Rachita Ram | ರಚಿತಾ ರಾಮ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2013-2023) । Rachita Ram Hit And Flop Movies

Rachita Ram | ರಚಿತಾ ರಾಮ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು । Rachita Ram Hit And Flop Movies

ರಚಿತ ರಾಮ್(Rachita Ram) ಇವರು 1992 ಅಕ್ಟೋಬರ್ 3ರಂದು ಜನಿಸುತ್ತಾರೆ. ಇವರ ಮೂಲ ಹೆಸರು ಬಿಂಧಿಯ ರಾಮ್ ಆದರೆ ಇವರಿಗೆ ಜನಪ್ರಿಯತೆ ತಂದು ಕೊಟ್ಟ ಹೆಸರೇ ರಚಿತಾ ರಾಮ್. ಮೊದಲನೆಯದಾಗಿ ಇವರು ಕಿರುತರೆಯಲ್ಲಿ ನಾಯಕಿ ಆಗಿ ನಟಿಸುತ್ತಾರೆ. 2013ರಲ್ಲಿ ಬುಲ್ ಬುಲ್ ಸಿನಿಮಾದ ನಾಯಕಿ ನಟಿಯಾಗಿ ದರ್ಶನ್ ಅವರೊಂದಿಗೆ ನಟಿಸುವುದರ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಾರೆ. ಮೊದಲನೇ ಸಿನಿಮಾವೇ ಅವರಿಗೆ ಹೆಚ್ಚು ಕೀರ್ತಿಯನ್ನು ತಂದು ಕೊಡುತ್ತದೆ. ಇವರು ಅತ್ಯುನ್ನತ ನಟಿ ಹಾಗು ಭರತನಾಟ್ಯ ನೃತ್ಯಗಾರ್ತಿ, ಕಿರುತರೆಯ ಒಂದು ಶೋನ ತೀರ್ಫುಗಾರ್ತಿ ಸಹ ಆಗಿದ್ದಾರೆ. ಪ್ರಸ್ತುತ ಕನ್ನಡ ಸಿನಿರಂಗದಲ್ಲಿ ಹೆಸರಾಂತ ನಟಿ.

ಇದನ್ನೂ ಕೂಡ ಓದಿ : Darshan Thoogudeepa, (ದರ್ಶನ್) ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Darshan Hit and Flop Movies

WhatsApp Group Join Now
Telegram Group Join Now
Rachita Ram Hit And Flop Movies

ರಚಿತಾ ರಾಮ್ ಅವರ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳನ್ನ ನೋಡೋಣ.

ಹಿಟ್ ಸಿನಿಮಾಗಳು ಅವರೇಜ್ ಸಿನಿಮಾಗಳು ಫ್ಲಾಪ್ ಸಿನಿಮಾಗಳು
ಬುಲ್ ಬುಲ್ ಚಕ್ರವ್ಯೂಹ ಲವ್ ಯು ರಚ್ಚು
ರನ್ನದಿಲ್ ರಂಗೀಲಾ ಅಂಬರೀಷ
ರಥಾವರ ಮುಕುಂದ ಮುರಾರಿ
ಜೇಮ್ಸ್ ಸೀತಾರಾಮ ಕಲ್ಯಾಣ
ಜಗ್ಗುದಾದ ರುಸ್ತುಮ್
ಪುಷ್ಪಕ ವಿಮಾನ ಭರಾಟೆ
ಭರ್ಜರಿ ಆಯುಷ್ಮನ್ ಭವ
ಜಾನಿ ಜಾನಿ ಯಸ್ ಪಪ್ಪಾ ಸೂಪರ್ ಮಚ್ಚಿ
ಅಯೋಗ್ಯಮಾನ್ಸೂನ್ ರಾಗ
ನಟಸರ್ವಾ ಭೌಮ
ಐ ಲವ್ ಯು
ಏಕಲಯ್ಯ

ಇದನ್ನೂ ಕೂಡ ಓದಿ : Kiccha Sudeep | ಕಿಚ್ಚ ಸುದೀಪ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1997-2023) | Kiccha Sudeep Hit And Flop Movies

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply