Duniya Vijay | ದುನಿಯಾ ವಿಜಯ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2007-2023) | Duniya Vijay Hit And Flop Movies

Duniya Vijay | ದುನಿಯಾ ವಿಜಯ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2007-2023) | Duniya Vijay Hit And Flop Movies

ದುನಿಯಾ ವಿಜಯ್(Duniya Vijay) ರವರು 1974 ಜನವರಿ 20ರಂದು ಜನಸಿದರು. ಇವರ ನಿಜವಾದ ಹೆಸರೇ ಬಿ ಆರ್ ವಿಜಯ್ ಕುಮಾರ್, ಆದರೆ ದುನಿಯಾ ವಿಜಿ ಅಥವಾ ಕರಿಯ ಎಂತಲೂ ಪ್ರೀತಿಯಿಂದ ಇವರ ಅಭಿಮಾನಿಗಳು ಸಿನಿ ಪ್ರಿಯರು ಕರೆಯುತ್ತಾರೆ. ಇವರು ಕನ್ನಡ ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನೂ ಮಾಡುವುದರ ಮೂಲಕ ಸಿನಿ ಜೀವನವನ್ನ ಆರಂಭಿಸುತ್ತಾರೆ. ಇವರಿಗೆ ದೊಡ್ಡ ಹೆಸರನ್ನ ತಂದುಕೊಟ್ಟ ಸಿನಿಮಾವೇ ದುನಿಯಾ ಈ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಾರೆ. ಚಂಡ, ಜಂಗ್ಲಿ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಹೀಗೆ ಹಲವಾರು ಸಿನಿಮಾಗಳಲ್ಲಿ ನಾಯಕನಟನಾಗಿ ನಟಿಸಿದ್ದಾರೆ.

ಇದನ್ನೂ ಕೂಡ ಓದಿ : Dr. Puneeth Rajkumar ಪುನೀತ್ ರಾಜ್ ಕುಮಾರ್ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2021) | Puneeth Rajkumar Hit And Flop Movies

duniya vijay hit and flop movies

ದುನಿಯಾ ವಿಜಯ್ ರವರ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳನ್ನು ನೋಡೋಣ.

ಹಿಟ್ ಸಿನಿಮಾಗಳು ಅವರೇಜ್ ಸಿನಿಮಾಗಳು ಫ್ಲಾಪ್ ಸಿನಿಮಾಗಳು
ದುನಿಯಾಕಂಠೀರವ ಯುಗ
ಚಂಡ ಶಿವಾಜಿನಗರ ಸ್ಲO ಬಾಲ
ಅವ್ವ ತಾಕತ್
ಜಂಗ್ಲಿ ದೇವ್ರು
ವೀರಬಾಹು ಶಂಕರ IPS
ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಕರಿ ಚಿರತೆ
ಜರಾಸಂಧರಜನಿಕಾಂತ
ಭೀಮಾತೀರದಲ್ಲಿಸಿಂಹಾದ್ರಿ
ಜಯಮ್ಮನ ಮಗ
ಜಾಕ್ಸನ್
ದಕ್ಷ
RX ಸೂರಿ
ದನ ಕಾಯೋನು
ಮಾಸ್ತಿಗುಡಿ
ಕನಕ
ಜಾನಿ ಜಾನಿ ಯಸ್ ಪಪ್ಪಾ
ಸಲಗ
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply