Bigg Boss Kannada : ಕಾರ್ತಿಕ್ ಗೆ ಆತುರ ಜಾಸ್ತಿ ತಿರುಗಿಬಿದ್ದ ತನಿಷಾ ಕುಪ್ಪಂಡ

Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಕುಚಿಕುಗಳಾಗಿದ್ದ ತನಿಶಾ ಕಾರ್ತಿಕ್ ನಡುವೆ ಕಿರಿಕ್ ಆಗಿದೆ. ಕಾರ್ತಿಕ್ ಗೆ ಆತುರ ಜಾಸ್ತಿ ಅಂತ ಗೆಳೆಯನಿಗೆ ತನಿಶಾ ಉಲ್ಟಾ ಹೊಡೆದಿದ್ದಾರೆ. ಇದರಿಂದ ಕಾರ್ತಿಕ್ ಕೂಡ ಖಡಕ್ ಆಗಿ ರಿಯಾಕ್ಟ್ ಮಾಡಿದ್ದಾರೆ. ದೊಡ್ಮನೆ ಆಟ 85 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಇದೀಗ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಇದನ್ನೂ ಕೂಡ ಓದಿ : 2024 ಯಾರಿಗೆ ಗ್ರಹಲಕ್ಷ್ಮಿ ಹಣ ಜಮಾ ಆಗುತ್ತಿಲ್ಲಾ, ಹೀಗೆ ಮಾಡಿ ಹಣ ಜಮಾ ಆಗುತ್ತೆ … Read more

Sangeeta shringeri : ಸಂಗೀತ ಇನ್ನೊಂದು ಮುಖ ಬಯಲು / ವಿನಯ್ ಬಲೆಗೆ ಬಿದ್ದಾರಾ ಸಂಗೀತಾ.? ಕಾರ್ತಿಕ್ ಹಾಗೂ ತುಕಾಲಿಗೆ ಮಾಡಿದ್ದೇನು.?

Sangeeta shringeri : ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿ ಆರು ವಾರ ಕಳೆದು ಏಳನೇ ವಾರಕ್ಕೆ ಕಾಲಿಟ್ಟಿದೆ. ಶುರುವಿನಿಂದಲೂ ಒಳ್ಳೆ ಸ್ನೇಹವನ್ನು ಹೊಂದಿದ್ದ ಕಾರ್ತಿಕ್, ಸಂಗೀತ, ತನಿಷಾ ನಡುವೆ ಬಿರುಕು ಮೂಡಿದೆ. ಇದನ್ನು ನೋಡಿದ ವಿನಯ್ ಒಳ್ಳೆ ಮಜಾ ತಗೋ ತಾ ಇದ್ದಾರೆ. ಅಂತ ಸ್ವತಃ ವಿಜಯ್ ಅವರೇ ಕಿಚ್ಚ ಸುದೀಪ್ ಅವರ ಮುಂದೆ ಹೇಳಿಕೊಂಡಿದ್ದಾರೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ಮುಗಿದ ನಂತರ ಸಂಗೀತ ಅವರು ತನಿಷಾ ಹಾಗೂ ಕಾರ್ತಿಕ್ ಅವರೊಂದಿಗೆ … Read more

Bigg Boss Kannada 10 : 7ನೇ ವಾರಕ್ಕೆ ಹೊಸ ತಂಡ ರೆಡಿ / ಈ ಎರಡು ತಂಡದ ಕ್ಯಾಪ್ಟನ್ ಯಾರು ಗೊತ್ತಾ.?

ನಮಸ್ಕಾರ ಸ್ನೇಹಿತರೇ, ಈ ವಾರ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಗ್ರೂಪ್‌ಗಳು ಆರಂಭವಾಗಿದ್ದು, ಈ ಸಲದ ಗ್ರೂಪ್ ತುಂಬಾ ನೇ ಇಂಟರೆಸ್ಟಿಂಗ್ ಆಗಿದೆ. ಹಾಗೇನೇ ಕ್ಯಾಪ್ಟನ್ ಗಳು ಕೂಡ ಅಷ್ಟೇ ಈ ಸಲ ತುಂಬಾ ಡಿಫರೆಂಟ್ ಆಗಿ ಆಯ್ಕೆ ಮಾಡಲಾಗಿರುವಂತದ್ದು, ಜೊತೆಗೆ ವಿನಯ್ ಗೌಡ ಅವರು ಇರುವಂತಹ ತಂಡದಲ್ಲಿನೇ ಸಂಗೀತ ಶೃಂಗೇರಿಯವರು ಕೂಡ ಇದ್ದಾರೆ. ಜೊತೆಗೆ ಡ್ರೋನ್ ಪ್ರತಾಪ್ ಅವರು ಕೂಡ ಇದ್ದಾರೆ. ಇನ್ನೊಂದೆಡೆ ಕಾರ್ತಿಕ್ ಹಾಗೂ ತನಿಷ್ ಅವರು ಒಂದು ಮೀಟಿಂಗ್ ನಲ್ಲಿದ್ದಾರೆ ತುಕಾಲಿ ಅವರು … Read more

Neethu Vanajakshi : ನೀತು ವನಜಾಕ್ಷಿ ಬಗ್ಗೆ ನಿಮಗೆ ಗೊತ್ತಿರದ ಕೆಲವೊಂದು ರಹಸ್ಯಗಳು / ನೀತು ಹಿಂದೆ ಹೇಗಿದ್ದರು ಗೊತ್ತಾ.?

Some Secrets You Don't Know About Bigg Boss Kannada Contestant Neetu Vanajakshi

Neethu Vanajakshi : ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋಗೆ ಮಂಗಳಮುಖಿ ನೀತು ವನಜಾಕ್ಷಿ ಕಾಲಿಟ್ಟಿದ್ದಾರೆ. ಆರಂಭದಿಂದಲೂ ಚೆನ್ನಾಗಿಯೇ ಆಡಿಕೊಡು ಬಂದಿದ್ದಾರೆ. ಆದರೆ ಇದೀಗ ತಮ್ಮ ಜೀವನದಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಸಿರಿ ಹಾಗು ಭಾಗ್ಯಶ್ರೀ ಮುಂದೆ ಹಹೇಳಿಕೊಂಡು ಅತ್ತರು. ಮಿಸ್ ಟ್ರಾನ್ಸ್ ಕ್ವೀನ್ ಇಂಡಿಯಾ 2019 ಪಟ್ಟ ಗೆದ್ದ ನೀತು, ಹುಟ್ಟಿದ್ದು ಗದಗದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ. ಇವರ ಬಾಲ್ಯದ ಹೆಸರು ಮಂಜುನಾಥ್. ಸಂಚಾರಿ ವಿಜಯ್ ಅವರ ನಾನು ಅವನಲ್ಲ, … Read more