Darshan Thoogudeepa | ಲೀಕ್ ಆಯ್ತು ಡಿ ಬಾಸ್ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್.! । D56

Darshan Thoogudeepa | ಲೀಕ್ ಆಯ್ತು ಡಿ ಬಾಸ್ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್.!

ಬಾಕ್ಸ್ ಆಫೀಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan Thoogudeepa) ಅಭಿನಯದ ಹೊಸ ಸಿನಿಮಾ D56 ಚಿತ್ರದ ಟೈಟಲ್ ಫೆಬ್ರವರಿ 16 ಅಂದ್ರೆ, ಡಿ ಬಾಸ್ ಜನ್ಮದಿನದಂದು ಬಿಡುಗಡೆಯಾಗುವ ಮುನ್ನ ಈ ಸಿನಿಮಾದ ಕುರಿತು ದೊಡ್ಡ ಮಟ್ಟದ ಲೆಕ್ಕಾಚಾರ ಹಾಗು ಡಿ ಬಾಸ್ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಅದರಲ್ಲೂ ಈ ಚಿತ್ರದ ಮೂಲಕ ಡಿ ಬಾಸ್ ಹಾಗು ನಿರ್ದೇಶಕ ತರುಣ್ ಸುಧೀರ್ ಅವರ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವುದರಿಂದ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹೆಚ್ಚಾಗಿದೆ.

ಇದನ್ನೂ ಕೂಡ ಓದಿ : Darshan Thoogudeepa, (ದರ್ಶನ್) ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Darshan Hit and Flop Movies

WhatsApp Group Join Now
Telegram Group Join Now
The first look poster of Darshan thoogudeepa's new movie has been leaked

ಕನ್ನಡ ಸಿನಿರಂಗದ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿರುವ ರಾಕ್ ಲೈನ್ ವೆಂಕಟೇಶ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಕನ್ನಡ ಹೆಸರಾಂತ ನಟಿ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ಅವರು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಾಬರ್ಟ್ ಚಿತ್ರದ ಮೂಲಕ ಈಗಾಗಲೇ ತಮ್ಮ ಸಾಮರ್ಥ್ಯ ಏನೆಂಬುದನ್ನು ಅಭಿಮಾನಿಗಳಿಗೆ ತೋರಿಸಿಕೊಟ್ಟಿದ್ದಾರೆ ನಿರ್ದೇಶಕ ಹಾಗು ನಾಯಕ ನಟ(ಡಿ ಬಾಸ್ & ತರುಣ್) ಜೋಡಿ. ಹೀಗಾಗಿ ಈ ಸಿನಿಮಾ ಮತ್ತೊಮ್ಮೆ ಬಾಕ್ಸ್ ಆಫೀಸ್ ರೆಕಾರ್ಡ್ ಬ್ರೇಕ್ ಮಾಡಿ ಉತ್ತಮ ಕಲೆಕ್ಷನ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತಾರೆ ಅಭಿಮಾನಿಗಳು.

The first look poster of Darshan thoogudeepa's new movie has been leaked

ಡಿ ಬಾಸ್ ದರ್ಶನ್ ಅವರ ಬರ್ತ್ ಡೇ ಇರುವುದು ಫೆಬ್ರವರಿ 16 ರಂದು. ಹೀಗಾಗಿ ಅದೇ ದಿನ ಮಧ್ಯರಾತ್ರಿ ಡಿ ಬಾಸ್ ಅವರ 56 ನೇ ಚಿತ್ರದ ಟೈಟಲ್ ಅನ್ನು ಅನೌನ್ಚ್ ಮಾಡುವುದಾಗಿ ನಿರ್ದೇಶಕ ತರುಣ್ ಸುಧೀರ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈಗಾಗಲೇ ತಿಳಿಸಿದ್ದಾರೆ. ಆದರೆ ಅದಕ್ಕಿಂತ ಮುನ್ನವೇ ಚಿತ್ರದ ಫಸ್ಟ್ ಲುಕ್ ಲೀಕ್ ಆಗಿದೆಯಂತೆ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Yash (ಯಶ್) ಅವರ ಹಿಟ್ ಮತ್ತು ಫ್ಲಾಪ್ ಸಿನಿಮಾಗಳು (2007-2023) | Yash Hit and Flop Movies

The first look poster of Darshan thoogudeepa's new movie has been leaked

ಹೌದು ಸ್ನೇಹಿತರೇ, ದರ್ಶನ್ ಅವರು ಈಗಾಗಲೇ  ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಡಿಪಿ ಹಾಗು ಕವರ್ ಪೋಟೋ ಚೇಂಜ್ ಮಾಡಿದ್ದು, D56 ಚಿತ್ರದ ಲುಕ್ ಅನ್ನು ಈ ಫೋಟೋದಲ್ಲಿ ಬಳಸಲಾಗಿದೆಯಂತೆ, ಹಾಗು ಟೈಟಲ್ ರಿಲೀಸ್ ಗು ಮುನ್ನವೇ ಸಿನಿಮಾದಲ್ಲಿ ದರ್ಶನ್ ಅವರು ಕಾಣಿಸಿಕೊಳ್ಳಲಿರುವ ಲುಕ್ ಅನ್ನು ಸ್ವತಃ ಡಿ ಬಾಸ್ ಅವರೇ ಹಂಚಿಕೊಂಡಿದ್ದಾರೆ ಅನ್ನುವ ಮಾತು ಕೇಳಿಬರುತ್ತಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನ ಕಾಮೆಂಟ್ ಮೂಲಕ ತಿಳಿಸಿ.

WhatsApp Group Join Now
Telegram Group Join Now
The first look poster of D Boss's new movie has been leaked.

ಕೇರಳದ ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ಹಾಗೂ ದೈವಜ್ಞ ಬ್ರಾಹ್ಮಣ ಮಹರ್ಷಿ ಶ್ರೀ ರಾಘವನ ಗುರೂಜಿ ಸಮಸ್ತ ನಿಮ್ಮದು ಪರಿಹಾರ ನಮ್ಮದು ,ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೆ? ನಿಮ್ಮ ಹೆಂಡತಿಯ ಪರಪುರುಷನ ಸಹವಾಸ ಬಿಡಿಸಬೇಕೆ? ನಿಮ್ಮ ಮೇಲೆ ವಾಮಾಚಾರ ಪ್ರಯೋಗ ಆಗಿರಬಹುದು ಎಂಬ ಅನುಮಾನವೇ? ನಿಮ್ಮ ಪ್ರೀತಿಪಾತ್ರರು ನಿಮ್ಮ ಮಾತು ಕೇಳುತ್ತಿಲ್ಲವೇ? ಪ್ರೀತಿ ವಿಚಾರದಲ್ಲಿ ತೊಂದರೆಯೇ? ದಾಂಪತ್ಯದಲ್ಲಿ ತೊಂದರೆಯೇ? ಮದುವೆಯಲ್ಲಿ ತೊಂದರೆ? ನಿಮ್ಮ ಮುಂತಾದ ಸಮಸ್ಯೆಗಳಿದ್ದರೂ ಚಿಂತಿಸಬೇಡಿ ಕೇರಳ, ಕೊಳ್ಳೇಗಾಲ ಹಾಗೂ ಕೊಲ್ಕತ್ತಾ ಕಾಳಿಯ ವಿಶಿಷ್ಟ ಪೂಜಾ ಶಕ್ತಿಗಳ ಮೂಲಕ 100 ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ನೀಡುತ್ತಾರೆ,ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿ ಕರೆ ಮಾಡಿ ನಿಮ್ಮ ನಂಬಿಕೆಗೆ ಮೋಸವಿಲ್ಲ9845866645

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada)’ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

1 thought on “Darshan Thoogudeepa | ಲೀಕ್ ಆಯ್ತು ಡಿ ಬಾಸ್ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್.! । D56”

 1. Greetings

  I urgently need suppliers and major business partners to work with, CLJ Bio-Pharmaceuticals needs a reliable and trusted business partner to supply us with a consistent extract to the United Kingdom. I shall explain in detail if I get a positive response from you in this regard. kindly respond to my official Email: info@drbreiner.com

  Yours Faithfully
  Full Name: Dr. A Breiner
  CLJ Pharmaceuticals

  Reply

Leave a Reply