Actor Sudeep : ಪ್ರಸಿದ್ಧ ವಾಲ್ಮೀಕಿ ಜಾತ್ರೆಗೆ ನಟ ಕಿಚ್ಚ ಸುದೀಪ್‌ ಗೆ ಆಹ್ವಾನ ಇಲ್ವಾ.? ಜಾತ್ರಾ ಕಮಿಟಿಯ ತೀರ್ಮಾನ.?

Actor Sudeep : ಪ್ರತೀ ವರ್ಷ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಅದ್ಧೂರಿಯಾಗಿ ನಡೆಯುವ ಪ್ರಸಿದ್ಧ ವಾಲ್ಮೀಕಿ ಜಾತ್ರೆಗೆ ಈ ಬಾರಿ ನಟ ಸುದೀಪ್ ಅವರನ್ನು ಕರೆಯದಿರಲು ಜಾತ್ರಾ ಕಮಿಟಿ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಇದೇ ತಿಂಗಳ 8 ಹಾಗು 9 ಕ್ಕೆ ವಾಲ್ಮೀಕಿ ಜಾತ್ರೆಯನ್ನ ಆಯೋಜಿಸಲಾಗಿದೆ. ನಟ ಸುದೀಪ್ ಬಂದಾಗ ಜಾತ್ರೆಯಲ್ಲಿ ಆಗುತ್ತಿರುವ ಗಲಾಟೆ – ಗೊಂದಲಗಳ ಕಾರಣಕ್ಕಾಗಿ ಕಿಚ್ಚ ಸುದೀಪ್ ಅವರನ್ನು ಜಾತ್ರೆಗೆ ಆಹ್ವಾನಿಸದಿರಲು ಜಾತ್ರಾ ಕಮಿಟಿ ನಿರ್ಧಾರ … Read more

Katera : ಕಾಟೇರ ಸಿನೆಮಾ ನೋಡಿದ್ರಾ ಅಂತ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಎಂಥಹ ಮಾತು ಹೇಳಿದ್ದಾರೆ ನೋಡಿ !‌ ದರ್ಶನ್ ಶಾಕ್.!

Katera : ನಟ ಕಿಚ್ಚ ಸುದೀಪ್ ಅವರು ದರ್ಶನ್ ಅವರ ಕಾಟೇರ ಸಿನಿಮಾವನ್ನ ನೋಡ್ತಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಬಗ್ಗೆ ಸುದೀಪ್ ಅವರನ್ನ ಕೇಳಿದ್ದಕ್ಕೆ ಕಿಚ್ಚ ಎಂತಹ ಮಾತು ಹೇಳಿದ್ದಾರೆ ಗೊತ್ತಾ? ಕೇಳಿದ್ರೆ ದರ್ಶನ್ ಫ್ಯಾನ್ಸ್ ಶಾಕ್ ಆಗ್ತೀರಾ? ಇದನ್ನೂ ಕೂಡ ಓದಿ : ಅಂದು ಕ್ರಾಂತಿ ಸಿನಿಮಾ ಚಿತ್ರೀಕರಣ 15 ದಿನ ನಿಲ್ಲಿಸಿದ್ದರು ಏಕೆ ಗೊತ್ತೆ.? | Darshan Thoogudeepa ಕಾಟೇರ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಾಟೇರ ಚಿತ್ರತಂಡ … Read more

Bigg Boss Kannada : ಸಂಗೀತಾ ಹಾಗು ಕಾರ್ತಿಕ್ ಮಧ್ಯೆ ಹುಳಿ ಹಿಂಡಿದ ವಿನಯ್.! ದೊಡ್ಮನೆಯಲ್ಲಿ ನಡೆದೇ ಹೋಯ್ತು ದೊಡ್ಡ ಬಿರುಕು.!

Bigg Boss Kannada

Bigg Boss Kannada : ಕಿಚ್ಚ ಸುದೀಪ್(Kiccha Sudeep) ನಡೆಸಿಕೊಡುವ ಬಿಗ್ ಬಾಸ್ ಕನ್ನಡ ಸೀಸನ್ 10 ಎರಡನೇ ವಾರಕ್ಕೆ ಕಾಲಿಟ್ಟಿದೆ. ದಿನದಿನಕ್ಕೂ ಮನೆ ಕಾವೇರುತ್ತಿದೆ. ಇಷ್ಟು ದಿನಗಳ ಕಾಲ ನಗುನಗುತ್ತಾ ಸ್ನೇಹದಿಂದ ಇದ್ದ ಸ್ಪರ್ಧಿಗಳ ನಡುವೆ ಮನಸ್ತಾಪ ಶುರುವಾಗಿದೆ. ಮಾತಿನ ಚಕಾಮಕಿ, ಜಗಳ ಮುನಿಸು ಹೆಚ್ಚುತ್ತಲೇ ಇದೆ. ಇಷ್ಟು ದಿನಗಳ ಕಾಲ ಆತ್ಮೀಯರಾಗಿದ್ದ ಕಾರ್ತಿಕ್(Kartik), ಸಂಗೀತಾ(Sangeeta) ನಡುವೆ ಕೂಡ ಈಗ ಬಿರುಕು ಉಂಟಾಗಿದೆ ಎನ್ನುವ ಅನುಮಾನ ಶುರುವಾಗಿದೆ. ಬಿಗ್ ಬಾಸ್ ಮನೆಯೊಳಗೇ ಹೋದಾಗಿನಿಂದ ಚಾರ್ಲಿ ಬೆಡಗಿ … Read more

Drone Pratap : ಸುದೀಪ್ ಮಾತಿಗೆ ಹೆದರಿ ಪ್ರತಾಪ್ ಬಳಿ ಕ್ಷಮೆ ಕೇಳಿದ ಭಾಗ್ಯಶ್ರೀ, ತುಕಾಲಿ ಸಂತು / ಸಹಸ್ಪರ್ಧಿಗಳು ಶಾಕ್.!

Bigg Boss Kannada

Drone Pratap : ಬಿಗ್ ಬಾಸ್ ಕನ್ನಡ ಸೀಸನ್(Bigg Boss Kannada) 10ರ ಮೊದಲನೇ ವಾರದಲ್ಲಿ ತಮಾಷೆ ಮಾಡುತ್ತಾ ಎಲ್ಲರ ಕಾಲೆಳೆಯುತ್ತಿದ್ದ ತುಕಾಲಿ ಸಂತು ಅವರಿಗೆ ನೇರವಾಗಿಯೇ ಚಾಟಿ ಬೀಸಿ ಕಿಚ್ಚ ಸುದೀಪ್(Kiccha Sudeep) ಮಾತಿನಲ್ಲಿ ತಿವಿದಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್(Drone Pratap) ಗಾಗಿ ಸುದೀಪ್ ಹಾಡೊಂದನ್ನು ಪ್ಲೇ ಮಾಡಿಸಿ ರಾಂಪ್ ವಾಕ್ ಮಾಡುವಂತೆ ಹೇಳಿದ್ದು, ತನಿಷಾ ಮತ್ತು ಸಂಗೀತಾ ಜೊತೆ ಸಖತ್ತಾಗಿ, ಹೊಸ ಜೋಶ್ ನಲ್ಲಿ ಪ್ರತಾಪ್ ರಾಂಪ್ ವಾಕ್ ಮಾಡಿದ್ದಾರೆ. ಇದನ್ನೂ ಕೂಡ … Read more

Bigg Boss Kannada : ಕಿಚ್ಚನ ಬೆಂಬಲ ಸಿಗುತ್ತಿದ್ದಂತೆ ಹೊಸ ಹುಮ್ಮಸ್ಸಿನಲ್ಲಿ ಡ್ರೋನ್ ಪ್ರತಾಪ್ / ಸಹಸ್ಪರ್ಧಿಗಳು ಶಾಕ್.!

Bigg Boss Kannada

Bigg Boss Kannada : ಕಿಚ್ಚ ಸುದೀಪ್(Kiccha Sudeep) ನಡೆಸಿಕೊಡುವ ಬಿಗ್ ಬಾಸ್ ಕನ್ನಡ ಸೀಸನ್ ೧೦ ರ ವಾರದ ಕಥೆ ಕಿಚ್ಚನ ಜೊತೆ ವೀಕೆಂಡ್ ಪಂಚಾಯಿತಿಯಲ್ಲಿ ಸುದೀಪ್ ಅವರು ಬಿಗ್ ಬಾಸ್ ಸ್ಪರ್ಧಿಗಳಿಗೆ ಚಳಿ ಬಿಡಿಸಿದ್ದಾರೆ. ಡ್ರೋನ್ ಪ್ರತಾಪ್(Drone Pratap) ಅವರನ್ನು ಹೀಯಾಳಿಸಿದವರಿಗೆ ಸುದೀಪ್ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಿಚ್ಚನ ಸಪೋರ್ಟ್ ಸಿಗುತ್ತಿದ್ದಂತೆ ಪ್ರತಾಪ್ ಭಾರೀ ಖುಷಿಯಲ್ಲಿದ್ದಾರೆ. ಪ್ರತಾಪ್ ನನ್ನ ಹೀಯಾಳಿಸಿದ್ದ ಸಹ ಸ್ಪರ್ಧಿ ತುಕಾಲಿ ಸಂತುವಿಗೆ ಕಿಚ್ಚ ಸುದೀಪ್ ಖಡಕ್ ಕ್ಲಾಸ್ ಮಾಡಿದ್ದಾರೆ. ಡ್ರೋನ್ … Read more

Kiccha Sudeep | ಕಿಚ್ಚ ಸುದೀಪ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1997-2023) | Kiccha Sudeep Hit And Flop Movies

kiccha sudeep hit and flop movies

Sudeep | ಕಿಚ್ಚ ಸುದೀಪ್ ಅವರ ಹಿಟ್ ಮತ್ತು ಫ್ಲಾಪ್ ಸಿನಿಮಾಗಳು (1997-2023) | Kiccha Sudeep ಜಸ್ಟ್ ಕನ್ನಡ : ಸುದೀಪ್(Kiccha Sudeep) ಅವರು ಸೆಪ್ಟೆಂಬರ್ 2 1971ರಲ್ಲಿ ಜನಿಸುತ್ತಾರೆ. ಇವರ ನಿಜವಾದ ಹೆಸರು ಸುದೀಪ್ ಸಂಜೀವ್ ಆದರೆ ಎಲ್ಲಾ ಕಿಚ್ಚ ಸುದೀಪ್ ಎಂದೇ ಕರೆಯುತ್ತಾರೆ. ಇವರು ಭಾರತೀಯ ಸಿನಿಮಾ ನಟರಲ್ಲಿ ಒಬ್ಬರು. ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ಹಿಂದಿ ತಮಿಳು ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಇದನ್ನೂ ಕೂಡ ಓದಿ : Dhananjay | ಡಾಲಿ … Read more

Kiccha Sudeep : ಹೊಸ ಚಿತ್ರದ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟ ಕಿಚ್ಚ ಸುದೀಪ್!

kiccha sudeep

Kiccha Sudeep : ವಿಕ್ರಾಂತ್ ರೋಣ ಸಿನಿಮಾದ ಬಳಿಕ ಕಿಚ್ಚ ಸುದೀಪ್ ಯಾವುದೇ ಸಿನಿಮಾವನ್ನ ಘೋಷಿಸಿರಲಿಲ್ಲ. ಬರೋಬ್ಬರಿ ಒಂದು ವರ್ಷ ಬ್ರೇಕ್ ತೆಗೆದುಕೊಂಡಿದ್ದರು ಕಿಚ್ಚ. ಇದೆಲ್ಲದರ ನಡುವೆ ಕಿಚ್ಚನ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮುಂದಿನ ಸಿನಿಮಾದ ಕುರಿತು ಕುತೂಹಲದಿಂದ ಕಾಯುತ್ತಿದ್ದಾರೆ. ಇದನ್ನೂ ಕೂಡ ಓದಿ : ಮಹಿಳೆಯನ್ನು ಮುಟ್ಟದೆ ಏಕಕಾಲಕ್ಕೆ 60 ಮಕ್ಕಳ ತಂದೆಯಾದವನ ರೋಚಕ ಕಥೆ ಇದು! ಸ್ವತಃ ಕಿಚ್ಚ ಸುದೀಪ್ ಅವರೇ ತಮ್ಮ ಮುಂದಿನ ಚಿತ್ರದ ಕುರಿತು ಟ್ವಿಟರ್ ನಲ್ಲಿ ಸುದೀರ್ಘ ಸ್ಪಷ್ಟನೆ … Read more