Kartik – Sangeeta :ಬಿಗ್ ಬಾಸ್ ಮನೆಯಲ್ಲಿ ಬಟ್ಟೆ ಬಿಚ್ಚಿದ ಕಾರ್ತಿಕ್.! ಸಂಗೀತ ಜೊತೆ ಕಾರ್ತಿಕ್ ಗೌಡ ಪ್ರೀತಿಯಲ್ಲಿ ಸಿಕ್ಕಿಹಾಕಿಕೊಂಡರಾ.?
Kartik – Sangeeta : ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಪ್ರೇಮ ಕಾಮನ್ ಇದೀಗ ಆಗಿದೆ. ಪ್ರತೀ ಬಾರಿ ಕೂಡ ಬಿಗ್ ಬಾಸ್ ಕನ್ನಡ ಸೀಸನ್ ಆರಂಭವಾಗುವಾಗ ಈ ಬಾರಿ ಯಾರಿಗೆ ಯಾರ ಮೇಲೆ ಲವ್ವಾಗುತ್ತೆ ಎಂದು ವೀಕ್ಷಕರು ಕೂಡ ಕಾಯುತ್ತಿರುತ್ತಾರೆ. ಬಿಗ್ ಬಾಸ್ ಕನ್ನಡ ಸೀಸನ್ 10 ಆರಂಭವಾಗಿ ಇದೀಗ ಒಂದು ವಾರ ಕಳೆದಿದ್ದು, ಬಿಗ್ ಬಾಸ್ ಮನೆಯಲ್ಲಿ ಎರಡೇ ವಾರದಲ್ಲಿ ಪ್ರೀತಿ ಪ್ರೇಮದ ಸುಳಿವು ಈಗಾಗಲೇ ಸಿಕ್ಕಿದೆ. ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 … Read more