ಕೆಲ ಹುಡುಗರಿಗೆ ಹುಡುಗಿಯರಿಗಿಂತ ಆಂಟಿಯಂದಿರು ಅಂದ್ರೆ ಇಷ್ಟ ಯಾಕೆ ಗೊತ್ತೆ.?

ಕೆಲವೊಂದು ಹುಡುಗರಿಗೆ ತಮಗಿಂತಲೂ ಅಧಿಕ ವಯಸ್ಸಿನ ಮಹಿಳೆಯರ ಮೇಲೆ ಆಕರ್ಷಣೆ ಹೆಚ್ಚಾಗಿ ಬರುತ್ತದೆ ಹಾಗೂ ಅವರ ಜೊತೆಗೆ ಸಂಬಂಧವನ್ನು ಹೊಂದಲು ಇಷ್ಟ ಪಡುತ್ತಾರೆ. ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು, ಈಗಾಗಲೇ ವಿವಾಹಿತರಾಗಿರುವ ಮಹಿಳೆಯರು ಅಥವಾ ವಿಚ್ಛೇದನವನ್ನು ಹೊಂದಿರುವ ಮಹಿಳೆಯರ ಬಗ್ಗೆ ವಯಸ್ಸಿನ ಹುಡುಗರು ಸಮಾನ ವಯಸ್ಕ ಹುಡುಗಿಯರಿಗಿಂತ ಹೆಚ್ಚಾಗಿ ಆಸಕ್ತಿಯನ್ನು ಹೊಂದಿರುತ್ತಾರೆ. ಅದಕ್ಕಿರುವಂತಹ ಹಲವಾರು ಕಾರಣಗಳಿವೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : ದರ್ಶನ್ ಅವರ ತಂದೆ ಶ್ರೀನಿವಾಸ್ ತೂಗುದೀಪ ಅವರಿಗೆ ಕಿಡ್ನಿ ದಾನ ಮಾಡಿದ ಮಹಾತಾಯಿ ಯಾರು ಗೊತ್ತಾ.?

ಈಗಾಗಲೇ ಮದುವೆಯಾಗಿ ಗಂಡನನ್ನು ಬಿಟ್ಟಿದ್ದರೆ ಅಂತಹ ಮಹಿಳೆಯರಿಗೆ ದಾಂಪತ್ಯ ಜೀವನದಲ್ಲಿ(Marriage Life) ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಅರಿವು ಇರುತ್ತದೆ. ದೈಹಿಕ ಸಂಬಂಧದ ವಿಚಾರದಲ್ಲಿ ಕೂಡ ಹುಡುಗಿಯರಿಗೆ ಹೋಲಿಸಿದರೆ ವಯಸ್ಸಿನ ಮಹಿಳೆಯರು ಸಾಕಷ್ಟು ಅನುಭವವನ್ನು ಹೊಂದಿರುತ್ತಾರೆ ಹೀಗಾಗಿ ಹುಡುಗರಿಗೆ ಅವರು ಈ ವಿಚಾರದಲ್ಲಿ ಕೂಡ ಇಷ್ಟ ಆಗುತ್ತಾರೆ. 

Whatsapp Group Join
Telegram channel Join

ಆಂಟಿಯರು ಯಾವುದೇ ವಿಚಾರದಲ್ಲಿ ಆಗಲಿ ಮುಜುಗರಪಟ್ಟುಕೊಳ್ಳುವುದಿಲ್ಲ ಹಾಗೂ ನಾಚಿಕೊಳ್ಳುವುದಿಲ್ಲ ಆದರೆ ಹುಡುಗಿಯರು ಪ್ರತಿ ವಿಚಾರದಲ್ಲಿಯೂ ಹೆಚ್ಚು ಮುಜುಗರ ಪಡುತ್ತಾರೆ ಜೊತೆಗೆ ಹುಡುಗಿಯರು ನಾಚಿಕೊಳ್ಳುತ್ತಾರೆ ಆದರೆ ಹುಡುಗಿಯರಂತೆ ಆಂಟಿಯರು ಯಾವ ವಿಚಾರದಲ್ಲಿಯೂ ಸಂಕೋಚಗೊಳ್ಳುವುದಿಲ್ಲ. ಈ ಬೋಲ್ಡ್ ಕ್ಯಾರೆಕ್ಟರ್ ಆಂಟಿಯ ರಲ್ಲಿ ಹೆಚ್ಚಾಗಿರುವುದರಿಂದ ಹುಡುಗರು ಆಂಟಿಯರಿಗೆ ಹೆಚ್ಚಾಗಿ ಅಟ್ರ್ಯಾಕ್ಟ್ ಆಗುತ್ತಾರೆ.

ಇದನ್ನೂ ಕೂಡ ಓದಿ : ಹಣ ಕದ್ದು ಸಿಕ್ಕಿಬಿದ್ದ ನಟ ಡಿ ಬಾಸ್ ದರ್ಶನ್! ವಿಷಯ ತಿಳಿದು ಕಣ್ಣೀರಿಟ್ಟ ತಾಯಿ! ಆಗಿದ್ದೇನು ನೋಡಿ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply