Yash (ಯಶ್) ಅವರ ಹಿಟ್ ಮತ್ತು ಫ್ಲಾಪ್ ಸಿನಿಮಾಗಳು (2007-2023) | Yash Hit and Flop Movies

Yash Hit and Flop Movies (2007-2023)

ರಾಕಿಂಗ್ ಸ್ಟಾರ್ ಯಶ್(Yash) ಅವರ ನಿಜವಾದ ಹೆಸರು ನವೀನ್ ಕುಮಾರ್ ಗೌಡ ಕೆಜಿಎಫ್ ಸಿನಿಮಾದಿಂದ ಅವರು ಇಡೀ ಜಗತ್ತಿಗೆ ಪರಿಚಯವಾದರು. ಯಶ್ ಅವರು ಜನವರಿ 8 1986ರಂದು ಕರ್ನಾಟಕದ ಹಾಸನದಲ್ಲಿ ಜನಸಿದರು. ಚಲನಚಿತ್ರಕ್ಕೆ ಪ್ರವೇಶಿಸುವ ಮೊದಲು ಅವರು ಉತ್ತರಾಯಣ, ನಂದ ಗೋಕುಲ ಮತ್ತು ಮಳೆ ಬಿಲ್ಲು ಮುಂತಾದ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು.

Whatsapp Group Join
Telegram channel Join

ಮೊಗ್ಗಿನ ಮನಸ್ಸು ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಕ್ಕಾಗಿ ಅವರು ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದರು. ಮೊಗ್ಗಿನ ಮನಸ್ಸು ನಂತರ ಅವರು ರಾಕಿ, ಕಳ್ಳರ ಸಂತೆ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಇತ್ಯಾದಿ ಚಿತ್ರಗಳಲ್ಲಿ ಪ್ರಮುಖ ಪಾತ್ರ ಮಾಡಲು ಪ್ರಾರಂಭಿಸಿದರು. ನಂತರ ಅವರು ತಮ್ಮ ಬಹುಕಾಲದ ಗೆಳತಿ ನಟಿ ರಾಧಿಕಾ ಪಂಡಿತ್ ಅವರನ್ನು ಡಿಸೆಂಬರ್ 2016ರಲ್ಲಿ ವಿವಾಹವಾದರು.

yash_radhika_family_photos (1)

ಇದನ್ನೂ ಓದಿ : ಡಿ ಬಾಸ್ ದರ್ಶನ್ ಅವರ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳು (2002-2023)

Whatsapp Group Join
Telegram channel Join

ರಾಕಿಂಗ್ ಸ್ಟಾರ್ ಯಶ್ ಅವರು ನಟಿಸಿರುವ ಚಿತ್ರಗಳಲ್ಲಿ ಕೆಲವೊಂದು ಹಿಟ್ ಹಾಗು ಫ್ಲಾಪ್ ಸಿನಿಮಾಗಳ ಪಟ್ಟಿ.

ಹಿಟ್ ಸಿನಿಮಾಗಳು ಅವರೆಜ್ ಸಿನಿಮಾಗಳು ಫ್ಲಾಪ್ ಸಿನಿಮಾಗಳು
ಮೊಗ್ಗಿನ ಮನಸ್ಸು ಜಂಬದ ಹುಡುಗಿ ರಾಕಿ
ಮೊದಲಸಲ ರಾಜಧಾನಿ ಕಳ್ಳರ ಸಂತೆ
ಕಿರಾತಕ ಜಾನು ಗೋಕುಲ
ಲಕ್ಕಿ ಸಂತು ಸ್ಟ್ರೇಟ್ ಪರ್ವಾರ್ಡ್
ಡ್ರಾಮಾ
ಗೂಗ್ಲಿ
ರಾಜಾಹುಲಿ
ಗಜಕೇಸರಿ
ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ
ಮಾಸ್ಟರ್ ಪೀಸ್
ಕೆಜಿಎಫ್
ಕೆಜಿಎಫ್ ಭಾಗ 2
ಕೆಜಿಎಫ್3 ಮುಂದಿನ ನಿರೀಕ್ಷೆಯ ಸಿನಿಮಾ

ಇದನ್ನೂ ಓದಿ : ಡಿ ಬಾಸ್ ದರ್ಶನ್ ಅವರ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳು (2002-2023)

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply