Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಎರಡೆರಡು ಲವ್ ಸ್ಟೋರಿ.! ದೊಡ್ಮನೆಯ ಅಸಲಿ ಆಟ ಶುರುವಾಯ್ತಾ.?
Bigg Boss Kannada : ಪ್ರತೀ ಬಾರಿಯ ಹಾಗೆ ಈ ಬಾರಿಯೂ ಕೂಡ ಬಿಗ್ ಬಾಸ್ ಮನೆಯಲ್ಲಿ ಪ್ರೇಮ್ ಕಹಾನಿ ಶುರುವಾಗಿದೆ. ವಿಶೇಷ ಅಂದ್ರೆ ಕೇವಲ ಬಿಗ್ ಬಾಸ್ ಶುರುವಾಗಿ ಮೂರು ದಿನಕ್ಕೆ ಎರಡೆರಡು ಲವ್ವಿ ಡವ್ವಿ ಶುರುವಾಗಿದ್ದು, ವೀಕ್ಷಕರು ತಲೆಕೆಡಿಸಿಕೊಂಡಿದ್ದಾರೆ. ದೊಡ್ಮನೆಯ ಅಸಲಿ ಆಟ ಶುರುವಾಗಿದೆ. ಇದರ ನಡುವೆ ಈ ಸೀಸನ್ ನಲ್ಲೂ ಕೂಡ ಪ್ರೀತಿ ಚಿಗುರುವ ಮುನ್ಸೂಚನೆ ಸಿಕ್ಕಿದೆ. ಚಾರ್ಲಿ ಸುಂದರಿ ಸಂಗೀತ ಮೇಲೆ ಕಾರ್ತಿಕ್ ಗೆ ಲವ್ ಆಗಿದೆಯಾ.? ಎನ್ನುವ ಅನುಮಾನ ಮೂಡಿದೆ. … Read more