Amulya | ಅಮೂಲ್ಯ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Amulya Hit And Flop Movies

Amulya | ಅಮೂಲ್ಯ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Amulya Hit And Flop Movies

ಗೋಲ್ಡನ್ ಕ್ವೀನ್ ಅಮೂಲ್ಯ(Amulya) ಇವರು 1993 ಸೆಪ್ಟೆಂಬರ್ 14ರಂದು ಜನಸಿದರು. ಇವರು ಕನ್ನಡ ಇಂಡಸ್ಟ್ರಿಯ ಹೆಸರಾಂತ ನಟಿಯರಲ್ಲಿ ಒಬ್ಬರು. 2೦೦೦ರ ದಶಕದಲ್ಲೇ ಬಾಲ ನಟಿಯಾಗಿ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಾರೆ. ಚೆಲುವಿನ ಚಿತ್ತಾರ ಚಿತ್ರದಲ್ಲಿ ನಾಯಕಿ ನಟಿಯಾಗಿ ನಟಿಸುತ್ತಾರೆ. ನಾನು ನನ್ನ ಕನಸು, ಶ್ರಾವಣಿ ಸುಬ್ರಮಣ್ಯ, ಹೀಗೆ ಹಲವಾರು ಚಿತ್ರಗಳಲ್ಲಿ ನಾಯಕಿ ಆಗಿ ನಟಿಸಿದ್ದಾರೆ. 2017ರಿಂದ ತಮ್ಮ ವೈವಾಹಿಕ ಜೀವನವನ್ನ ಆರಂಭಿಸಿದರು.

ಇದನ್ನೂ ಕೂಡ ಓದಿ : Ramya | ರಮ್ಯಾ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2003-2023) | Ramya Hit And Flop Movies

Amulya Hit And Flop Movies
ಹಿಟ್ ಸಿನಿಮಾಗಳು ಅವರೇಜ್ ಸಿನಿಮಾಗಳುಫ್ಲಾಪ್ ಸಿನಿಮಾಗಳು
ಚೆಲುವಿನ ಚಿತ್ತಾರ ಪ್ರೇಮಿಸಂ ಮನಸಾಲಜಿ
ಚೈತ್ರದ ಚಂದ್ರಮ ಮಳೆ ರಾಮಲೀಲಾ
ನಾನು ನನ್ನ ಕನಸು ಮುಗುಳು ನಗೆ
ಶ್ರಾವಣಿ ಸುಬ್ರಮಣ್ಯ
ಗಜಕೇಸರಿ
ಖುಷಿ ಖುಷಿಯಾಗಿ
ಮದುವೆಯ ಮಮತೆಯ ಕರಿಯೊಲೆ
ಕೃಷ್ಣರುಕ್ಕು
ಮಾಸ್ತಿಗುಡಿ

ಇದನ್ನೂ ಕೂಡ ಓದಿ : Rachita Ram | ರಚಿತಾ ರಾಮ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2013-2023) । Rachita Ram Hit And Flop Movies

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply