ಹೊಸ ದಾಖಲೆ ಬರೆದ ಕ್ರಾಂತಿ ಸಿನಿಮಾ.! ಎಲ್ಲಾ ಟಿಕೆಟ್ ಗಳು ಈಗಾಗಲೇ ಸೋಲ್ಡ್ ಔಟ್.! ಶಾಕಿಂಗ್!

ಜಸ್ಟ್ ಕನ್ನಡ : ಚಾಲೆಂಜಿಂಗ್ ಸ್ಟಾರ್ ‘ದರ್ಶನ್’ ಅವರ ಕ್ರಾಂತಿ ಸಿನಿಮಾ ಮತ್ತೊಂದು ಹೊಸ ದಾಖಲೆಯನ್ನ ಬರೆಯುವುದಕ್ಕೆ ಮುಂದಾಗಿದೆ. ನಟ ‘ದರ್ಶನ್’ ಅವರ ಕ್ರಾಂತಿ ಸಿನಿಮಾ ಬರೋಬ್ಬರಿ 5೦೦ ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಅದ್ಧೂರಿಯಾಗಿ ರಿಲೀಸ್ ಆಗ್ತಾ ಇದೆ.

ಮತ್ತು ಬಲ್ಲ ಮೂಲಗಳಿಂದ ತಿಳಿದು ಬರುತ್ತಿರುವಂತಹ ಮಾಹಿತಿ ಎನಪ್ಪಾ ಅಂದ್ರೆ, ಬಹುತೇಕ ಮುಖ್ಯ ಥಿಯೇಟರ್ ಗಳೆಲ್ಲಿ ಈಗಾಗಲೇ ಟಿಕೆಟ್ ಗಳೆಲ್ಲಾ ಸೋಲ್ಡ್ ಔಟ್ ಆಗಿದೆ. ಅಂದರೆ, BOOK MY SHOW ಅಲ್ಲಿ ಇನ್ನೂ ಕೂಡ ಟಿಕೆಟ್ ಗಳು ಬಿಟ್ಟಿಲ್ಲಾ. ಆದ್ರೂ ಕೂಡ ಥಿಯೇಟರ್ ಮಾಲೀಕರ ಬಳಿ ಬಂದು ಅಭಿಮಾನಿಗಳು ಈಗಾಗಲೇ ಎಲ್ಲಾ ಟಿಕೆಟ್ ಖರೀದಿಸಿದ್ದಾರೆ. ಹಾಗೇನೇ ಮುಂಗಡವಾಗಿ ಬುಕಿಂಗ್ ಅನ್ನು ಮಾಡಿ ಕೂಡ ಹೋಗಿದ್ದಾರೆ ಅಂತ ಮೂಲಗಳಿಂದ ತಿಳಿದು ಬರುತ್ತಿದೆ. ಹಾಗೂ ಸಾಮಾನ್ಯವಾಗಿ ನಮ್ಮ ಕನ್ನಡ ಇಂಡಸ್ಟ್ರಿ ಯಲ್ಲಿ ನೂರರಿಂದ ಮೂನ್ನೂರು ಥಿಯೇಟರ್ ಗಳು ಸಿಗುವುದೇ ಹೆಚ್ಚು, ಅಂತಹದರಲ್ಲಿ ಸಾವಿರದ ಐನೂರಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಕ್ರಾಂತಿ ಸಿನಿಮಾ ಇದೇ ಜನವರಿ 26ನೇ ತಾರೀಖು ರಿಲೀಸ್ ಆಗ್ತಾ ಇದೆ.

WhatsApp Group Join Now
Telegram Group Join Now

ಇದನ್ನೂ ಓದಿ :- ಕಾಂತಾರ – 2 ಸಾವಿರ ಕೋಟಿ ಪಕ್ಕ ಸಿಕ್ತು, ಪಂಜುರ್ಲಿ ದೈವದ ಅಪ್ಪಣೆ.!

ಅದರಲ್ಲೂ ಪ್ರಮುಖವಾಗಿ ಹಲವಾರು ಥಿಯೇಟರ್ ಗಳಲ್ಲಿ ಈಗಾಗಲೇ ಮೊದಲನೇ ದಿನದ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ ಅಂತ ಬಲ್ಲ ಮೂಲಗಳಿಂದ ತಿಳಿದು ಬರುತ್ತಾ ಇದೆ. ಕ್ರಾಂತಿ ಸಿನಿಮಾ ರಿಲೀಸ್ ಗೂ ಮೊದಲೇ ಎಷ್ಟು ದಾಖಲೆ ಬರೆದಿದೆ.? ಇನ್ನು ರಿಲೀಸ್ ಆದ ನಂತರ ಎಷ್ಟು ದಾಖಲೆಯನ್ನ ಬರೆಯುತ್ತದೆ ಅನ್ನುವುದನ್ನ ಕಾದು ನೋಡಬೇಕಿದೆ.

WhatsApp Group Join Now
Telegram Group Join Now

ಇದರ ಬಗ್ಗೆ ನೀವು ಏನಂತೀರಾ.? ಅಂತ ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಜಸ್ಟ್ ಕನ್ನಡ (Just Kannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply