ಇಳಿಕೆಯ ಆಲೋಚನೆ ಮಾಡದ ಬಂಗಾರ! ಬೆಳ್ಳಿಯ ಗತಿ! । Gold Rate Today

ಚಿನ್ನ ಖರೀದಿಸುವ ಯೋಚನೆಯಲ್ಲಿದ್ದೀರಾ? ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನ ತಿಳಿಸ್ತೀವಿ.

ಜಸ್ಟ್ ಕನ್ನಡ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ‘Union Budget 2023’ ಅನ್ನು ಮಂಡಿಸಿದ್ದಾರೆ. ಈ ವೇಳೆ, ಚಿನ್ನ, ಬೆಳ್ಳಿ, ವಜ್ರಗಳ ಬೆಲೆ ಮತ್ತಷ್ಟು ದುಬಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಇದು ಚಿನ್ನಪ್ರಿಯರಿಗೆ ಆಘಾತ ನೀಡಿದೆ. ಈಗಾಗಲೇ ಚಿನ್ನ ಹಾಗೂ ಬೆಳ್ಳಿಯ ದರಗಳು ಮುಗಿಲು ಮುಟ್ಟಿವೆ. ಈ ಸಂದರ್ಭದಲ್ಲಿ ಚಿನ್ನ, ಬೆಳ್ಳಿ ದರವನ್ನು ಏರಿಸುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರವು ಚಿನ್ನಪ್ರಿಯರಿಗೆ ಶಾಕ್‌ ನೀಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ : ಭಾರತದ ದೊಡ್ಡ ಶ್ರೀಮಂತನ ಮಗ ಬೇಕರಿಯಲ್ಲಿ ಕೆಲಸ ಮಾಡಲು ಕಾರಣ

ಇಂದು 22 ಕ್ಯಾರೆಟ್ ಚಿನ್ನ ಪ್ರತಿ 1 ಗ್ರಾಂ ಚಿನ್ನಕ್ಕೆ ರೂ 5,365/- ರೂಪಾಯ, 10 ಗ್ರಾಂ ಗೆ 53,650/- ರೂಪಾಯಿಗೆ ವಹಿವಾಟು ನಡೆಯುತ್ತಿದೆ. ಅಂದ್ರೆ 10 ಗ್ರಾಂ ಚಿನ್ನಕ್ಕೆ 600/- ರೂಪಾಯಿಯಷ್ಟು ಏರಿಕೆ ಕಂಡಿದೆ.

(ಚಿನ್ನ) ಗ್ರಾಂ22 ಕ್ಯಾರೆಟ್
ಚಿನ್ನದ ಇಂದಿನ ಬೆಲೆ
22 ಕ್ಯಾರೆಟ್
ನಿನ್ನೆಯ ಬೆಲೆ
ವ್ಯತ್ಯಾಸ
ಇಳಿಕೆ/ಏರಿಕೆ
1 ಗ್ರಾಂ ₹5,365₹5,305₹60
8 ಗ್ರಾಂ ₹42,920₹42,440₹480
10 ಗ್ರಾಂ ₹53,650₹53,050₹600
100 ಗ್ರಾಂ ₹5,36,500₹5,30,500₹6,000

ಇನ್ನು 24 ಕ್ಯಾರೆಟ್ ಚಿನ್ನ ಪ್ರತಿ 1 ಗ್ರಾಂ ಚಿನ್ನಕ್ಕೆ ರೂ 5,851/- ರೂಪಾಯಿ, 10 ಗ್ರಾಂ ಗೆ 58,510/- ರೂಪಾಯಿಗೆ ವಹಿವಾಟು ನಡೆಯುತ್ತಿದೆ. ಅಂದ್ರೆ 10 ಗ್ರಾಂ ಚಿನ್ನಕ್ಕೆ ಸುಮಾರು 640/- ರೂಪಾಯಿಯಷ್ಟು ಏರಿಕೆ ಕಂಡಿದೆ.

(ಚಿನ್ನ) ಗ್ರಾಂ24 ಕ್ಯಾರೆಟ್
ಚಿನ್ನದ ಇಂದಿನ ಬೆಲೆ
24 ಕ್ಯಾರೆಟ್
ನಿನ್ನೆಯ ಬೆಲೆ
ವ್ಯತ್ಯಾಸ
ಇಳಿಕೆ/ಏರಿಕೆ
1 ಗ್ರಾಂ ₹5,851₹5,787₹64
8 ಗ್ರಾಂ ₹46,808₹46,296₹512
10 ಗ್ರಾಂ ₹58,510₹57,870₹640
100 ಗ್ರಾಂ ₹5,85,100₹5,78,700₹6,400

ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 53,650/- ರೂಪಾಯಿ ಆಗಿದ್ದರೆ ಚೆನ್ನೈನಲ್ಲಿ, 54,750/- ರೂ., ಮುಂಬೈ ನಲ್ಲಿ 53,600/- ರೂ., ಹಾಗೂ ಕೊಲ್ಕತ್ತಾ ನಗರದಲ್ಲಿ ಕ್ರಮವಾಗಿ 53,600/- ರೂಪಾಯಿ ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 53,750/- ರೂ. ಆಗಿದೆ.

ಬೆಂಗಳೂರು ₹53,650
ಚೆನ್ನೈ ₹54,750
ಮುಂಬೈ ₹53,600
ಕೋಲ್ಕತ್ತಾ ₹53,600
ದೆಹಲಿ ₹53,750

ಇನ್ನು ಬೆಳ್ಳಿಯು ಮಾರ್ಚ್ ಫ್ಯೂಚರ್ಸ್ ಎಂಸಿಎಕ್ಸ್‌ನಲ್ಲಿ ಪ್ರತಿ ಕೆಜಿಗೆ 1,300/- ರೂಪಾಯಿಯಷ್ಟು ಕಡಿಮೆಯಾಗಿ 74,700/- ರೂಪಾಯಿಗೆ ವಹಿವಾಟು ನಡೆಸುತ್ತಿದೆ.

ಗ್ರಾಂಇಂದಿನ ಬೆಳ್ಳಿಯ ಬೆಲೆನಿನ್ನೆಯ ಬೆಳ್ಳಿಯ ಬೆಲೆವ್ಯತ್ಯಾಸ
ಏರಿಕೆ/ಇಳಿಕೆ
1 ಗ್ರಾಂ ₹77.30₹76₹1.30
8 ಗ್ರಾಂ ₹618.40₹608₹10.40
10 ಗ್ರಾಂ ₹773₹760₹13
100 ಗ್ರಾಂ₹7,730₹7,600₹130
1 ಕೆಜಿ ₹77,300₹76,000₹1,300

ಇದನ್ನೂ ಓದಿ : ಮದುವೆಯ ರಾತ್ರಿ ವಧು-ವರರ ಜೊತೆಗೆ ಮಲಗುವ ತಾಯಿ! ಇಂತಹ ಸಂಪ್ರದಾಯ ಇರುವುದೆಲ್ಲಿ ಗೊತ್ತಾ.?

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply