ತಮ್ಮ ದಿನಕರ್ ಜೊತೆ ದರ್ಶನ್ ಸಿನಿಮಾ! ಕೊನೆಗೂ ಸಿಹಿಸುದ್ಧಿ ಕೊಟ್ಟ ಡಿ ಬಾಸ್ ಯಾವಾಗ ನೋಡಿ | Darshan Thoogudeepa

ದರ್ಶನ್ ಸಿನಿಮಾಗಳು ಅಂದರೇನೆ ಹಾಗೇ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಎಷ್ಟೇ ದಿನವಾದರೂ ಕೂಡ ಥಿಯೇಟರ್ ಗೆ ಹೋಗಿಯೇ ಸಿನಿಮಾವನ್ನ ನೋಡಿ ಎಂಜಾಯ್ ಮಾಡುತ್ತಾರೆ ಅಭಿಮಾನಿಗಳು. ಇದಕ್ಕೆ 2 ದೊಡ್ಡ ಉದಾಹರಣೆ ಅಂದರೆ ಒಂದು ಸಾರಥಿ ಸಿನಿಮಾ, ಇನ್ನೊಂದು ಡಿ ಬಾಸ್ ಅವರ ನವಗ್ರಹ ಸಿನಿಮಾ. ಎರಡು ಸಿನಿಮಾ ಕೂಡ ಬಾಕ್ಸ್ ಆಫೀಸ್ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದವು. ಇದಕ್ಕೆ ಮೊದಲನೇ ಕಾರಣವಾಗಿದ್ದು ಡಿ ಬಾಸ್ ದರ್ಶನ್ ಅವರ ಅಭಿಮಾನಿಗಳು ಅಂತ ಹೇಳಬಹುದು.

ಇನ್ನೂ ಇಂಟೆರೆಸ್ಟಿಂಗ್ ಸುದ್ದಿ : ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.?

WhatsApp Group Join Now
Telegram Group Join Now

ಈಗ ಕ್ರಾಂತಿ ಸಿನಿಮಾವನ್ನು ಕೂಡ ಸೂಪರ್ ಡೂಪರ್ ಹಿಟ್ ಮಾಡಿದ್ದಾರೆ ಡಿ ಬಾಸ್ ದರ್ಶನ್ ಅವರ ಅಭಿಮಾನಿಗಳು. ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ತೂಗುದೀಪ ಮತ್ತು ದಿನಕರ್ ತೂಗುದೀಪ ಅವರ ಕಾಂಬಿನೇಶನ್ ನಲ್ಲಿ ಬಂದಂತಹ ಸಾರಥಿ ಹಾಗೂ ನವಗ್ರಹ ಸಿನಿಮಾಗಳು ಹಿಂದಷ್ಟೇ ಹಿಟ್ ಆಗಿದ್ದವು. ಇದೀಗ ಇವರ ಕಾಂಬಿನೇಶನ್ ನಲ್ಲಿ ಸಿನಿಮಾ ಯಾವಾಗ ಮೂಡಿ ಬರುತ್ತೆ ಅಂತ ಕಾಯುತ್ತ ಇದ್ದಾರೆ. ಇನ್ನೂ ದರ್ಶನ್ ಅವರ ನವಗ್ರಹ ಸಿನಿಮಾದ ಬಗ್ಗೆ ಮಾತನಾಡಿರುವ ದಿನಕರ್ ತೂಗುದೀಪ್ ಅವರು ಅಭಿಮಾನಿಗಳು ನವಗ್ರಹ2 ಸಿನಿಮಾದ ಬಗ್ಗೆ ಮಾತನಾಡುತ್ತ ಇದ್ದಾರೆ. ಆದರೆ ನಾನು ನವಗ್ರಹ 2 ಸಿನಿಮಾದ ಕತೆ ಮಾಡಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ನವಗ್ರಹ ಸಿನಿಮಾ 2 ಸಿನಿಮಾ ಬಂದರೆ ಅನುಮಾನ ಇಲ್ಲ ಎಂದು ಮಾತನಾಡಿದರು.

ಇದನ್ನೂ ಓದಿ ನೋಡಿ : ಹಣ ಕದ್ದು ಸಿಕ್ಕಿಬಿದ್ದ ನಟ ಡಿ ಬಾಸ್ ದರ್ಶನ್! ವಿಷಯ ತಿಳಿದು ಕಣ್ಣೀರಿಟ್ಟ ತಾಯಿ! ಆಗಿದ್ದೇನು ನೋಡಿ

WhatsApp Group Join Now
Telegram Group Join Now

ಇನ್ನೂ ದರ್ಶನ್ ಅವರಿಗೂ ಕೂಡ ನವಗ್ರಹ2 ಸಿನಿಮಾದ ಬಗ್ಗೆ ಪ್ರಶ್ನೆಯನ್ನ ಮಾಡಲಾಗಿತ್ತು. ನಾನು ಯಾವುದೇ ರೀತಿಯ ಪ್ರೀಕ್ವೆಲ್ ಹಾಗು ಸ್ವೀಕ್ವೆಲ್ ಆದ ಸಿನಿಮಾಗಳನ್ನ ಮಾಡೋದಿಲ್ಲ ಅಂತ ಹೇಳಿದರು. ಈಗ ನೋಡಿದರೆ ದರ್ಶನ್ ಅವರ ನವಗ್ರಹ2 ಸಿನಿಮಾ ಬರುವುದು ಅನುಮಾನವಾಗಿದೆ. ಸದ್ಯಕ್ಕೆ ಈಗ ಡಿ ಬಾಸ್ ದರ್ಶನ್ ಅವರು ತಮ್ಮ ಕಾಟೇರ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇನ್ನೂ ಅಭಿಮಾನಿಗಳು ದರ್ಶನ್ ಅವರ ಹೊಸ ಲುಕ್ ನಲ್ಲಿ ನೋಡೋದಕ್ಕಾಗಿ ಕಾದು ಕುಳಿತಿದ್ದಾರೆ. ನೀವು ಕೂಡ ದರ್ಶನ್ ಹಾಗೂ ದಿನಕರ್ ತೂಗುದೀಪ್ ಅವರ ಕಾಂಬಿನೇಶನ್ ನಲ್ಲಿ ಸಿನಿಮಾವನ್ನ ನೋಡೋದಕ್ಕೆ ಕಾಯುತ್ತಿದ್ದರೆ ನಮಗೆ ಕಾಮೆಂಟ್ ಮಾಡಿ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

WhatsApp Group Join Now
Telegram Group Join Now

Leave a Reply