Darshan: ಹಣ ಕದ್ದು ಸಿಕ್ಕಿಬಿದ್ದ ನಟ ಡಿ ಬಾಸ್ ದರ್ಶನ್! ವಿಷಯ ತಿಳಿದು ಕಣ್ಣೀರಿಟ್ಟ ತಾಯಿ! ಆಗಿದ್ದೇನು ನೋಡಿ

ನಟ ಡಿ ಬಾಸ್ ದರ್ಶನ್(Darshan) ಅಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ದರ್ಶನ್ ಅವರು ಕೂಡ ಅಭಿಮಾನಿಗಳನ್ನ ಯಾವತ್ತು ಬಿಟ್ಟುಕೊಡುವ ಮಾತೇ ಇಲ್ಲ. ಹಾಗಾಗಿ ಅಭಿಮಾನಿಗಳನ್ನ ತನ್ನ ಎದೆ ಮೇಲೆ ಸೆಲೆಬ್ರಿಟಿಸ್ ಅಂತ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆದರೆ ದರ್ಶನ್ ಅವರ ಬಗ್ಗೆ ತುಂಬ ಜನಕ್ಕೆ ಒಂದು ವಿಷಯ ಗೊತ್ತಿಲ್ಲ. ನಟ ಡಿ ಬಾಸ್ ದರ್ಶನ್ ಅವರು ಒಮ್ಮೆ ಹಣವನ್ನ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದರಂತೆ. ಹಾಗಾದರೆ ದರ್ಶನ್ ಅವರು ಎಲ್ಲಿ ಹಣ ಕದಿದ್ದು? ತಾಯಿ ಯಾಕೆ ಕಣ್ಣೀರು ಹಾಕಿದ್ದು? ಈ ವಿಷಯ ಏನು ಅಂತ ಪೂರ್ಣ ಓದಿ.

ಇದನ್ನೂ ಕೂಡ ಓದಿ : Railway Track: 1 ಕಿಮೀ ರೈಲ್ವೆ ಹಳಿ ಮಾಡಲು ಎಷ್ಟು ಹಣ ಖರ್ಚಾಗುತ್ತದೆ | How much money cost to make 1 km railway track

WhatsApp Group Join Now
Telegram Group Join Now

ಬಾಲ್ಯದಿಂದಲೂ ದರ್ಶನ್ ಗೆ ಪ್ರಾಣಿಗಳೆಂದರೆ ಇಷ್ಟ ಬಹುತೇಕ ಮಂದಿ ತಮ್ಮ ಬಾಲ್ಯದಲ್ಲಿ ತಿಂಡಿ ಖರೀದಿಸಲು ಹಣ ಕದಿಯುತ್ತಿದ್ದರು. ಆದರೆ ದರ್ಶನ್ ಅವರು ಪ್ರಾಣಿಗಳನ್ನ ಸಾಕಲು ಅಮ್ಮನ ದುಡ್ಡು ಕದ್ದು ವೆಚ್ಚ ಮಾಡುತಿದ್ದರು. ತಾಯಿಗೆ ಗೊತ್ತಿಲ್ಲದೇ ಹಣ ಕದ್ದುಕೊಂಡು ಹೋಗುತ್ತಿದ್ದರಂತೆ. ಒಮ್ಮೆ ತಾಯಿಗೆ ಈ ವಿಷಯ ಗೊತ್ತಾಗಿ ಕಣ್ಣೀರು ಹಾಕಿದರಂತೆ. ಆದರೆ ದರ್ಶನ್ ಪ್ರಾಣಿಗಳಿಗಾಗಿ ಈ ಹಣ ಕದ್ದಿದ್ದಾನೆ ಅಂತ ಗೊತ್ತಾದಾಗ ಹೆಮ್ಮೆಯಿಂದ ಮಗನ ಬೆನ್ನು ತಟ್ಟಿದ್ದರಂತೆ. ರಸ್ತೆಯಲ್ಲಿ ಆನಾಥವಾಗಿ ಮಲಗಿದ್ದ ನಾಯಿಗಳಿಗೆ ಮನೆ ಮಾಡಿ ಆಶ್ರಯಕ್ಕೆ ವ್ಯವಸ್ಥೆ ಮಾಡಿಕೊಡುತ್ತಿದ್ದರಂತೆ.

ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಅಲ್ಲೆಲ್ಲೋ ಕುದುರೆ ನೋಡಬೇಕೆಂದು ಶಾಲೆಗೆ ಚಕ್ಕರ್ ಹಾಕಿದ್ದರಂತೆ. ದರ್ಶನ್ ಅವರಿಗೆ ಮೃಗಾಲಯ ಅಂದರೆ ಬಲು ಇಷ್ಟ ಬಾಲ್ಯದಿದಳು ಮೃಗಾಲಯಕ್ಕೆ ಭೇಟಿ ನೀಡಿ ಪ್ರಾಣಿಗಳನ್ನ ವೀಕ್ಷಿಸಿ ಅವುಗಳೊಂದಿಗೆ ಮಾತನಾಡುತಿದ್ದರು. ಹಾಗೂ ಪ್ರಾಣಿಗಳ ಕುರಿತು ಅವುಗಳ ಇಚ್ಛೆಯ ಕುರಿತು ಬಹಳಕಾಳಜಿ ಹೊಂದಿದ್ದಾರೆ. ಈಗಲೂ ಕೂಡ ಮೃಗಾಲಯದಿಂದ ಪ್ರಾಣಿಗಳನ್ನು ದತ್ತು ಪಡೆದು ಅವುಗಳಿಗೆ ಆಶ್ರಯ ನೀಡುತ್ತಿದ್ದಾರೆ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Darshan: ತಂದೆ ಇಲ್ಲವಾದಾಗ ಯಾರು ಬರಲಿಲ್ಲ ಸಾರ್! – ದರ್ಶನ್ ಕಣ್ಣಂಚಲ್ಲಿ ನೀರು.!

ತಾವು ಸಾಕಿದ ಕುದುರೆಯನ್ನು ಸಾರಥಿ ಹಾಗೂ ಸಂಗೊಳ್ಳಿರಾಯಣ್ಣ ಚಿತ್ರದಲ್ಲಿ ಬಳಸಿಕೊಂಡಿರುವುದು ವಿಶೇಷ 2018 ರಲ್ಲಿ ಕರ್ನಾಟಕದ ಅರಣ್ಯ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ದರ್ಶನ್ ಅವರ ಈ ಗುಣವನ್ನ ನೋಡಿಯೇ ಇರಬೇಕು ಅಭಿಮಾನಿಗಳು ತುಂಬಾನೇ ಇಷ್ಟ ಪಡುತ್ತಾರೆ. ನೀವು ಸಹ ದರ್ಶನ್ ಅವರ ಅಭಿಮಾನಿಗಳಾಗಿದ್ದರೆ ಅವರ ಗುಣ ಇಷ್ಟ ಅಂತ ಕಾಮೆಂಟ್ ತಿಳಿಸಿ.

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply