ಕಚ್ಛಾ ಬಾದಮ್ ಗಾಯಕನಿಗೆ ಮೋಸ ! ಭುವನ್ ಬಡ್ಯಾಕರ್ ಮಾಡಿದ ದೂರಿದು

ಕಚ್ಛಾ ಬಾದಮ್ ಗಾಯಕ ಭುವನ್ ಬಡ್ಯಾಕರ್ , ರಾತ್ರೋರಾತ್ರಿ ಸ್ಟಾರ್‌ ಆಗಿ ಮಿಂಚಿದ್ದಾರೆ. ತನ್ನ ವಿಶಿಷ್ಟ ಶೈಲಿಯ ಗಾಯನದೊಂದಿಗೆ ಸಂಚಲನ ಮೂಡಿಸಿದ್ದ ʼಕಚ್ಛಾ ಬಾದಂʼ ಖ್ಯಾತಿಯ ಗಾಯಕ ಭುವನ್ ಬಡ್ಯಾಕರ್ ಅವರು ತಾನು ವಂಚನೆಗೊಳಗಾಗಿರುವುದಾಗಿ ಆರೋಪಿಸಿದ್ದಾರೆ. ಸದ್ಯ ಗಾಯಕ ಭುವನ್ ಬಡ್ಯಾಕರ್ ಸಂಕಷ್ಟ ಸಿಲುಕಿದ್ದು, ಅವರ ಕರಿತಾಗಿ ಹಾಕಿರುವ ಪೋಸ್ಟ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಕೂಡ ಓದಿ : ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.?

WhatsApp Group Join Now
Telegram Group Join Now

ʼನಾನೀಗ ನನ್ನ ಹಾಡನ್ನು ಯೂಟ್ಯೂಬ್‌ನಲ್ಲಿ ಹಾಕಲು ಹೋದರೆ ಕಾಪಿರೈಟ್ ಕ್ಲೈಮ್ (ಹಕ್ಕು ಸ್ವಾಮ್ಯ) ಬರುತ್ತಿದೆ. ಎಂದಿದ್ದಾರೆ. ಅವರ ಕಚ್ಛಾ ಬದಂ ಹಾಡಿನ ಹಕ್ಕನ್ನು ಯಾರೋ ಕದ್ದಿರುವುದರಿಂದ ಅವರು ಇನ್ನು ಮುಂದೆ ಅವರ ಸ್ವಂತ ಹಾಡನ್ನು ಹಾಡಲು ಸಾಧ್ಯವಿಲ್ಲ” ಎಂದು ಪೋಸ್ಟ್‌ ಮಾಡಿದ್ದಾರೆ. ಹಕ್ಕುಸ್ವಾಮ್ಯ ಸಮಸ್ಯೆಯಿಂದಾಗಿ ಅವರು ತಮ್ಮದೇ ಆದ ಹಾಡುಗಳನ್ನು ಹಾಡಲು ಸಹ ಸಾಧ್ಯವಾಗಲಿಲ್ಲ. ಎಂದಿದ್ದಾರೆ

ವ್ಯಕ್ತಿಯೊಬ್ಬರು ‘ಇಂಡಿಯನ್ ಪರ್‌ಫಾರ್ಮಿಂಗ್ ಸೊಸೈಟಿ’ ಹೆಸರಿನಲ್ಲಿ ನನ್ನ ಕಚ್ಚಾ ಬಾದಾಮ್ ಹಾಡು ಮತ್ತು ಟ್ಯೂನ್‌ ಅನ್ನು ತಮ್ಮದು ಎಂದು ನನ್ನನ್ನು ವಂಚಿಸಿದ್ದಾರೆ ಎಂದು ಬಡ್ಯಾಕರ್ ಆರೋಪಿಸಿದ್ದಾರೆ. ಉದ್ಯಮಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ನನ್ನ ಹಾಡು ಕೇಳಿ ₹3 ಲಕ್ಷ ನೀಡಿ ಕಾಗದವೊಂದರ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. ನನಗೆ ಸರಿಯಾಗಿ ಓದಲು ಬರದಿದ್ದರಿಂದ ಕಾಗದದಲ್ಲಿ ಏನಿತ್ತು ಅನ್ನುವುದು ನನಗೆ ಗೊತ್ತಾಗಿರಲಿಲ್ಲ. ಆದರೆ, ಇದೀಗ ನಾನು ಯೂಟ್ಯೂಬ್‌ನಲ್ಲಿ ಆ ಹಾಡು ಹಾಗೂ ಟ್ಯೂನ್‌ ಅನ್ನು ಹಾಕಲು ಆಗುತ್ತಿಲ್ಲ’ ಎಂದು ಆರೋಪಿಸಿದ್ದಾರೆ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : ಬೆತ್ತಲೆ ಮಲಗುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ.?

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply