Prajwal Devaraj | ಪ್ರಜ್ವಲ್ ದೇವರಾಜ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2007-2023) | Prajwal Devaraj Hit And Flop Movies

ಪ್ರಜ್ವಲ್ ದೇವರಾಜ್(Prajwal Devaraj) ಇವರು ೧೯೮೭ ಜೂಲೈ ೪ರಂದು ಜನಿಸುತ್ತಾರೆ. ಕನ್ನಡ ಇಂಡಸ್ಟ್ರಿಯ ಹೆಸರಾಂತ ನಟ ದೇವರಾಜ್ ಅವರ ಮಗನೆ ಪ್ರಜ್ವಲ್ ದೇವರಾಜ್. ಇವರು ಸಹ ತಮ್ಮ ತಂದೆಯ ಸಿನಿ ಕ್ಷೇತ್ರದ ಹಾದಿಯಲ್ಲೇ ಸಾಗುತ್ತಿದ್ದಾರೆ. ಸಿಕ್ಸರ್ ಚಿತ್ರದ ಮೂಲಕ ಸಿನಿ ಜಗತ್ತಿದೆ ಎಂಟ್ರಿ ಆಗುತ್ತಾರೆ. ಅತ್ಯುತ್ತಮ ನಟನೆಯಿಂದಾಗಿ ಸುವರ್ಣ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುನ್ನತ ನಟ ಪ್ರಶಸ್ತಿಯನ್ನ ಗೆದ್ದರು. ಹೀಗೆ ಹಲವಾರು ಪ್ರಶಸ್ತಿಗಳನ್ನ ಪಡೆದಿದ್ದಾರೆ. ನಂತರದಲ್ಲಿ ಗ್ಯಾಂಗ್ ಸ್ಟರ್, ಡ್ರಾಮಾ, ಗೆಳೆಯಾ ಚೌಕ ಇನ್ ಸ್ಪೆಕ್ಟರ್ ವಿಕ್ರಮ್ ಹೀಗೆ ಮುಂತಾದ ಚಿತ್ರಗಳನ್ನ ನಿರ್ಮಿಸಿದ್ದಾರೆ. ಇವರ ಸಿನಿ ಜೀವನದ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳನ್ನ ನೋಡೋಣ.

Darshan Thoogudeepa (ದರ್ಶನ್) ನಟಿಸಿರುವ ಕ್ರಾಂತಿ ಚಿತ್ರಕ್ಕೆ ಸಪೋರ್ಟ್ ಮಾಡಿದ್ದು ಉದಯ ಟಿವಿ । Udaya Tv | D56 | Darshan

WhatsApp Group Join Now
Telegram Group Join Now
Prajwal Devaraj Hit And Flop Movies

Prajwal Devaraj | ಪ್ರಜ್ವಲ್ ದೇವರಾಜ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2007-2023) | Prajwal Devaraj Hit And Flop Movies

ಹಿಟ್ ಸಿನಿಮಾಗಳು ಅವರೇಜ್ ಸಿನಿಮಾಗಳು ಫ್ಲಾಪ್ ಸಿನಿಮಾಗಳು
ಸಿಕ್ಸರ್ ಮುರಳಿ ವೆಡ್ಸ್ ಮೀರಾ ಗಂಗೆ ಬಾರೇ ತುಂಗೆ ಬಾರೇ
ಗೆಳೆಯ ಸಾಗರ್ ಗುಲಾಮ
ಮೆರವಣಿಗೆ ಜಂಬೂ ಸವಾರಿ ಕೆಂಚ
ಜೀವ ನೀನಾದೇನ ನನ್ನವನು
ಭದ್ರ ಅರ್ಜುನ ಕೋಟೆ
ಚೌಕ ಮಿಸ್ಟರ್ ಡೂಪ್ಲಿಕೇಟ್
ಜೆಂಟಲ್ ಮ್ಯಾನ್ ಗೋಕುಲ ಕೃಷ್ಣ
ಇನ್ಸ್ ಪೆಕ್ಟರ್ ಸೂಪರ್ ಶಾಸ್ತ್ರೀ
ಗಲಾಟೆ
ಜಿದ್ದಿ
ಅಂಗಾರಕ
ಸವಾಲ್
ಬುಗಶಿರ
ಮಾದ ಮತ್ತು ಮಾನಸಿ
ಭುಜಂಗ
ಲೈಫ್ ಜೊತೆ ಒಂದ್ ಸೆಲ್ಫಿ
ಅರ್ಜುನ್ ಗೌಡ
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply