ತಾಯಿಯ ಹಾಲು ಕುಡಿಯುತ್ತಿದ್ದ ಮದುಮಗ ! ಮುಂದೆ ಮದುಮಗಳು ಮಾಡಿದ್ದೇನು ?

ಮದುವೆಯಾಗುವ ಕೊನೆಯ ಕ್ಷಣದಲ್ಲಿ ಕೆಲವೊಂದು ವಿಚಾರಗಳು ಬಹಿರಂಗಗೊಂಡರೆ, ಇನ್ನು ಕೆಲವೊಮ್ಮೆ ಮದುವೆಯಾದ ನಂತರ ಹುಡುಗ-ಹುಡುಗಿಯ ಬಗ್ಗೆ ಕೆಲವೊಂದು ರಹಸ್ಯಗಳು ಬಯಲಾಗುತ್ತವೆ. ಇಲ್ಲೊಬ್ಬಳು ಯುವತಿ, ಮದುವೆ ಮಂಟಪದಲ್ಲಿದ್ದ ಕೊನೆಯ ಕ್ಷಣದಲ್ಲಿ ತಾನು ಮದುವೆಯಾಗುವ ಹುಡುಗನ ಬಗ್ಗೆ ದೊಡ್ಡ ರಹಸ್ಯವನ್ನು ತಿಳಿದುಕೊಂಡಿದ್ದಾಳೆ.i

ಇದನ್ನೂ ಕೂಡ ಓದಿ : ಮದುವೆಗೂ ಮುನ್ನ ತಪ್ಪದೆ ಮಾಡಿಸಿಕೊಳ್ಳಿ ಈ ಟೆಸ್ಟ್ ! ನಿಮ್ಮದು ಈ ಟೆಸ್ಟ್ ಆಗಿದೆಯಾ.?

WhatsApp Group Join Now
Telegram Group Join Now

ವೆಡ್ಡಿಂಗ್ ಪ್ಲಾನರ್‌ ಒಬ್ಬರು ಸೋಷಿಯಲ್ ಮೀಡಿಯಾದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮದುವೆಗೆ ಕೆಲವೇ ಕ್ಷಣಗಳ ಮೊದಲು ವರ, ತನ್ನ ತಾಯಿಯ ಎದೆಹಾಲು ಕುಡಿಯುತ್ತಿದ್ದದ್ದನ್ನು ವೆಡ್ಡಿಂಗ್ ಪ್ಲಾನರ್ ಗಮನಿಸಿದರು. ಮೇಕಪ್ ಆರ್ಟಿಸ್ಟ್ ಆಗಿರುವ ಜೆನ್ನಿ ವಧುವಿನ ಮೇಕಪ್‌, ಹೇರ್‌ ಸ್ಟೈಲ್‌ ಮಾಡಿಯಾದ ಬಳಿಕ ವಾಶ್‌ರೂಮ್‌ಗೆ ತೆರಳಿದರು. ಈ ಸಂದರ್ಭದಲ್ಲಿ ವರ, ತಾಯಿಯ ಹಾಲನ್ನು ಕುಡಿಯುತ್ತಿರುವುದನ್ನು ಗಮನಿಸಿ ಬೆಚ್ಚಿಬಿದ್ದರು. ಆ ನಂತರ ವಧು ಹಾಗೂ ಇತರರು ಈ ಬಗ್ಗೆ ತಿಳಿದು ಗಾಬರಿಗೊಂಡರು. ತಕ್ಷಣವೇ ಮದುವೆಯನ್ನು ನಿಲ್ಲಿಸಲಾಯಿತು ಎಂದು ತಿಳಿದುಬಂದಿದೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಕೆಲವರು ‘ಆ ತಾಯಿಯ ಎದೆಯಲ್ಲಿ ಯಾಕೆ ಇನ್ನೂ ಹಾಲಿದೆ’ ಎಂದು ಪ್ರಶ್ನಿಸಿದ್ದಾರೆ. ಕೆಲವರು ಮದುವೆಯಾಗುವ ವಯಸ್ಸಿನಲ್ಲಿ ತಾಯಿಯ ಹಾಲು ಕುಡಿಯುವುದೇ ಎಂದು ಹಲವರು ಅಸಹ್ಯಪಟ್ಟುಕೊಂಡಿದ್ದಾರೆ. 

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : ಕೆಲ ಹುಡುಗರಿಗೆ ಹುಡುಗಿಯರಿಗಿಂತ ಆಂಟಿಯಂದಿರು ಅಂದ್ರೆ ಇಷ್ಟ ಯಾಕೆ ಗೊತ್ತೆ.?

Leave a Reply