Fixed Deposits : ಹೆಚ್ಚು ಬಡ್ದಿ ದುಡ್ಡು ಕೊಡುವ ಪ್ರಮುಖ 7 ಬ್ಯಾಂಕ್‌ಗಳು, ಎಷ್ಟಿದೆ ಬಡ್ಡಿ ದರ.? ಸಂಪೂರ್ಣ ಮಾಹಿತಿ
ಹಣ ಉಳಿತಾಯ ಮಾಡುವುದಕ್ಕೆ ಪ್ರತಿಯೊಬ್ಬರೂ ಒಂದಿಲ್ಲೊಂದು ಸರ್ಕಸ್‌ಗಳನ್ನು ಮಾಡುತ್ತಲ್ಲೇ ಇರುತ್ತಾರೆ. ಈ ಸರ್ಕಸ್‌ಗಳು ಸುಲಭವಾಗಿ ಅಂತ್ಯವಾಗುವುದಿಲ್ಲ. ಎಲ್ಲಿ ಹೂಡಿಕೆ ಮಾಡಬೇಕು ಹಾಗೂ ಎಲ್ಲಿ ಹೂಡಿಕೆ ಮಾಡಿದರೆ ಲಾಭವಾಗಲಿದೆ ಎನ್ನುವ ಗೊಂದಲ ಎಲ್ಲರಲ್ಲೂ ಇದ್ದೇ ಇದೆ. ಆದರೆ ಕೆಲವೊಂದು ಬ್ಯಾಂಕ್‌ಗಳು ಹೆಚ್ಚು ಬಡ್ಡಿ ದುಡ್ಡನ್ನು ಕೊಡುತ್ತಿವೆ. Fixed Deposits (FDs) ಸ್ಥಿರ ಠೇವಣಿ ಇರಿಸಿದರೆ, ಒಳ್ಳೆಯ ಉಳಿತಾಯವನ್ನು ನಿರೀಕ್ಷೆ ಮಾಡಬಹುದು. ಹೆಚ್ಚು ಬಡ್ಡಿಯನ್ನು ಕೊಡುವ ಪ್ರಮುಖ ಏಳು ಬ್ಯಾಂಕ್‌ಗಳ ವಿವರ ಹಾಗೂ ಯಾವ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿ ಕೊಡುತ್ತಾರೆ … Read more