Deepika Das | ನಾನು ‘ಯಶ್’ ತಂಗಿ ಎಂದು ದೀಪಿಕಾ ದಾಸ್ ಎಲ್ಲಿಯೂ ಹೇಳಲ್ಲಾ ಯಾಕೆ ಗೊತ್ತಾ? | Do you know why Deepika Das never said Yash’s sister?

Deepika Das | ನಾನು ‘ಯಶ್’ ತಂಗಿ ಎಂದು ದೀಪಿಕಾ ದಾಸ್ ಎಲ್ಲಿಯೂ ಹೇಳಲ್ಲಾ ಯಾಕೆ ಗೊತ್ತಾ.? | Do you know why Deepika Das never said Yash’s sister?

ಜಸ್ಟ್ ಕನ್ನಡ : ತುಂಬಾ ಜನರಿಗೆ ಗೊತ್ತಿಲ್ಲದ ವಿಷಯ ಏನಪ್ಪಾ ಅಂದರೆ, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ದೀಪಿಕಾ ದಾಸ್(Deepika Das) ರವರು ರಾಕಿಂಗ್ ಸ್ಟಾರ್ ‘ಯಶ್’ ರವರ ತಂಗಿ ಅನ್ನುವುದು. ಆದರೆ ಇವರಿಬ್ಬರು ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಹೇಳಿರುವ ನಿರ್ದರ್ಶನಗಳೂ ಇಲ್ಲ. ‘ಯಶ್’ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟರಾಗಿದ್ದರೂ, ಯಶ್ ನನ್ನ ಅಣ್ಣ ಎಂದು ದೀಪಿಕಾ ದಾಸ್ ಹೇಳಿಕೊಳ್ಳಲ್ಲ ಗೊತ್ತಾ..? ಅದರ ಬಗ್ಗೆನೇ ಎಲ್ಲಾ ಮಾಹಿತಿಯನ್ನು ತಿಳಿಯೋಣ.

‘ದೀಪಿಕಾ ದಾಸ್’ ಹಾಸನದ ಹುಡುಗಿ ಅಷ್ಟೇ ಅಲ್ಲದೇ ಈ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಆಕರ್ಷಣಿಯ ಕೇಂದ್ರ ಬಿಂದು ಆಗಿದ್ದರು. ದೂದ್ ಸಾಗರ್ ಚಿತ್ರದ ಮೂಲಕ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟಂತಹ ದೀಪಿಕಾ ದಾಸ್ ರವರಿಗೆ ಸಕ್ಕತ್ ಜನಪ್ರಿಯತೆ ತಂದು ಕೊಟ್ಟದ್ದು ನಾಗಿಣಿ ಅನ್ನೋ ಸೀರಿಯಲ್.

WhatsApp Group Join Now
Telegram Group Join Now

ಇದನ್ನೂ ಓದಿ :- ದರ್ಶನ್ ‘ಕ್ರಾಂತಿ’ ಸಿನಿಮಾ ನೋಡುತ್ತಾರಾ ಕಿಚ್ಚ ಸುದೀಪ್.!

Deepika Das | ನಾನು 'ಯಶ್' ತಂಗಿ ಎಂದು ದೀಪಿಕಾ ದಾಸ್ ಎಲ್ಲಿಯೂ ಹೇಳಲ್ಲಾ ಯಾಕೆ ಗೊತ್ತಾ.? |  Do you know why Deepika Das never said Yash's sister?

ಹೆಚ್ಚಿನ ಜನಕ್ಕೆ ದೀಪಿಕಾ ದಾಸ್ ರವರು ರಾಕಿಂಗ್ ಸ್ಟಾರ್ ‘ಯಶ್’ ರವರ ತಂಗಿ ಅನ್ನುವುದು ಗೊತ್ತಿಲ್ಲ. ‘ಯಶ್’ ರವರ ಚಿಕ್ಕಮ್ಮನ ಮಗಳೇ ಈ ದೀಪಿಕಾ ದಾಸ್. ಆದರೆ ತಾನು ‘ಯಶ್’ ತಂಗಿ ಎಂದು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಅದಕ್ಕೆ ಕಾರಣ ‘ಯಶ್’ ರವರ ಹೆಸರನ್ನು ಹೇಳಿಕೊಂಡು ಅವಕಾಶಗಳನ್ನು ಪಡೆಯಲು ಪ್ರಯತ್ನ ಪಡುತ್ತಿದ್ದಾಳೆ ಎಂದು ಜನ ಮಾತಾಡಿಕೊಳ್ಳುವುದು ಈಕೆಗೆ ಇಷ್ಟ ಇಲ್ಲ. ಹಾಗೆಯೇ ‘ಯಶ್’ ರವರ ಹೆಸರನ್ನು ಹೇಳಿಕೊಂಡು ಅವಕಾಶಗಳನ್ನು ಪಡೆಯುವುದು ಈಕೆಗೂ ಇಷ್ಟ ಇಲ್ಲ, ಹಾಗಾಗಿ ಎಲ್ಲೂ ತಮ್ಮ ಸಂಬಂಧಗಳ ಬಗ್ಗೆ ದೀಪಿಕಾ ದಾಸ್ ಹೇಳಿಕೊಳ್ಳುವುದಿಲ್ಲ. ಹೆಸರು ಹೇಳಿಕೊಂಡು ಬರುವುದರಿಂದ ಏನೂ ಪ್ರಯೋಜನ ಇಲ್ಲ. ಪ್ರತಿಭೆ ಇದ್ದರೆ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಹೇಳುತ್ತಾರೆ ದೀಪಿಕಾ ದಾಸ್.

WhatsApp Group Join Now
Telegram Group Join Now

ಅಣ್ಣನಿಗೆ ಗೌರವ ಮತ್ತು ಹೆಮ್ಮೆ ತರುವಂತಹ ಸಾಧನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ‘ಯಶ್’ ನನ್ನ ಅಣ್ಣ ಎಂದು ಹೇಳಿಕೊಂಡು ಇಂಡಸ್ಟ್ರಿಯಲ್ಲಿ ಯಾವತ್ತೂ ಅದರ ಕ್ರೆಡಿಟ್ ಪಡೆಯಲು ‘ದೀಪಿಕಾ ದಾಸ್’ ಪ್ರಯತ್ನ ಮಾಡಿಲ್ಲ ಎನ್ನುವುದು ಗಾಂಧಿ ನಗರದ ಮಾತು. ಇದು ನಿಜಕ್ಕೂ ಒಳ್ಳೆಯ ಗುಣ ಅಲ್ಲವೇ. ತಮ್ಮ ಸ್ವಂತ ಪರಿಶ್ರಮದಿಂದ ಮೇಲೆ ಬಂದರೆ ಅದರಲ್ಲಿ ಇರುವ ಕಿಕ್ ಬೇರೇನೇ. ಯಾಕಂದ್ರೆ ಬೇರೆಯವರ ಹೆಸರು ಹೇಳಿಕೊಂಡು ಬೆಳೆದರೆ ಅದು ಎಷ್ಟು ದಿನ ನಮ್ಮ ಕೈ ಹಿಡಿಯುತ್ತೆ ಅಲ್ಲವೇ.

ಇದನ್ನೂ ಓದಿ :- ಹೊಸ ದಾಖಲೆ ಬರೆದ ಕ್ರಾಂತಿ ಸಿನಿಮಾ.! ಎಲ್ಲಾ ಟಿಕೆಟ್ ಗಳು ಈಗಾಗಲೇ ಸೋಲ್ಡ್ ಔಟ್.! ಶಾಕಿಂಗ್!

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಜಸ್ಟ್ ಕನ್ನಡ (Just Kannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply