Driving Licence Rules : ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ – ಬೇಗನೇ ನೋಡಿ

Driving Licence Rules : ನಮಸ್ಕಾರ ಸ್ನೇಹಿತರೇ, ಸ್ವಂತ ವಾಹನ ಹೊಂದಿರುವವರಿಗೆ, ಡ್ರೈವಿಂಗ್ ಲೈಸನ್ಸ್ ಇದ್ದವರಿಗೂ ಹಾಗೂ ಇಲ್ಲದವರಿಗೂ ಕೂಡ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಂದ ಗುಡ್ ನ್ಯೂಸ್.!

ಡ್ರೈವಿಂಗ್ ಲೈಸನ್ಸ್ ನಲ್ಲಿ ದೊಡ್ಡ ಬದಲಾವಣೆ ಮಾಡಿ ಕೇಂದ್ರ ಮತ್ತು ರಾಜ್ಯ ರಸ್ತೆ ಸಾರಿಗೆ ಸಚಿವಾಲಯ ಹೊಸ ಬದಲಾವಣೆ ಜಾರಿಗೊಳಿಸಿದೆ. ಇದೇ ಮುಂದಿನ ಜೂನ್ ಒಂದರಿಂದ ಕರ್ನಾಟಕ ರಾಜ್ಯದಾದ್ಯಂತ ಜಾರಿಗೆ ಬರಲಿದೆ. ಪ್ರತಿಯೊಂದು ವಾಹನಗಳಿಗೂ ಪರವಾನಗಿ ತುಂಬಾನೇ ಮುಖ್ಯ. ವಾಹನ ಪರವಾನಿಗೆ ಇಲ್ಲದೇ ವಾಹನ ಚಲಾಯಿಸಿದರೆ ನೀವು ಚಲಾಯಿಸಿದ ಸಮಯಕ್ಕೆ ಪೊಲೀಸರ ಕೈಲಿ ಸಿಕ್ಕಿ ಹಾಕಿಕೊಂಡರೆ ನೀವು ದೊಡ್ಡ ಮಟ್ಟದಲ್ಲಿ ದಂಡವನ್ನ ಕೂಡ ಕಟ್ಟಬೇಕಾಗುತ್ತೆ.

ಇದನ್ನೂ ಕೂಡ ಓದಿ : Bara Parihara Amount Status Check : ಇನ್ನೂ ನಿಮಗೆ ಬೆಳೆ ಪರಿಹಾರ ಹಣ ಬಾರದಿದ್ದರೆ ಈ 1 ಕೆಲಸ ಮಾಡಿ 5 ನಿಮಿಷದಲ್ಲಿ ಹಣ ನಿಮ್ಮ ಖಾತೆಗೆ ಜಮೆ

ಅದೇ ರೀತಿ ಡ್ರೈವಿಂಗ್ ಲೈಸನ್ಸ್ ಪಡೆಯಬೇಕಾದರೂ ಕೆಲವೊಂದು ವಾಹನ ಓಡಿಸುವುದಕ್ಕೆ ಬರುತ್ತದಾ.? ಅಂತ ಟೆಸ್ಟ್ ಆಗುತ್ತೆ. ಜೊತೆಗೆ ಪಾರ್ಕಿಂಗ್ ನಿಯಮದ ಕೆಲವು ಚಿಹ್ನೆಗಳನ್ನು ಗುರುತಿಸಲು ಟೆಸ್ಟ್‌ ನ್ನ ಕೂಡ ಕೊಡಲಾಗುತ್ತದೆ. ವಾಹನ ಪರವಾನಗಿಯನ್ನು ಅಂದ್ರೆ ಡ್ರೈವಿಂಗ್ ಲೈಸನ್ಸ್ ನೀವು ಸರ್ಕಾರದ ಸಾರಿಗೆ ಪ್ರಾದೇಶಿಕ ಕಚೇರಿ, ಆರ್‌ಟಿಒ ಕಚೇರಿ ಮೂಲಕ ಪಡೆಯಬಹುದು.

ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸರತಿ ಸಾಲಿನಲ್ಲಿ ತುಂಬಾ ಹೊತ್ತು ನಿಂತು ಬಳಿಕ ಅಲ್ಲಿರುವ ಸಾಮಾನ್ಯ ಪರೀಕ್ಷೆ ಎದುರಿಸಬೇಕಿತ್ತು. ಆದರೆ ಇನ್ಮುಂದೆ ಈ ನಿಯಮ ಸಂಪೂರ್ಣ ಬದಲಾವಣೆಯಾಗಲಿದೆ. ನೀವು ಡ್ರೈವಿಂಗ್ ಲೈಸನ್ಸ್ ಪಡೆಯುವುದಕ್ಕೆ ಆರ್‌ಟಿಒ ಕಚೇರಿಗೆ ತೆರಳಬೇಕಿಲ್ಲ. ಬದಲಿಗೆ ಖಾಸಗಿ ಸಂಸ್ಥೆಯಲ್ಲಿ ಟೆಸ್ಟ್ ಡ್ರೈವ್ ಮಾಡಿ ಸರ್ಟಿಫಿಕೇಟನ್ನು ನೀವು ಪಡೆಯಬಹುದು.

ಇದನ್ನೂ ಕೂಡ ಓದಿ : Drought Fund 2024 : ಬೆಳೆ ಪರಿಹಾರ ಹಣ ಇನ್ನೂ ಜಮಾ ಆಗದಿರುವ ರೈತರೇ ಗಮನಿಸಿ : ತಪ್ಪದೇ ಈ ಕೆಲಸ ಮಾಡಿ

ಖಾಸಗಿ ಸಂಸ್ಥೆಗಳಿಂದ ಚಾಲನಾ ಪರವಾನಗಿ ಪಡೆಯುವ ವ್ಯವಸ್ಥೆ ಜೂನ್ 1, 2024 ರಿಂದ ಜಾರಿಯಾಗಲಿದೆ. ಇದಕ್ಕಾಗಿ ಕಲಿಕಾ ಪರವಾನಗಿ ₹200, ಕಲಿಕಾ ಪರವಾನಗಿ ನವೀಕರಣ ₹200, ಅಂತರಾಷ್ಟ್ರೀಯ ಪರವಾನಿಗೆ ₹1,000 ಹಾಗೂ ಶಾಶ್ವತ ಪರವಾನಗಿಗೆ ₹200 ಇರಲಿದೆ. ನೀವು ಚಾಲನಾ ಪರವಾನಗಿ ಅಂದ್ರೆ ಡ್ರೈವಿಂಗ್ ಲೈಸನ್ಸ್ ನ್ನ ಪಡೆಯಬೇಕಾದ್ರೆ PARIVAHAN SEWA ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಹಾಕಿ. ಅದರಲ್ಲಿ ಕೆಲ ಅಗತ್ಯ ದಾಖಲೆ ಭರ್ತಿ ಮಾಡಿ, ಆರ್ ಟಿಒ ಕಛೇರಿಗೆ ಸಲ್ಲಿಸಬಹುದು ಇಲ್ಲವೇ ಖಾಸಗಿ ಏಜೆನ್ಸಿಗೆ ಹಣ ನೀಡಿದ್ರೆ ಎಲ್ಲ ಪ್ರಕ್ರಿಯೆಯನ್ನು ಅವರೇ ಮಾಡಿಕೊಡುತ್ತಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply