Vasishta Simha | ವಸಿಷ್ಠ ಸಿಂಹ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2013-2023) | Vasishta Simha Hit And Flop Movies

ವಸಿಷ್ಠ ನಿರಂಜನ್ ಸಿಂಹ(Vasishta Simha) 1988 ಅಕ್ಟೋಬರ್ 19ರಂದು ಜನಸಿದರು. ಕನ್ನಡ ಇಂಡಸ್ಟ್ರಿಯಲ್ಲಿ ಒಂದು ರೀತಿಯಲ್ಲಿ ತಮ್ಮದೇ ಆದ ಶೈಲಿಯಲ್ಲಿ ಮೋಡಿ ಮಾಡಿದ್ದಾರೆ. ಹೇಗೆಂದರೆ ಧ್ವನಿ ಹಾಗು ನಟನೆಯ ಮೂಲಕ ಅಂದರೆ ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿ, ಹಿನ್ನೆಲೆ ಗಾಯಕನಾಗಿ ಸಿನಿಮಾ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಇತ್ತೀಚಿಗಷ್ಟೇ ವಸಿಷ್ಠ ಸಿಂಹ ಅವರು ಹೆಸರಾಂತ ನಟಿ ಹರಿಪ್ರಿಯಾ ಜೊತೆ ವೈವಾಹಿಕ ಜೀವನವನ್ನುಆರಂಭಿಸಿದ್ದಾರೆ. ಇವರ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳನ್ನ ನೋಡೋಣ.

ಇದನ್ನೂ ಕೂಡ ಓದಿ : Dr. Puneeth Rajkumar ಪುನೀತ್ ರಾಜ್ ಕುಮಾರ್ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2021) | Puneeth Rajkumar Hit And Flop Movies

WhatsApp Group Join Now
Telegram Group Join Now
Vasishta Simha Hit And Flop Movies

Vasishta | ವಸಿಷ್ಠ ಸಿಂಹ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2013-2023) | Vasishta Simha Hit And Flop Movies

ಹಿಟ್ ಸಿನಿಮಾಗಳು ಅವರೇಜ್ ಸಿನಿಮಾಗಳು ಫ್ಲಾಪ್ ಸಿನಿಮಾಗಳು
ರಾಜಾಹುಲಿ ರುದ್ರತಾಂಡವ ನನ್ ಲವ್ ಟ್ರಕ್
ಗೋಧಿ ಬಣ್ಣ ಸಾಧಾರಣ ಮೈಕಟ್ಟು ದಯವಿಟ್ಟು ಗಮನಿಸಿ ಉಪೇಂದ್ರ ಮತ್ತೆ ಬಾ
ಸುಂದರಾಂಗ ಜಾಣ 8MM ಬುಲೆಟ್ ಯೋಗಿ ದುನಿಯಾ
ಮಫ್ತಿ ಕವಚ ಇಂಡಿಯಾ V/S ಇಂಗ್ಲೆಂಡ್
ಟಗರು ಮಾಯಾ ಬಜಾರ್ ೨೦೧೬
KGF 1ಡಿಯರ್ ವಿಕ್ರಂ
ನಾರಪ್ಪ ಒಡೆಲಾ ರೈಲ್ವೆ ಸ್ಟೇಷನ್
KGF 2
ಹೆಡ್ ಬುಷ್
ತಾಜಾ ಮಾಹಿತಿ ಪಡೆಯಲು 'ಉದ್ಯೋಗ ಬಂಧು ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಉದ್ಯೋಗ ಬಂಧು 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply