Panchayat Raj – RDPR : ಹಳ್ಳಿಗಳಲ್ಲಿ ಮನೆ ಅಥವಾ ಪ್ಲಾಟ್, ಜಮೀನು ಇದ್ದವರಿಗೆ | ಸರ್ಕಾರದಿಂದ ಬಂಪರ್ ಗಿಫ್ಟ್

Panchayat Raj – RDPR : ರಾಜ್ಯದ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳಿಗೆ ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಬಂಪರ್ ಗಿಫ್ಟ್ ಅನ್ನು ನೀಡಿದೆ. ಹಳ್ಳಿಯಲ್ಲಿ ಮನೆ ಅಥವಾ ಯಾವುದೇ ಫ್ಲೈಟ್ ಇರಲಿ, ಪ್ರತಿಯೊಂದು ಕೂಡ ಗ್ರಾಮ ಪಂಚಾಯತಿಗಳಿಂದ ತೆರಿಗೆ ವಸೂಲಾತಿ ಮಾಡುವುದು ಸಹಜ. ಆದ್ರೆ ಇನ್ನು ಮುಂದೆ ಪ್ರತಿ ವರ್ಷಕ್ಕೂ ತೆರಿಗೆ ಕಟ್ಟುತ್ತಿರುವಂತಹ ರಾಜ್ಯದ ಎಲ್ಲ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗುಡ್‌ನ್ಯೂಸ್ ನೀಡಿದ್ದು, ನೀವು ಕೂಡ ಗ್ರಾಮ ಪಂಚಾಯತಿ ವ್ಯಾಪ್ತಿ ಒಳಪಡುವ ಹಳ್ಳಿಯ ಜನರಾಗಿದ್ದರೆ, ತಪ್ಪದೆ ಈ ಲೇಖನವನ್ನ ಕೊನೆಯವರೆಗೂ ನೋಡಿ.

ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು(Panchayat Raj – RDPR), ಹಳ್ಳಿಯಲ್ಲಿ ಪ್ರತಿ ವರ್ಷಕ್ಕೆ ಗ್ರಾಮ ಪಂಚಾಯಿತಿ ತೆರಿಗೆ ಅಂದ್ರೆ ಆಸ್ತಿ ತೆರಿಗೆ ಪಾವತಿ ಮಾಡುತ್ತಿರುವಂತಹ ಬಡವರಿಗೆ ಇದರಲ್ಲಿ ದೊಡ್ಡ ಬದಲಾವಣೆಯನ್ನ ಮಾಡಲಾಗಿದ್ದು, ಆದರೆ ಈ ಸುವರ್ಣ ಅವಕಾಶವೂ ಕೇವಲ ಜೂನ್ ಒಂದರವರೆಗೆ ಮಾತ್ರವಿದೆ. ಅದಕ್ಕಾಗಿ ಪ್ರತಿಯೊಬ್ಬ ಗ್ರಾಮೀಣ ಜನರು ಈ ಲೇಖನದಲ್ಲಿ ತಿಳಿಸಿರುವಂತಹ ಮಾಹಿತಿಯ ಸೌಲಭ್ಯವನ್ನ ಪಡೆದುಕೊಳ್ಳಲು ರಾಜ್ಯದ ಎಲ್ಲ ಜನತೆಗೆ ಅವಕಾಶವನ್ನ ಕಲ್ಪಿಸಲಾಗಿದೆ.

ಇದನ್ನೂ ಕೂಡ ಓದಿ : HSRP : ಮೇ 31 ರಿಂದ ಎಲ್ಲಾ ವಾಹನಸವಾರರಿಗೆ ಬಿಗ್ ಶಾಕಿಂಗ್ ನ್ಯೂಸ್ / HSRP ನಂಬರ್ ಪ್ಲೇಟ್ ₹1,000 ದಂಡ ಘೋಷಣೆ.!

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ(Panchayat Raj – RDPR) ಈ ರೀತಿಯಾಗಿ ಘೋಷಣೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆಯನ್ನು ಏಕಕಾಲಕ್ಕೆ ಪಾವತಿಸಿ ಶೇಕಡಾ ಐದರಷ್ಟು ರಿಯಾಯಿತಿಯನ್ನ ಪಡೆಯಿರಿ ಅಂತ ತಿಳಿಸಿದೆ. ಆರ್ಥಿಕ ವರ್ಷದ ಪ್ರಾರಂಭದ ಮೂರು ತಿಂಗಳು ಅಂದ್ರೆ ಏಪ್ರಿಲ್ ನಿಂದ ಜೂನ್ ಅಂತ್ಯದೊಳಗಾಗಿ ತೆರಿಗೆಯನ್ನ ಪಾವತಿಸಿ ಅಂದರೆ 2024 ಜೂನ್ ಅಂತ್ಯದೊಳಗೆ ತೆರಿಗೆಯನ್ನ ಪಾವತಿಸಿ ಶೇಕಡಾ ಐದರಷ್ಟು ರಿಯಾಯಿತಿಯನ್ನ ಪಡೆಯಿರಿ.

ಒಟ್ಟಿನಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು(Panchayat Raj – RDPR) ಘೋಷಿಸಿರುವ ಶೇಕಡಾ ಐದರಷ್ಟು ರಿಯಾಯಿತಿಯು ಇದು ಗ್ರಾಮೀಣ ಜನತೆಗೆ ಇದೊಂದು ಒಳ್ಳೆಯ ಸುವರ್ಣ ಅವಕಾಶವಾಗಿದ್ದು, ಇದೇ ಸಮಯಕ್ಕೆ ನಿಮ್ಮ ಮನೆಯ ನಜೂಲಿ ಅಥವಾ ತೆರಿಗೆ ಅಥವಾ ಟ್ಯಾಕ್ಸಿ ಐದರಷ್ಟು ರಿಯಾಯಿತಿಯೊಂದಿಗೆ ಪಾವತಿಸಲು ಇದು ಒಳ್ಳೆಯ ಅವಕಾಶವಾಗಿದ್ದು, ಈಗಲೇ ನಿಮ್ಮ ಮನೆ ಅಥವಾ ಫ್ಲ್ಯಾಟ್‌ನ ಬಾಕಿ ಉಳಿದಿರುವ ಎಲ್ಲ ತೆರಿಗೆಯನ್ನ ಪಾವತಿಸಿ.

ಇದನ್ನೂ ಕೂಡ ಓದಿ : Bara Parihara Amount Status Check : ಇನ್ನೂ ನಿಮಗೆ ಬೆಳೆ ಪರಿಹಾರ ಹಣ ಬಾರದಿದ್ದರೆ ಈ 1 ಕೆಲಸ ಮಾಡಿ 5 ನಿಮಿಷದಲ್ಲಿ ಹಣ ನಿಮ್ಮ ಖಾತೆಗೆ ಜಮೆ

ಈ ಬಗ್ಗೆ ನೀವೇನಂತೀರಾ.? ರಾಜ್ಯದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು(Panchayat Raj – RDPR) ಈ ರೀತಿಯಾಗಿ ಕೇವಲ 5% ರಿಯಾಯಿತಿ ನೀಡಿರುವುದು ಇದು ತುಂಬಾ ಕಡಿಮೆಯಾಗಿದ್ದು, ಇನ್ನು ಕೂಡ ಹೆಚ್ಚಿನ ರಿಯಾಯಿತಿ ನೀಡಬೇಕು ಅನ್ನುವುದು ಬಹಳಷ್ಟು ಜನರ ಅಭಿಪ್ರಾಯವಾಗಿದೆ. ಹಾಗು ಗ್ರಾಮ ಪಂಚಾಯತಿಗಳು ಜನರಿಂದ ಗ್ರಾಮೀಣ ಜನತೆಯಿಂದ ತೆರಿಗೆಗಳನ್ನ ಮಾತ್ರ ವಸೂಲಾತಿ ಮಾಡಲಾಗುತ್ತಿದ್ದು, ಅಷ್ಟೊಂದು ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಅನ್ನುವುದು ಬಹಳಷ್ಟು ಗ್ರಾಮೀಣ ಜನತೆಯ ವಾದವಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply