Vijaya Raghavendra : ಪತ್ನಿ ಸ್ಪಂದನ ನಿಧಾನವಾಗಿ ಎರಡು ತಿಂಗಳ ಬಳಿಕ ಮಗನಿಗಾಗಿ ಉರುಳಿ ಸೇವೆ ಮಾಡಿದ್ರಾ ವಿಜಯ ರಾಘವೇಂದ್ರ.!
Vijaya Raghavendra : ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ನಿಧನರಾಗಿ ಸರಿಸುಮಾರು ಎರಡು ತಿಂಗಳುಗಳೇ ಕಳೆದುಹೋದರೂ ಕೂಡ ನಟ ವಿಜಯ ರಾಘವೇಂದ್ರ ದುಃಖದಿಂದ ಹೊರ ಬಂದಿಲ್ಲ.ಸ್ಪಂದನ ನೆನಪುಗಳು ರಾಘುವನ್ನು ಬಿಟ್ಟುಬಿಡದೇ ಕಾಡುತ್ತಿದೆ.ಸ್ಪಂದನ ಅಕಾಲಿಕ ನಿಧಾನ ಇಡೀ ಕುಟುಂಬವನ್ನು ದುಃಖಕ್ಕೆ ದೂಡಿದೆ. ಎರಡು ದೇಹ ಒಂದೇ ಜೀವದಂತೆ ಬದುಕುತ್ತಿದ್ದ ವಿಜಯ್ ರಾಘವೇಂದ್ರ-ಸ್ಪಂದನ ಬಾಳಲ್ಲಿ ವಿಧಿ ಆಟವಾಡಿದ್ದು, ಸ್ಪಂದನ ಬಾರದ ಲೋಕಕ್ಕೆ ತೆರಳಿದ್ದಾರೆ. ಇದನ್ನೂ ಕೂಡ ಓದಿ : Neethu Vanajakshi : ನೀತು ವನಜಾಕ್ಷಿ … Read more