Srimurali (ಶ್ರೀಮುರಳಿ) ನಟಿಸಿರುವ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2003-2023) | Srimurali Hit and Flop Movies

Srimurali Hit and Flop Movies 2003-2023

ನಟ ಶ್ರೀಮುರಳಿ(Srimurali) ಅವರನ್ನು ಸರಳವಾಗಿ ಮುರಳಿ ಎಂದು ಕರೆಯುತ್ತಾರೆ. ಇವರು 17 ಡಿಸೆಂಬರ್ 1981 ರಲ್ಲಿ ಜನಿಸುತ್ತಾರೆ. ಇವರು ಕನ್ನಡ ಚಿತ್ರರಂಗದಲ್ಲಿ ನಟಿಸಿರುವ ಪ್ರಧಾನ ನಟರಲ್ಲಿ ಒಬ್ಬರು. 2003ರಲ್ಲಿ ಚಂದ್ರ ಚಕೋರಿ ಸಿನಿಮಾದಲ್ಲಿ ನಟಿಸುವುದರ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಾರೆ. ನಂತರ ಅವರು ಕಾಂತಿ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡರು. ಇವರ ಅತ್ಯುತ್ತಮ ನಟನೆಗಾಗಿ 2004ರಲ್ಲಿ ಕರ್ನಾಟಕ ಚಲನಚಿತ್ರ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯಿತು. 2014 ರಲ್ಲಿ ತೆರೆಕಂಡ ಉಗ್ರಂ ಚಿತ್ರವು ಇವರ ಸಿನಿ ಜೀವನವನ್ನೇ ಬದಲಾಯಿಸಿತು. ಇವರು ನಟಿಸಿರುವ ಕೆಲವು ಹಿಟ್ ಮತ್ತು ಫ್ಲಾಪ್ ಸಿನಿಮಾವನ್ನ ನೋಡೋಣ.

Srimurali Hit and Flop Movies 2003-2023

ಇದನ್ನೂ ಓದಿ : ಡಿ ಬಾಸ್ ದರ್ಶನ್ ಅವರ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳು (2002-2023)

ಶ್ರೀ ಮುರುಳಿ (Srimurali) ಅವರು ನಟಿಸಿರುವ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2003-2023)

ಹಿಟ್ ಸಿನಿಮಾಗಳು ಅವರೆಜ್ ಸಿನಿಮಾಗಳುಫ್ಲಾಪ್ ಸಿನಿಮಾಗಳು
ಚಂದ್ರ ಚಕೋರಿಮಿಂಚಿನ ಓಟ ಸಿದ್ದು
ಕಂಠಿ ಶಿವಮಣಿ ಶಂಬು
ಯಶವಂತಮದಗಜ ಗೋಪಿ
ಉಗ್ರಂಯಜ್ಞ
ರಥಾವರ ಸಿಹಿಗಾಳಿ
ಮಫ್ತಿ ಶ್ರೀಹರಿಕಥೆ
ಭರಾಟೆ ಹರೇ ರಾಮ ಹರೇ ಕೃಷ್ಣ
ಮುರಾರಿ

ಇದನ್ನೂ ಓದಿ : ರಾಕಿಂಗ್ ಸ್ಟಾರ್ ಯಶ್ ಅವರ ಹಿಟ್ ಮತ್ತು ಫ್ಲಾಪ್ ಸಿನಿಮಾಗಳು

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಜಸ್ಟ್ ಕನ್ನಡ (Just Kannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply