ಜಸ್ಟ್ ಕನ್ನಡ(Pan India Movies) : 2022 ನಮ್ಮ ಕನ್ನಡ ಇಂಡಸ್ಟ್ರಿಗೆ ಸುವರ್ಣ ವರ್ಷ ಆಗಿತ್ತು ಅನ್ನೋದು ಎಲ್ಲರಿಗೂ ಸಹ ಗೊತ್ತೇ ಇದೆ. ಇದೇ ತರ 2023ರು ಸಹ ಇಡೀ ಇಂಡಿಯನ್ ಫಿಲಂ ಇಂಡಸ್ಟ್ರಿಯಲ್ಲಿ ನಮ್ಮ ಕನ್ನಡ ಇಂಡಸ್ಟ್ರಿಯದ್ದೇ ಹವಾ ಇರುತ್ತೆ. ಇದಕ್ಕೆ ಕೆಲ ಒಂದಷ್ಟು ಕಾರಣ ಇದೆ. 2023ರಲ್ಲಿ ಕನ್ನಡದಿಂದ ರಿಲೀಸ್ ಆಗ್ತಿರೋ ಮೋಸ್ಟ್ ಎಕ್ಸ್ ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾಗಳು ಯಾವುವು ಅಂತ ನೋಡೋಣ ಮತ್ತು 2023ರಲ್ಲಿ ಕೆಲವೊಂದಿಷ್ಟು ನಾಯಕ ನಟರುಗಳು ಆಟಕ್ಕುಂಟು ಲೆಕ್ಕಕಿಲ್ಲ ಇದೇಕೆ ಅಂತ ನೋಡೋಣ.
Pan India Movies | ಈ ವರ್ಷಾನೂ ಸಹ ಭಾರತೀಯ ಚಿತ್ರರಂಗದಲ್ಲಿ ನಮ್ಮದೇ ಹವಾ.!
ಇದನ್ನೂ ಓದಿ : ವೀರ್ಯ ದಾನ ಯಾರು ಮಾಡಬಹುದು.? – ಆರೋಗ್ಯ ಮಾಹಿತಿ

ಮೊದಲಿಗೆ ಅದ್ದೂರಿಯಾಗಿ ಪ್ರಾರಂಭವಾಗಿದ್ದು ಡಿ ಬಾಸ್ ದರ್ಶನ್ ಅವರ ‘ಕ್ರಾಂತಿ’ ಸಿನಿಮಾದ ಮೂಲಕ ಈ ಸಿನಿಮಾಗೆ ಪ್ಯಾನ್ ಇಂಡಿಯಾದಲ್ಲಿ ಕ್ರೇಜ್ ಇಲ್ಲಾದರು ನಮ್ಮ ಕನ್ನಡದಲ್ಲಿ ಈ ಸಿನಿಮಾಗೆ ಬೇರೆ ಲೆವೆಲ್ ಗೆ ಕ್ರೇಜ್ ಇದೆ. ಜನವರಿ 26ನೇ ತಾರೀಕು ರಿಲೀಸ್ ಆಗಿ ತನ್ನೆದೇ ಕ್ರೇಜ್ ಹುಟ್ಟಿಸಿದೆ.
ದ್ರುವ ಸರ್ಜಾ ಅವರ 2 ಸಿನಿಮಾಗಳು ಒಂದು ಮಾರ್ಟಿನ್ ಮತ್ತೊಂದು ಕೆಡಿ. ಮಾರ್ಟಿನ್ ಸಿನಿಮಾಡದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಪ್ರೇಮ್ ಅವರ ಡೈರೆಕ್ಷನ್ ನಲ್ಲಿ ಮೂಡಿ ಬರ್ತಿರೋ ಕೆಡಿ ಸಿನಿಮಾದ ಸ್ಟಾರ್ ಕ್ಯಾಸ್ಟೆ ಬೇರೆ ಲೆವೆಲ್ ಗೆ ಇದೆ. ಕೆಡಿ ಚಿತ್ರದಲ್ಲಿನ ರವಿಚಂದ್ರನ್ ಅವರ ಖಡಕ್ ಲುಕ್ ಅನ್ನ ರಿವೀಲ್ ಮಾಡಿ ಈ ಸಿನಿಮಾದ ಮೇಲೆ ಇದ್ದ ಕುತೂಹಲವನ್ನ ಹೆಚ್ಚಿಸಲಾಗಿದೆ. ಮಾರ್ಟಿನ್ ಸಿನಿಮಾ ಮೇ ಅಂತ್ಯದ ವೇಳೆಗೆ ರಿಲೀಸ್ ಆಗುತ್ತೆ ಅಂತ ಕೇಳಿಬರ್ತಿದೆ. ಇನ್ನೂ ಕೆಡಿ ಸಿನಿಮಾ ಡಿಸೆಂಬರ್ ವೇಳೆಗೆ ರಿಲೀಸ್ ಆಗಬಹುದು.
ಇದನ್ನೂ ಓದಿ : ಗಂಡಸರಲ್ಲಿ ವೀರ್ಯಾಣುಗಳ ಸಂಖ್ಯೆ ಜಾಸ್ತಿಯಾಗಲು ಈ ಹಣ್ಣು ಸೇವಿಸಿ – ಆರೋಗ್ಯ ಮಾಹಿತಿ
ರಿಯಲ್ ಸ್ಟಾರ್ ಉಪೇಂದ್ರ ಅವರ 2 ಸಿನಿಮಾಗಳು ಒಂದು ಕಬ್ಜ ಇನ್ನೊಂದು ಯುಐ. ಕಬ್ಜ ಸಿನಿಮಾದ ಟೀಸರ್ ಅನ್ನ ನೋಡಿ ಈಗಾಗಲೇ ಈ ಸಿನಿಮಾದ ಮೇಲೆ ಸಕ್ಕತ್ ಕುತೂಹಲ ಉಂಟಾಗಿದೆ. ಥಿಯೇಟರ್ ನಲ್ಲಿ ಇನ್ನೊಮ್ಮೆ ಕೆಜಿಎಫ್ ಅಂತಹ ಲೋಕವನ್ನ ನೋಡೋಕೆ ಸಿಗುತೆ. ಒಳ್ಳೆಯ ರಿಲೀಸ್ ಡೇಟ್ ಗಾಗಿ ಸಿನಿಮಾ ತಂಡದವರು ಕಾಯುತ್ತ ಇದ್ದಾರೆ. ಏಪ್ರಿಲ್ ವೇಳೆಗೆ ಈ ಸಿನಿಮಾ ರಿಲೀಸ್ ಆಗಬಹುದು. ಇನ್ನೊಂದು ಉಪೇಂದ್ರ ಅವರೇ ನಿರ್ದರ್ಶನ ಮಾಡ್ತಿರೋ ಯುಐ ಸಿನಿಮಾದ ಚಿತ್ರೀಕರಣ ಬರದಿಂದ ಸಾಗುತ್ತಿದೆ. ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಈ ಸಿನಿಮಾ ರಿಲೀಸ್ ಆಗಬಹುದು.
ಇನ್ನೂ ಶ್ರೀಮುರಳಿ ಅವರ ಬಘೀರ, ರಕ್ಷಿತ್ ಶೆಟ್ಟಿ ಅವರ ಸಪ್ತ ಸಾಗಂದಾಚೆ ಎಲ್ಲೋ, ಶಿವಣ್ಣ ಅವರ ಘೋಸ್ಟ್, ದುನಿಯಾ ವಿಜಯ್ ಅವರ ಭೀಮ, ಜಗ್ಗೇಶ್ ಅವರ ರಾಘವೇಂದ್ರ ಸ್ಟೊರ್ಸ್ ಹೀಗೆ ಅನೇಕ ಸಿನಿಮಾಗಳು 2023ರಲ್ಲಿ ರಿಲೀಸ್ ಆಗುತ್ತಾ ಇದೆ. 2023ರಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್, ‘ಕಾಂತಾರ’ದಂತಹ ಹಿಟ್ ಸಿನಿಮಾವನ್ನ ನೀಡಿದ್ದ ರಿಷಬ್ ಶೆಟ್ಟಿ ಅವರ ಸಿನಿಮಾಗಳು ರಿಲೀಸ್ ಆಗ್ತಾ ಇಲ್ಲಾ . ನೀವು ಯಾವ ಸಿನಿಮಾಕ್ಕಾಗಿ ಕಾಯುತ್ತಾ ಇದ್ದೀರಾ ಅಂತ ಕೆಳಗಡೆ ಕಾಮೆಂಟ್ ಮಾಡಿ ತಿಳಿಸಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Gold Rate : ಬಂಗಾರದ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ ಕಂಡಿತಾ.? ಎಷ್ಟಿದೆ ಇಂದಿನ ಚಿನ್ನದ ಬೆಲೆ.?

- Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
- Champions Trophy 2025 : ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟ ವಿರಾಟ್ ಕೊಹ್ಲಿ.! ಚಾಂಪಿಯನ್ ಟ್ರೋಫಿ ಫೈನಲ್ ದುಬೈಗೆ ಶಿಫ್ಟ್.!
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?