Rakshita | ರಕ್ಷಿತಾ ಅವರ ಸಿನಿ ಜೀವನದ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳು (2002-2023) । Rakshita Prem । Rakshita Hit And Flop Movies

ರಕ್ಷಿತಾ(Rakshita) ರವರು 1984 ಮಾರ್ಚ್ 31ರಂದು ಜನಿಸುತ್ತಾರೆ. ಇವರ ನಿಜವಾದ ಹೆಸರು ಶ್ವೇತಾ ಆದರೆ ಇವರು ರಕ್ಷಿತಾ ಎಂದೇ ಜನಪ್ರಿಯತೆಯನ್ನ ಗಳಿಸಿಕೊಂಡಿದ್ದಾರೆ. ಇವರು ಕನ್ನಡ ಚಿತ್ರರಂಗದಲ್ಲಿನ ಹೆಸರಾಂತ ನಟಿಯರಲ್ಲಿ ಒಬ್ಬರು. ಇವರು ಅಪ್ಪು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬರುತ್ತಾರೆ. ಇವರ ಪತಿ ಹೆಸರಾಂತ ನಿರ್ದೇಶಕ ನಿರ್ಮಾಪಕರಾಗಿದ್ದಾರೆ ಅವರೇ ಪ್ರೇಮ್. ರಕ್ಷಿತಾ ಅವರ ಸಿನಿ ಜೀವನದ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳನ್ನ ನೋಡೋಣ.

Rakshita

ಇದನ್ನೂ ಕೂಡ ಓದಿ : Darshan | ಡಿ ಬಾಸ್ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದು ಹೀಗೆ.! । Darshan Thoogudeepa Feb 16 Birthday Celebration

Rakshita | ರಕ್ಷಿತಾ ಅವರ ಸಿನಿ ಜೀವನದ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳು । Rakshita Prem

ಹಿಟ್ ಸಿನಿಮಾಗಳು ಅವರೇಜ್ ಸಿನಿಮಾಗಳು ಫ್ಲಾಪ್ ಸಿನಿಮಾಗಳು
ಅಪ್ಪು ಧಮ್ ಪೆಳ್ಳಂ ಊರಿಲೇತೆ
ಈಡಿಯಟ್ ಅಂದರಿವಾಡು ಶಿವಮಣಿ
ನಿಜಾಂ ನೀನೆಲ್ಲೋ ನಾ ಅಲ್ಲೇ ವಿಜಯಸಿಂಹ
ಗೋಕರ್ಣ ಒಡಹುಟ್ಟಿದವಳುಆಂಧ್ರವಾಲಾ
ಮದುರೆ ಹುಬ್ಳಿ ಅವಳೇ ನನ್ನ ಗೆಳತಿ
ಕಲಾಸಿಪಾಳ್ಯ ತಾಯಿಯ ಮಡಿಲು ಲವ್
ಅಯ್ಯ ಕಾಶಿ ಫ್ರಮ್ ವಿಲೇಜ್
ಯಶವಂತ್ತನನಂ ತನನಂ
ಗಜಪತಿ
ಡೆಡ್ಲಿ ಸೋಮ
ಮಂಡ್ಯ
ಸುಂಟರ ಗಾಳಿ

ಇದನ್ನೂ ಕೂಡ ಓದಿ : Kiccha Sudeep | ಕಿಚ್ಚ ಸುದೀಪ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1997-2023) | Kiccha Sudeep Hit And Flop Movies

ತಾಜಾ ಮಾಹಿತಿ ಪಡೆಯಲು 'ಉದ್ಯೋಗ ಬಂಧು ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಉದ್ಯೋಗ ಬಂಧು 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply