Bigg Boss Kannada : ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಸೀಸನ್ 10 ರಿಯಾಲಿಟಿ ಶೋ ಒಂದು ವಾರಗಳನ್ನ ಪೂರೈಸಿದೆ. ಆಟ ಹೊಂದಾಣಿಕೆಯೆಲ್ಲಾ ಮುಗಿದು ಈಗ ವಾರದ ಕಥೆ ಕಿಚ್ಚನ ಜೊತೆಗೆ ಸಮಯ ಬಂದು ನಿಂತಿದೆ. ಮನೆಯಲ್ಲಿ ಸಮರ್ಥರು ಹಾಗು ಅಸಮರ್ಥರು ಎನ್ನುವ ಪಟ್ಟಿ ಮಾಡಲಾಗಿದೆ. ಆಟಗಳು, ಸೌಲಭ್ಯಗಳು ಇಬ್ಬರಿಗೂ ಬೇರೆ ಬೇರೆಯಾಗಿರಲಿದೆ. ಇದೀಗ ಮೊದಲ ವಾರದಲ್ಲಿ ಹೊರಗೆ ಬರುವ ಸ್ಪರ್ಧಿ ಯಾರು ಎನ್ನುವ ಕುತೂಹಲ ಸಹಜವಾಗಿಯೇ ಇದೆ. ಈಗಾಗಲೇ ಮನೆಯವರಿಂದಾನೇ ಮೈಕಲ್, ನೀತು, ತನಿಷಾ, ಸಿರಿ, ಸಂತೋಷ್ ಹಳ್ಳಿಕೆರೆ, ಡ್ರೋನ್ ಪ್ರತಾಪ್, ಸ್ನೇಕ್ ಶ್ಯಾಮ್, ಕಾರ್ತಿಕೆ ನಾಮಿನೇಟ್ ಆಗಿದ್ದಾರೆ.
ಇದನ್ನೂ ಕೂಡ ಓದಿ : Bigg Boss Kannada : ಬಿಗ್ ಬಾಸ್ ನಲ್ಲಿ ರಾತ್ರೋರಾತ್ರಿ ನಡೆಯಿತು ಲವ್ವಿ ಡವ್ವಿ.! ಸಂಗೀತಾ-ಕಾರ್ತಿಕ್ ಮಾಡಿದ್ದೇನು ನೋಡಿ.?
ವೋಟ್ ಮೂಲಕ ವೀಕ್ಷಕರು ಎಲ್ಲರನ್ನ ರಕ್ಷಿಸಬಹುದು. ಆದರೆ ಒಬ್ಬರಂತೂ ಮನೆಯಿಂದ ಹೊರ ಬರಬೇಕಾಗಿದೆ. ಈ ಎಂಟು ಜನರಲ್ಲಿ ಇಂದು ಒಬ್ಬರು ಮನೆಯಿಂದ ಹೊರಗೆ ಬರಲಿದ್ದಾರೆ. ಕಥೆ ಶುರುವಾರುವ ಮುನ್ನವೇ ಮುಗಿಯುವುದು ಯಾರ ಪಾಲಿಗೆ.? ಎನ್ನುವ ಪ್ರೋಮೋವನ್ನ, ಕಲರ್ಸ್ ಕನ್ನಡ ರಿಲೀಸ್ ಮಾಡಿದೆ. ಇಂದು ಕಿಚ್ಚನ ಪಂಚಾಯಿತಿಯಲ್ಲಿ ಸಖತ್ ಕ್ಲಾಸ್ ನಡೆದಿದೆ. ಸಮರ್ಥರು ಎನಿಸಿಕೊಂಡವರ ನಡವಳಿಕೆ ನೋಡುಗರಿಗೆ ಅಸಹ್ಯ ಎನಿಸಿದೆ.
ಇದನ್ನೂ ಕೂಡ ಓದಿ : ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | ಆರೋಗ್ಯ ಸಲಹೆ
ಅದರಲ್ಲುವು ಡ್ರೋನ್ ಪ್ರತಾಪ್ ನನ್ನು ನಡೆಸಿಕೊಂಡ ರೀತಿಯೂ ಸರಿಯಿಲ್ಲ. ಅವನನ್ನ ನಗಿಸುವ ಪ್ರಯತ್ನ ಎಂದು ಹೇಳುತ್ತಾ ತುಕಾಲಿ ಸಂತು, ಮುಂದೆ ಒಂದು, ಹಿಂದೆ ಒಂದು ಮಾತನಾಡುತ್ತಾರೆ. ಡ್ರೋನ್ ಬಗ್ಗೆ ಸಂತೋಷ್, ಸ್ನೇಹಿತ್ ಬಹಳ ಕೆಟ್ಟದಾಗಿಯೇ ಮಾತನಾಡುತ್ತಾರೆ ಎನ್ನುವುದು ವೀಕ್ಷಕರ ಅಭಿಪ್ರಾಯ. ಈ ಎಲ್ಲಾ ವಿಚಾರಗಳಿಗೂ ಕಿಚ್ಚನಿಂದ ಖಂಡಿತ ಸಲಹೆ ಸೂಚನೆಗಳು ಸಿಗಲಿವೆ. ಹಾಗೇ ಕೊನೆಯಲ್ಲಿ ಮನೆಯಿಂದ ಹೊರಬರುವುದು ಸ್ನೇಕ್ ಶ್ಯಾಮ್ ಅವರು ಅಂತಿದ್ದಾರೆ. ಯಾಕಂದ್ರೆ ಶ್ಯಾಮ್ ಅವರ ಆರೋಗ್ಯ ಸರಿಯಿಲ್ಲ. ಹೀಗಾಗಿ ಅವರೇ ಬರಬಹುದು ಅಂತಿದ್ದಾರೆ ನೆಟ್ಟಿಗರು. ನಿಮ್ಮ ಪ್ರಕಾರ ಬಿಗ್ ಬಾಸ್ ಮನೆಯಿಂದ ಈ ವಾರ ಯಾರು ಹೊರಗೆ ಬರಬೇಕು ಅನ್ನುವುದನ್ನ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
- Champions Trophy 2025 : ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟ ವಿರಾಟ್ ಕೊಹ್ಲಿ.! ಚಾಂಪಿಯನ್ ಟ್ರೋಫಿ ಫೈನಲ್ ದುಬೈಗೆ ಶಿಫ್ಟ್.!
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?