Dhruva Sarja : ಧ್ರುವ ಸರ್ಜಾ ಅವರ ಗಂಡು ಮಗು ಸೇಮ್ ಚಿರು ಹಾಗೆ ಇದೆ ಅಂದಿದ್ದಕ್ಕೆ ಧ್ರುವ ಸರ್ಜಾ ಏನು ಹೇಳಿದ್ದಾರೆ ನೋಡಿ

Dhruva Sarja : ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ತಮ್ಮ ಎರಡನೇ ಮಗುವನ್ನು ಮನೆಗೆ ಬರಮಾಡಿಕೊಂಡಿರುವ ವಿಷಯ ನಿಮಗೆಲ್ಲಾ ಗೊತ್ತೇ ಇದೆ. ಮೊದಲು ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರೇರಣಾ ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಿನ ಆಗಮನದಿಂದ ಧ್ರುವ ಸರ್ಜಾ ತುಂಬಾನೇ ಖುಷಿಯಾಗಿದ್ದಾರೆ. ಇದೀಗ ಧ್ರುವ ಸರ್ಜಾ ಅವರ ಮಗುವನ್ನ ನೋಡಲು ನಟಿ ಮೇಘನಾ ರಾಜ್ ಅವರು ಸರ್ಜಾ ಕುಟುಂಬಕ್ಕೆ ಬಂದಿದ್ದು, ಧ್ರುವ ಸರ್ಜಾ ಹಾಗು ಪ್ರೇರಣಾ ಅವರ ಮಗು ಸೇಮ್ ಚಿರು ರೀತಿಯಿದೆ ಅಂದಿದ್ದಕ್ಕೆ ಮೇಘನಾ ರಾಜ್ ಎಂತಹ ಮಾತು ಹೇಳಿದ್ದಾರೆ ನೋಡಿ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Bigg Boss Kannada : ಬಿಗ್ ಬಾಸ್ ಮನೆಗೆ ನಾನು ಡ್ರಾಮಾ ಆಡೋಕೆ ಬಂದಿಲ್ಲ ಎಂದು ಖಡಕ್ ಆಗಿ ರಕ್ಷಕ್ ಬುಲೆಟ್ ಹೇಳಿದ್ದು ಯಾರಿಗೆ ಗೊತ್ತಾ.?

ಇಂದು ನಟಿ ಮೇಘನಾ ರಾಜ್ ಅವರು ತಂದೆ-ತಾಯಿ ಜೊತೆ ಸರ್ಜಾ ಕುಟುಂಬಕ್ಕೆ ಬಂದಿದ್ದು, ಧ್ರುವ ಸರ್ಜಾ ಅವರ ನಗುವನ್ನ ನೋಡಿ, ಎತ್ತಿ ಮುದ್ದಾಡಿದ್ದಾರೆ. ಧ್ರುವ ಸರ್ಜಾ ಅವರ ಮಗುವನ್ನ ನೋಡಿದ ಮೇಘನಾ ರಾಜ ಅವರ ತಂದೆ ಸುಂದರ್ ರಾಜ್ ಮಾತನಾಡಿದ್ದು, ಗೌರಿ ಈಗಾಗಲೇ ಮನೆಗೆ ಬಂದಿದ್ದಳು. ಇದೀಗ ಗಣೇಶ ಬಂದ. ಈ ಮಗು ಗಜಕೇಸರಿ ಯೋಗದಲ್ಲಿ ಜನಿಸಿದೆ. ಇದರಿಂದ ಕುಟುಂಬದಲ್ಲಿ ಸಂತಸ ಮೂಡಿದೆ. ದೇವರು ಇದ್ದಾನೆ ಎನ್ನುವುದನ್ನು ಇದು ಸೂಚಿಸುತ್ತದೆ ಎಂದು ಹೇಳಿದ್ದಾರೆ. ತುಂಬಾನೇ ಒಳ್ಳೆಯ ಸಮಯದಲ್ಲಿ ಮಗು ಜನಿಸಿದ ಕಾರಣ, ಮುಂದೆ ದೊಡ್ಡ ವ್ಯಕ್ತಿಯಾಗುತ್ತಾನೆ ಎಂದು ಜ್ಯೋತಿಷ್ಯಿಗಳು ತಿಳಿಸಿದ್ದಾರೆ ಎನ್ನುವ ಮಾತು ಹೇಳಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಎರಡೆರಡು ಲವ್ ಸ್ಟೋರಿ.! ದೊಡ್ಮನೆಯ ಅಸಲಿ ಆಟ ಶುರುವಾಯ್ತಾ.?

ಧ್ರುವ ಸರ್ಜಾ ತಮ್ಮ ಸಹೋದರ ಚಿರು ಸರ್ಜಾ ಅವರನ್ನು ಕಳೆದುಕೊಂಡು ತುಂಬಾನೇ ಕುಗ್ಗಿಹೋಗಿದ್ದರು. ಇದೀಗ ಧ್ರುವ ಸರ್ಜಾ ಅವರಿಗೆ ಗಂಡು ಮಗುವಾಗಿದ್ದು, ಚಿರು ಮತ್ತೆ ಹುಟ್ಟಿ ಬಂದಿದ್ದಾರೆ ಅಂತೆಲ್ಲಾ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟಿ ಮೇಘನಾ ರಾಜ್ ಅವರು, ಧ್ರುವ-ಚಿರು ಒಂದೇ ಜೀವ ಎರಡು ದೇಹ ಎನ್ನುವಂತೆ ಇದ್ದರು. ಚಿರು ಅವರ ದುಃಖ ಮರೆಸಲು, ಧ್ರುವ ಜೊತೆ ಇರಲು ರಾಯನ್ ರಾಜ್ ಒಬ್ಬನೇ ಅಲ್ಲ. ಇದೀಗ ಮತ್ತೊಬ್ಬ ಗಂಡು ಮಗ ಕೂಡ ಜನಿಸಿದ್ದು, ಧ್ರುವ ಈ ಇಬ್ಬರ ಜೊತೆ ಕಾಲ ಕಳೆಯುತ್ತಾ ಅಣ್ಣನ ದುಃಖ ಮರೆಯಲು ಪ್ರಯತ್ನಿಸಬಹುದು ಎನ್ನುವ ಮಾತು ಹೇಳಿದ್ದಾರೆ ಮೇಘನಾ ರಾಜ್.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply