Darshan Thoogudeep | ದರ್ಶನ್ ಅವರ ನಟನೆಯ ಮುಂದಿನ ಚಿತ್ರ ಮಾಸ್ । ತೂಕ ಇಳಿಸಿಕೊಂಡ ದರ್ಶನ್! | Darshan Next Movie D56

Darshan Thoogudeep (ದರ್ಶನ್) ಅವರ ನಟನೆಯ ಮುಂದಿನ ಚಿತ್ರ ಮಾಸ್ । ತೂಕ ಇಳಿಸಿಕೊಂಡ ದರ್ಶನ್! | D56

ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan Thoogudeep) ಅವರ ‘ಕ್ರಾಂತಿ’ ಸಿನಿಮಾ ಮತ್ತು ಹಾಡುಗಳು ಸೊಶಿಯಲ್ ಮೀಡಿಯಾಗಳಲ್ಲಿ ಒಂದು ಹವಾನೇ ಕ್ರಿಯೇಟ್ ಮಾಡಿದೆ ಅಂತಾನೆ ಹೇಳಬಹುದು. ಆ ರೇಂಜ್ ಗೆ ಹಿಟ್ ಆಗಿವೆ. 3 ಹಾಡುಗಳು ಟೈಲರ್ ಕೂಡ ಅದ್ದೂರಿಯಿಂದ ಟಾಪ್ ಟ್ರೆಂಡಿಂಗ್ ಆಗಿ ಸಂಚಲವನ್ನ ಸೃಷ್ಟಿಸಿತ್ತು. ಅಧಿಕ ಮಿಲಿಯನ್ ವೀಕ್ಷಣೆಯನ್ನು ಕಂಡು ಭರ್ಜರಿ ರೆಕಾರ್ಡ್ ನ್ನ ಮಾಡಿದೆ ಅಂತ ಹೇಳಬಹುದು. ‘ಕ್ರಾಂತಿ’ ಸಿನಿಮಾದಲ್ಲಿ ದರ್ಶನ್ ಅವರ ತೂಕ ತುಂಬಾನೇ ಜಾಸ್ತಿ ಇತ್ತು.

ಇದನ್ನೂ ಓದಿ : ಡಿ ಬಾಸ್ ಬರ್ತ್ ಡೇ ಗೆ ಬಿಗ್ ಅನೌನ್ಸ್! ಸತ್ಯಕಥೆ ಆಧಾರಿತ ಚಿತ್ರದಲ್ಲಿ ದರ್ಶನ್! | Darshan Thoogudeep

darshan thoogudeepa

ಆದರೆ D56 ತರುಣ್ ಸುದೀರ್ ಡೈರೆಕ್ಷನ್ ನಲ್ಲಿ ಬರುತ್ತಿರುವಂತಹ ಚಿತ್ರ D56 ಗಾಗಿ ದರ್ಶನ್ ಅವರು ಬೇರೆ ತರಾನೇ ರೆಡಿ ಆಗಿದ್ದಾರೆ. ಆ ರೇಂಜ್ ನಲ್ಲಿ ಫಿಟ್ನೆಸ್ ಆಗಿ ಮತ್ತೆತೂಕವನ್ನ ಕಡಿಮೆ ಮಾಡಿಕೊಂಡಿದ್ದಾರೆ. ಎಷ್ಟೆಂದರೆ ಬರೋಬ್ಬರಿ 22KG ತೂಕವನ್ನ ಕಡಿಮೆ ಮಾಡಿಕೊಂಡಿದ್ದಾರೆ. D56 ಸಿನಿಮಾ ಅಂತೂ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಬಾಡೂಟ ಅಂತಾನೆ ಹೇಳಬಹುದು. D56 ಸಿನಿಮಾದ ಬಗ್ಗೆ ನಿಮ್ಮ ಒಂದು ಅನಿಸಿಕೆಯನ್ನ ಕಾಮೆಂಟ್ ಮೂಲಕ ತಿಳಿಸಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply