಲ ನಟ ಮಾತ್ರವಲ್ಲದೇ ಕಿರುತರೆಯ ಶೋನ ತೀರ್ಪುಗಾರಾಗಿದ್ದಾರೆ. ಇವರ ಮಗಳು ಸಹ ಪ್ರಸ್ತುತ ದಿನಗಳಲ್ಲಿ ಸಿನಿಮಾರಂಗಕ್ಕೆ ನಾಯಕಿ ನಟಿಯಾಗಿ ಪ್ರವೇಶಿಸಿದ್ದಾರೆ. ಪ್ರೇಮ್ ರವರು ಈಗಲೂ ಸಹ ಎಂಗ್ ಅಂಡ್ ಎನರ್ಜಿಟಿಕ್ ಆಗಿದ್ದಾರೆ. ಇವರ ಸಿನಿ ಜಗತ್ತಿನ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳನ್ನ ನೋಡೋಣ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Rachita Ram | ರಚಿತಾ ರಾಮ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2013-2023) । Rachita Ram Hit And Flop Movies

Prem Hit And Flop Movies
ಹಿಟ್ ಸಿನಿಮಾಗಳು ಅವರೇಜ್ ಸಿನಿಮಾಗಳುಫ್ಲಾಪ್ ಸಿನಿಮಾಗಳು
ನೆನಪಿರಲಿ ಗುಣವಂತ ಪ್ರಾಣ
ಜೊತೆ ಜೊತೆಯಲಿಗೌತಮ್ ಹೊಂಗನಸು
ಪಲಕ್ಕಿ ಜೊತೆಗಾರ ಸವಿ ಸವಿ ನೆನಪು
ಚಾರ್ಮಿನಾರ್ ಶತ್ರು ಐ ಆಮ್ ಸೋರಿ ಮತ್ತೆ ಬನ್ನಿ ಪ್ರೀತ್ಸೋಣ
ಚಂದ್ರ ಮಳೆ ಧನ್ ಧನಾ ಧನ್
ಚೌಕ ದಳಪತಿ ಅತೀ ಅಪರೂಪ
ಪ್ರೇಮಾಂ ಪೂಜಾಂ ಫೇರ್ ಅಂಡ್ ಲವ್ಲಿ
ಮಸ್ತ್ ಮೊಹಬ್ಬತ್
ಲೈಫ್ ಜೊತೆ ಒಂದ್ ಸೆಲ್ಫಿ

ಇದನ್ನೂ ಕೂಡ ಓದಿ : Upendra | ರಿಯಲ್ ಸ್ಟಾರ್ ಉಪೇಂದ್ರ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1999-2023) | Real Star Upendra Hit And Flop Movies

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply