ಈ ದೇಶದಲ್ಲಿ ಚುಂಬಿಸಿದರೆ ಶಿಕ್ಷೆ.! | Kissing is punishable in this country

ಫೆಬ್ರವರಿ 13ನ್ನು ಕಿಸ್ ಡೇ ಆಗಿ ಆಚರಿಸಲಾಯಿತು. ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಜನರು ಕಿಸ್ ಡೇ ಸೆಲಬ್ರೇಟ್‌ ಮಾಡಿದರು ಆದರೆ ಅನೇಕ ದೇಶಗಳಲ್ಲಿ ಬಹಿರಂಗವಾಗಿ ಚುಂಬಿಸುವುದು ನಿಷಿದ್ಧ,ಯಾವ್ಯಾವ ದೇಶಗಳಲ್ಲಿ ಬಹಿರಂಗ ಚುಂಬನಕ್ಕೆ ಶಿಕ್ಷೆಯಿದೆ. ಅನ್ನೋದನ್ನು ನೋಡೋಣ.

ಇದನ್ನೂ ಕೂಡ ಓದಿ : ಮದುವೆಯ ರಾತ್ರಿ ವಧು-ವರರ ಜೊತೆಗೆ ಮಲಗುವ ತಾಯಿ! ಇಂತಹ ಸಂಪ್ರದಾಯ ಇರುವುದೆಲ್ಲಿ ಗೊತ್ತಾ.?

WhatsApp Group Join Now
Telegram Group Join Now

ಗಲ್ಫ್ ದೇಶಗಳಲ್ಲಿ ಮದುವೆಗೆ ಮೊದಲು ಚುಂಬನ ಮತ್ತು ಸಂಬಂಧವನ್ನು ಹೊಂದುವ ಬಗ್ಗೆ ಅನೇಕ ಕಠಿಣ ಕಾನೂನುಗಳಿವೆ. ಇಲ್ಲಿ ಪಬ್ಲಿಕ್‌ನಲ್ಲಿ ಮುತ್ತಿಟ್ಟು ಸಿಕ್ಕಿ ಬಿದ್ದರೆ ಪೊಲೀಸರು ಹಿಡಿದರೆ ದಂಡ ಹಾಕುತ್ತಾರೆ. ಇದಲ್ಲದೆ ಜೈಲಿಗೂ ಕಳಿಸುತ್ತಾರೆ. ಸಂಗಾತಿಯನ್ನು ಬಹಿರಂಗವಾಗಿ ತಬ್ಬಿಕೊಳ್ಳಲು ಕೂಡ ಅವಕಾಶವಿಲ್ಲ. ಹಾಗಾಗಿ ನವವಿವಾಹಿತ ದಂಪತಿಗಳು ಅಪ್ಪಿತಪ್ಪಿಯೂ ಹನಿಮೂನ್‌ಗೆ ಈ ದೇಶಗಳಿಗೆ ಬರುವುದಿಲ್ಲ. 

Kissing is punishable in this country

ಇಂಡೋನೇಷ್ಯಾದಲ್ಲಿ ಕೂಡ ಇದನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಇಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ಚುಂಬನ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಹೀಗೆ ಮಾಡಿದರೆ ಜೈಲಿಗೆ ಹೋಗಬೇಕಾಗಬಹುದು. ದಂಡವನ್ನು ಸಹ ಪಾವತಿಸಬೇಕಾಗಬಹುದು. 

WhatsApp Group Join Now
Telegram Group Join Now

ಜಪಾನ್ ತನ್ನ ಸಂಸ್ಕೃತಿಯನ್ನು ಹೆಚ್ಚು ಗೌರವಿಸುವ ದೇಶವಾಗಿದೆ. ಇಲ್ಲಿಯೂ ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿ ಚುಂಬಿಸುವುದು ಅಪರಾಧ. ಇದಕ್ಕಾಗಿ ದಂಡ ತೆರಬೇಕಾಗಬಹುದು. 

ಇದನ್ನೂ ಕೂಡ ಓದಿ : ಮದುವೆಯ ರಾತ್ರಿ ವಧು-ವರರ ಜೊತೆಗೆ ಮಲಗುವ ತಾಯಿ! ಇಂತಹ ಸಂಪ್ರದಾಯ ಇರುವುದೆಲ್ಲಿ ಗೊತ್ತಾ.?

WhatsApp Group Join Now
Telegram Group Join Now

ಈ ಪಟ್ಟಿಯಲ್ಲಿ ಭಾರತವೂ ಸೇರಿದೆ. ಭಾರತದಲ್ಲಿ ಪ್ರೇಮಿಗಳು ಅಥವಾ ದಂಪತಿ ಬಹಿರಂಗವಾಗಿ ಚುಂಬನಕ್ಕಿಳಿದರೆ ಐಪಿಸಿ ಸೆಕ್ಷನ್ 294ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ, ಆರೋಪಿಗಳನ್ನು ಜೈಲಿಗೂ ಕಳಿಸಬಹುದು.

ಈ ದೇಶದಲ್ಲಿ ಚುಂಬಿಸಿದರೆ ಶಿಕ್ಷೆ.!

ಕೇರಳದ ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ಹಾಗೂ ದೈವಜ್ಞ ಬ್ರಾಹ್ಮಣ ಮಹರ್ಷಿ ಶ್ರೀ ರಾಘವನ ಗುರೂಜಿ ಸಮಸ್ತ ನಿಮ್ಮದು ಪರಿಹಾರ ನಮ್ಮದು ,ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೆ? ನಿಮ್ಮ ಹೆಂಡತಿಯ ಪರಪುರುಷನ ಸಹವಾಸ ಬಿಡಿಸಬೇಕೆ? ನಿಮ್ಮ ಮೇಲೆ ವಾಮಾಚಾರ ಪ್ರಯೋಗ ಆಗಿರಬಹುದು ಎಂಬ ಅನುಮಾನವೇ? ನಿಮ್ಮ ಪ್ರೀತಿಪಾತ್ರರು ನಿಮ್ಮ ಮಾತು ಕೇಳುತ್ತಿಲ್ಲವೇ? ಪ್ರೀತಿ ವಿಚಾರದಲ್ಲಿ ತೊಂದರೆಯೇ? ದಾಂಪತ್ಯದಲ್ಲಿ ತೊಂದರೆಯೇ? ಮದುವೆಯಲ್ಲಿ ತೊಂದರೆ? ನಿಮ್ಮ ಮುಂತಾದ ಸಮಸ್ಯೆಗಳಿದ್ದರೂ ಚಿಂತಿಸಬೇಡಿ ಕೇರಳ, ಕೊಳ್ಳೇಗಾಲ ಹಾಗೂ ಕೊಲ್ಕತ್ತಾ ಕಾಳಿಯ ವಿಶಿಷ್ಟ ಪೂಜಾ ಶಕ್ತಿಗಳ ಮೂಲಕ 100 ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ನೀಡುತ್ತಾರೆ,ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿ ಕರೆ ಮಾಡಿ ನಿಮ್ಮ ನಂಬಿಕೆಗೆ ಮೋಸವಿಲ್ಲ9845866645

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada)’ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply