Radhika Pandith | ರಾಧಿಕಾ ಪಂಡಿತ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2008-2023) | Radhika Pandith Hit And Flop Movies

ರಾಧಿಕಾ ಪಂಡಿತ್(Radhika Pandith) ಇವರು 1984 ಮಾರ್ಚ್ 7ರಂದು ಜನಿಸುತ್ತಾರೆ. ಕನ್ನಡ ಚಿತ್ರರಂಗದಲ್ಲಿನ ಅತ್ಯುನ್ನತ ನಟಿಯರಲ್ಲಿ ಒಬ್ಬರು. ಇವರು ನಂದಗೋಕುಲ, ಕಾದಂಬರಿ, ಸುಮಂಗಲಿಯಂತಹ ಧಾರವಾಹಿಯಲ್ಲಿ ನಟಿಸಿರುತ್ತಾರೆ. ನಂತರದಲ್ಲಿ ಮೊಗ್ಗಿನ ಮನಸು ಸಿನಿಮಾದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸುತ್ತಾರೆ.

ತದನಂತರ ಲವ್ ಗುರು, ಕೃಷ್ಣನ್ ಲವ್ ಸ್ಟೋರಿ, ಅದ್ದೂರಿ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಹೀಗೆ ಹಲವಾರು ಚಿತ್ರಗಳಲ್ಲಿ ನಾಯಕಿ ನಟಿಯಾಗಿ ನಟಿಸಿದ್ದಾರೆ. ಇವರ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ದಕ್ಷಿಣ ಫಿಲಂ ಫೇರ್ ಪ್ರಶಸ್ತಿಯನ್ನ ನೀಡಿ ಗೌರವಿಸಲಾಗಿದೆ. ಹೀಗೆ ಹಲಾವಾರು ಪ್ರಶಸ್ತಿಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ನಂತರದಲ್ಲಿ ಇವರು ಹೆಸಾರಾಂತ ನಟ ಯಶ್ ಅವರನ್ನ ವಿವಾಹವಾಗುತ್ತಾರೆ. ರಾಧಿಕಾ ಪಂಡಿತ್ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳನ್ನ ನೋಡೋಣ.

ಇದನ್ನು ಓದಿ : Dr. Puneeth Rajkumar ಪುನೀತ್ ರಾಜ್ ಕುಮಾರ್ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2021) | Puneeth Rajkumar Hit And Flop Movies

Radhika Pandith Hit And Flop Movies

Radhika Pandith | ರಾಧಿಕಾ ಪಂಡಿತ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2008-2023) | Radhika Pandith Hit And Flop Movies

ಹಿಟ್ ಸಿನಿಮಾಗಳು ಅವರೇಜ್ ಸಿನಿಮಾಗಳು ಫ್ಲಾಪ್ ಸಿನಿಮಾಗಳು
ಮೊಗ್ಗಿನ ಮನಸು ಅಲೆಮಾರಿ ಒಲವೇ ಜೀವನ ಲೆಕ್ಕಾಚಾರ
ಲವ್ ಗುರು ಬ್ರೇಕಿಂಗ್ ನ್ಯೂಸ್ ಆದಿ ಲಕ್ಷ್ಮಿ ಪುರಾಣ
ಕೃಷ್ಣನ್ ಲವ್ ಸ್ಟೋರಿ 18 ಕ್ರಾಸ್
ಗಾನ ಬಜಾನ ಸಾಗರ್
ಹುಡುಗರು ದಿಲ್ ವಾಲಾ
ಅದ್ದೂರಿ ಎಂದೆಂದಿಗೂ
ಡ್ರಾಮಾ
ಕಡ್ಡಿ ಪುಡಿ
ಬಹದ್ದೂರ್
ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ
ಜೂಮ್
ದೊಡ್ಮನೆ ಹುಡುಗ
ಸಂತು ಸ್ಟ್ರೇಟ್ ಫಾರ್ವರ್ಡ್
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply