ರಿಲೀಸ್ ಗೂ ಮೊದಲೇ ಕಬ್ಜ ಸಿನಿಮಾಗೆ OTT ಯಿಂದ 100 ಕೋಟಿ ಆಫರ್! । Kabza

ರಿಲೀಸ್ ಗೂ ಮೊದಲೇ ಕಬ್ಜ ಸಿನಿಮಾಗೆ OTT ಯಿಂದ 100 ಕೋಟಿ ಆಫರ್! ।100 crore offer from OTT for Kabza movie before its release

100 crore offer from OTT for Kabza movie before its release

ಇದನ್ನು ಕೂಡ ಓದಿ : Upendra | ರಿಯಲ್ ಸ್ಟಾರ್ ಉಪೇಂದ್ರ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1999-2023) | Real Star Upendra Hit And Flop Movies

ಉಪೇಂದ್ರ ಅಭಿನಯದ ‘ಕಬ್ಜ'(Kabza) ಸಿನಿಮಾಗೆ ರಿಲೀಸ್ ಗೂ ಮೊದಲೇ 100 ಕೋಟಿ ಆಫರ್! ಹೌದು, ‘ಕಬ್ಜ’ ಸಿನಿಮಾ ರಿಲೀಸ್ ಗು ಮೊದಲೇ 100 ಕೋಟಿ ಕಲೆಕ್ಷನ್ ಮಾಡುವುದರಲ್ಲಿ ಎರಡು ಮಾತಿಲ್ಲ ಅಂತ ತಿಳಿದು ಬರುತ್ತಾ ಇದೆ. ಈಗಾಗಲೇ ಹಲವಾರು ಡಿಸ್ಟಿಬ್ಯುಟರ್ ಗಳ ಕಡೆಯಿಂದ ಕಬ್ಜಾ ಸಿನಿಮಾಗೆ ಬಾರೀ ಡಿಮ್ಯಾಂಡ್ ಅನ್ನೋದು ಕ್ರಿಯೇಟ್ ಆಗಿದೆ. ಅಷ್ಟೇ ಅಲ್ಲದೆ ಓಟಿಟಿ, ಸ್ಯಾಟಿಲೈಟ್ಸ್ ಪ್ಲಾಟಫಾರ್ಮ್ ನಲ್ಲಿಯೂ ಕೂಡ ಬಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಓಟಿಟಿ ಯಿಂದ 100 ಕೋಟಿ ಆಫರ್ ಬಂದಿರುವುದು ‘ಕಬ್ಜ’ ಸಿನಿಮಾಗೆ ತುಂಬಾನೇ ಅಡ್ವಾಂಟೇಜ್ ಆಗಿದೆ ಅಂತಾನೆ ಹೇಳಬಹುದು.

ಇಡೀ ಭಾರತದಲ್ಲಿ ಕೆಜಿಎಫ್ ನಂತರ ಮತ್ತೊಂದು ಸಿನಿಮಾಗಾಗಿ ಕಾಯುತ್ತ ಇದ್ದಾರೆ ಅಂತ ಅಂದ್ರೆ, ಅದು ಉಪೇಂದ್ರ ಅವರ ನಟನೆಯ ‘ಕಬ್ಜ’ ಸಿನಿಮಾಗೆ. ಹಾಗು ನಮ್ಮ ಕನ್ನಡ ಇಂಡಸ್ಟ್ರಿ ಮೇಲೆ ಈಗ ನೀರಿಕ್ಷೆ ಅನ್ನೋದು ಎಲ್ಲಾ ಕಡೆ ಜಾಸ್ತಿಯಾಗಿದೆ. ಕಾಂತಾರ, ಕೆಜಿಎಫ್, 777ಚಾರ್ಲಿ ಹಾಗು ವಿಕ್ರಾಂತ್ ರೋಣ ಅಂತಹ ಸಿನಿಮಾಗಳು ಮಾಡಿರುವ ದಾಖಲೆಗಳಿಗೆ, ಬಾಲಿವುಡ್ ನವರೂ ಕೂಡ ಈಗ ತಮ್ಮ ಸಿನಿಮಾ ರಿಲೀಸ್ ಡೇಟ್ ಅನ್ನ ಅನೌನ್ಸ್ ಮಾಡ್ಬೇಕು ಅಂದ್ರೆ, ಕನ್ನಡ ಸಿನಿಮಾಗಳ ರಿಲೀಸ್ ಡೇಟ್ ಹತ್ತಿರದಲ್ಲಿ ಇದೆಯಾ ಅಂತ ನೋಡಿಕೊಳ್ಳುವಷ್ಟರ ಮಟ್ಟಿಗೆ ನಮ್ಮ ಕನ್ನಡ ಸಿನಿಮಾಗಳು ಹೆಸರಾಗಿದೆ. ಇದು ನಿಜಕ್ಕೂ ಹೆಮ್ಮೆಯ ವಿಷಯ.

ಇದನ್ನೂ ಕೂಡ ಓದಿ : Rachita Ram | ರಚಿತಾ ರಾಮ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2013-2023) । Rachita Ram Hit And Flop Movies

ಏನೇ ಆಗಲಿ, ಹೊಸ ಸಿನಿಮಾ ರಿಲೀಸ್ ಗೆ ಬರುವ ಮೊದಲೇ ಓಟಿಟಿಯಲ್ಲಿ 100 ಕೋಟಿಗೆ ಆಫರ್ ಬಂದಿರುವುದಂತೂ ನಿಜಕ್ಕೂ ಹೆಮ್ಮೆಯ ವಿಚಾರ. ಇದರ ಬಗ್ಗೆ ನೀವೇನಂತೀರಾ.? ಅಂತ ತಪ್ಪದೇ ಕಾಮೆಂಟ್ ಮಾಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply