Darshan | ದರ್ಶನ್ ಕ್ರಾಂತಿ ಕಲೆಕ್ಷನ್ ನೋಡಿ ಬೆಚ್ಚಿಬಿದ್ದ ಮೀಡಿಯಾ.! ।D56 | Darshan Thoogudeepa

Darshan | ದರ್ಶನ್ ಕ್ರಾಂತಿ ಕಲೆಕ್ಷನ್ ನೋಡಿ ಬೆಚ್ಚಿಬಿದ್ದ ಮೀಡಿಯಾ.! । Darshan Thoogudeepa

ಜಸ್ಟ್ ಕನ್ನಡ : ಕರುನಾಡಿನ ಅಚ್ಚುಮೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್(Darshan) ಅವರ ಅಕ್ಷರ ಕ್ರಾಂತಿಯನ್ನ ಇಡೀ ರಾಜ್ಯವೇ ಪ್ರೀತಿ ಇಂದ ಒಪ್ಪಿಕೊಂಡಿದ್ದು. ಎಲ್ಲ ಕಡೆ ಒಳ್ಳೆಯ ವಿಮರ್ಶೆಯನ್ನ ಪಡೆದುಕೊಂಡಿದೆ. ಕ್ರಾಂತಿ ಸಿನಿಮಾವನ್ನ ಈಗಾಗಲೇ ನೋಡಿರುವ ಅಭಿಮಾನಿಗಳು ಪ್ರೇಕ್ಷಕರು ಹಾಗೂ ಸಿನಿಪ್ರಿಯರು ಸಿನಿಮಾವನ್ನ ಬಹಳ ಇಷ್ಟ ಪಟ್ಟಿದ್ದಾರೆ.

ಹಾಗಾದ್ರೆ ‘ಕ್ರಾಂತಿ’ ಸಿನಿಮಾ ಬಿಡುಗಡೆಯಾದ 4ನೇ ದಿನಕ್ಕೆ ಎಷ್ಟು ಕಲೆಕ್ಷನ್ ಮಾಡಿದೆ ಮತ್ತು ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ 5ನೇ ದಿನಗಳಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ನೋಡೋಣ. ಕ್ರಾಂತಿ ಚಿತ್ರಕ್ಕೆ ಅಭಿಮಾನಿಗಳು ಹಾಗು ಪ್ರೇಕ್ಷಕರಿಂದ ಒಳ್ಳೆಯ ವಿಮರ್ಶೆ ದೊರೆತಿದೆ. ಆದರೆ ಈ ಚಿತ್ರಕ್ಕೆ ಕೆಲವೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಇದರಿಂದ ಸಿನಿಮಾ ಕಲೆಕ್ಷನ್ ಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಕ್ರಾಂತಿ ಸಿನಿಮಾ ಜಿಲ್ಲೆ ಮತ್ತು ತಾಲೂಕು ಸೆಂಟರ್ ಗಳಲ್ಲಿ 5 ದಿನಗಳಿಂದ ಹೌಸ್ ಫುಲ್ ಪ್ರದರ್ಶನ ಕಾಣ್ತಾ ಇದೆ.

Darshan

ಇದನ್ನೂ ಓದಿ : ಕ್ರಾಂತಿ ಸಿನಿಮಾದ ಪತಿಯೊಬ್ಬ ನಟ-ನಟಿಯರ ನಿಜವಾದ ಸಂಭಾವನೆ.?

ಇನ್ನೂ ‘ಕ್ರಾಂತಿ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಚಿತ್ರ ತಂಡದ ಕಡೆಯಿಂದ ಯಾವುದೇ ಅಧೀಕೃತ ಕಲೆಕ್ಷನ್ ಹೊರಬಿದ್ದಿಲ್ಲ. ಬಾಲಿವುಡ್ ನ ಶಾರುಖ್ ಖಾನ್ ಮತ್ತು ದೀಪಿಕಾ ನಟನೆಯ ಪಠಾಣ್ ಸಿನಿಮಾ ತಂಡ 6ನೇ ದಿನದ ಅಧೀಕೃತ ಕಲೆಕ್ಷನ್ ಅನ್ನು ಘೋಷಣೆ ಮಾಡಿದೆ. ಹೌದು, ಪಠಾಣ್ ಸಿನಿಮಾ ಬಿಡುಗಡೆ ಆದ 5 ದಿನದಲ್ಲಿ ಬರೋಬ್ಬರಿ 500 ರಿಂದ 450 ಕೋಟಿ ಕಲೆಕ್ಷನ್ ಮಾಡಿ ಕೇವಲ ಕರ್ನಾಟಕದಲ್ಲಿ 20 ರಿಂದ 25 ಕೋಟಿ ಕಲೆಕ್ಷನ್ ಮಾಡಿದೆಯಂತೆ.

ಇನ್ನು ಕನ್ನಡದ ‘ಕ್ರಾಂತಿ’ ಚಿತ್ರ ತಂಡ ಕಲೆಕ್ಷನ್ ಬಗ್ಗೆ ಯಾವುದೇ ಅಧೀಕೃತ ಘೋಷಣೆ ಮಾಡಿಲ್ಲ ಆದ್ರೆ ‘ಕ್ರಾಂತಿ’ ಸಿನಿಮಾ ಬಿಡುಗಡೆ ಆದ 5ನೇ ದಿನಗಳಲ್ಲಿ ಸುಮಾರು 109 ಕೋಟಿ ಕಲೆಕ್ಷನ್ ಮಾಡಿದೆ ಅಂತ ದರ್ಶನ್ ಅವರ ಅಫೀಶಿಯಲ್ ಫ್ಯಾನ್ ಪೇಜ್ ನಲ್ಲಿ ಘೋಷಣೆ ಮಾಡಲಾಗಿದೆ ನಿಮಗೂ ಕೂಡ ‘ಕ್ರಾಂತಿ’ ಸಿನಿಮಾ ಇಷ್ಟ ಆಗಿದ್ರೆ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಡಿ ಬಾಸ್ ಎಂದು ಕಾಮೆಂಟ್ ಮಾಡಿ.

ಇದನ್ನೂ ಓದಿ : ಭಾರತದ ದೊಡ್ಡ ಶ್ರೀಮಂತನ ಮಗ ಬೇಕರಿಯಲ್ಲಿ ಕೆಲಸ ಮಾಡಲು ಕಾರಣ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಜಸ್ಟ್ ಕನ್ನಡ (Just Kannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ.

1 thought on “Darshan | ದರ್ಶನ್ ಕ್ರಾಂತಿ ಕಲೆಕ್ಷನ್ ನೋಡಿ ಬೆಚ್ಚಿಬಿದ್ದ ಮೀಡಿಯಾ.! ।D56 | Darshan Thoogudeepa”

Leave a Reply