Ganesh । ಗೋಲ್ಡನ್ ಸ್ಟಾರ್ ಗಣೇಶ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Golden Star Ganesh Hit And Flop Movies

ಗೋಲ್ಡನ್ ಸ್ಟಾರ್ ಗಣೇಶ್(Ganesh) ರವರು1978 ಜೂಲೈ 2 ರಂದು ಜನಸಿದರು. ಇವರು ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಸೇರುತ್ತಾರೆ. ಈ ಸಿನಿಮಾವು ಕನ್ನಡ ಚಿತ್ರಗಣದಲ್ಲಿ ಒಂದು ದಾಖಲೆಯನ್ನ ನಿರ್ಮಿಸಿತು. ಈ ಚಿತ್ರದ ಯಶಸ್ಸೆ ಗಣೇಶ್ ಅವರಿಗೆ ಗೋಲ್ಡನ್ ಸ್ಟಾರ್ ಎಂಬ ಬಿರುದನ್ನ ತಂದು ಕೊಟ್ಟಿತು. ಮತ್ತು ರೊಮ್ಯಾಂಟಿಕ್ ಹಾಸ್ಯ ನಾಯಕನಾಗಿ ಹಲವಾರು ಚಿತ್ರದಲ್ಲಿ ನಾಯಕನಾಗಿ ಪಾತ್ರನಿರ್ವಹಿಸಿದ್ದಾರೆ. ಗಾಳಿಪಟ, ಚೆಲುವಿನ ಚಿತ್ತಾರ, ಶ್ರಾವಣಿ ಸುಬ್ರಮಣ್ಯ, ಹೀಗೆ ಹಲವಾರು ಚಿತ್ರಗಳನ್ನ ನಿರ್ವಹಿಸಿದ್ದಾರೆ. ಇವರಿಗೆ 2ಫಿಲಂ ಫೇರ್ ಅತ್ಯುತ್ತಮ ನಟ ಪ್ರಶಸ್ತಿಗಳನ್ನ ನೀಡಲಾಗಿದೆ. ಹೀಗೆ ಹಲವಾರು ಪ್ರಶಸ್ತಿಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ಇವರ ಸಿನಿ ಜೀವನದ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳನ್ನ ನೋಡೋಣ.

Whatsapp Group Join
Telegram channel Join
ganesh hit and flop movies

ಇದನ್ನೂ ಓದಿ : Dr. Puneeth Rajkumar ಪುನೀತ್ ರಾಜ್ ಕುಮಾರ್ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2021) | Puneeth Rajkumar Hit And Flop Movies

Ganesh । ಗೋಲ್ಡನ್ ಸ್ಟಾರ್ ಗಣೇಶ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Golden Star Ganesh Hit And Flop Movies

ಹಿಟ್ ಸಿನಿಮಾಗಳು ಅವರೇಜ್ ಸಿನಿಮಾಗಳು ಫ್ಲಾಪ್ ಸಿನಿಮಾಗಳು
ಚೆಲ್ಲಾಟ ಅರಮನೆ ಬೊಂಬಾಟ್
ಮುಂಗಾರು ಮಳೆ ಸಂಗಾಮ ಉಲ್ಲಾಸ ಉತ್ಸಹ
ಹುಡುಗಾಟ ಸರ್ಕಸ್ ಏನೋ ಒಂಥರಾ
ಚೆಲುವಿನ ಚಿತ್ತಾರ ಕೂಲ್ ಸಕತ್ ಹಾಟ್ ಮಗ ಮದುವೆ ಮನೆ
ಕೃಷ್ಣ ಶೈಲೂ ಮುಂಜಾನೆ
ಗಾಳಿಪಟ ಮಿಸ್ಟರ್ 420ಸಕ್ಕರೆ
ಮಳೆಯಲಿ ಜೊತೆಯಲಿ ಬುಗುರಿ ದಿಲ್ ರಂಗೀಲಾ
ರೋಮಿಯೋ ಗುರಿ ಸ್ಟೈಲ್ ಕಿಂಗ್
ಆಟೋ ರಾಜ ಮುಂಗಾರು ಮಳೆ 2
ಶ್ರಾವಣಿ ಸುಬ್ರಮಣ್ಯ ಪಟಾಕಿ
ಖುಷಿ ಖುಷಿಯಾಗಿ ಮುಗುಳುನಗೆ
ಚಮಕ್ ಗಿಮಿಕ್
ಆರೆಂಜ್ ಗಾಳಿಪಟ 2
ಸುಂದರಂಗ ಜಾಣ ಜೂಮ್
99ಟ್ರಿಪಲ್ ರೈಡಿಂಗ್
ಗೀತಾ
ಸಕತ್
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply