ಜನಪ್ರಿಯ ನಿರೂಪಕಿ ಮಕ್ಕಳು ಆಗಬೇಕಂದ್ರೆ ಮಂಚದ ಕಡೆ ಹೋಗಬೇಕು ಎಂದು ಓಪನ್ ಆಗಿ ಹೇಳಿಕೆ ನೀಡಲು ಕಾರಣವೇನು.? | Rashmi Gautam

Rashmi Gautam : ತೆಲುಗಿನ ಕಿರುತರೆಯಲ್ಲಿ ನಿರೂಪಕಿ ಆಗಿ ರಶ್ಮಿ ಗೌತಮ್ ಅವರು ಜಬರ್ದಸ್ತ್ ಕಾರ್ಯಕ್ರಮದ ಮೂಲಕ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಸುಧೀರ್ ಅವರ ಜೊತೆಗೆ ಸೇರಿ ಈ ಕಾರ್ಯಕ್ರಮವನ್ನು ಇದುವರೆಗೂ ಸೂಪರ್ ಆಗಿ ನಿರೂಪಿಸಿಕೊಂಡು ಬಂದಿದ್ದಾರೆ.

ಬಹಳ ಇಂಟೆರೆಸ್ಟಿಂಗ್ ನ್ಯೂಸ್ : ತಮ್ಮ ದಿನಕರ್ ಜೊತೆ ದರ್ಶನ್ ಸಿನಿಮಾ! ಕೊನೆಗೂ ಸಿಹಿಸುದ್ಧಿ ಕೊಟ್ಟ ಡಿ ಬಾಸ್ ಯಾವಾಗ ನೋಡಿ | Darshan Thoogudeepa

WhatsApp Group Join Now
Telegram Group Join Now

ಇನ್ನು ಇತ್ತೀಚಿಗಷ್ಟೇ ಜಬರ್ದಸ್ತ್ ಕಾಮಿಡಿ ಪ್ರೊಗ್ರಾಮ್ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದೆ. ಅದರಲ್ಲಿ ಸತ್ತಿ ಪಾಂಡು ಬಳಿ ರೋಹಿಣಿ ಮಗು ಮಾಡಿಕೊಳ್ಳಬೇಕು ಎಂಬ ದೃಶ್ಯ ಕಾಣಿಸಿಕೊಳ್ಳುತ್ತದೆ. ಆಗ ರಶ್ಮಿ ಗೌತಮ್ ನೀಡಿರುವ ಹೇಳಿಕೆ ಈಗ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದೆ.

ತಮಾಷೆಯಾಗಿ ಮಾತನಾಡುತ್ತಾ, ರಶ್ಮಿ ಗೌತಮ್ ಮಗು ಆಗೋದಕ್ಕೆ ಸತ್ತಿ ಪಾಂಡು ಮೊದಲು ಮಂಚದ ಬಳಿ ಇರಬೇಕು ಅಥವಾ 5000 ಅಥವಾ 10000 ನೀಡಿ ಪೂಜೆಯನ್ನು ಮಾಡಿಸಬೇಕು ಆಗಲೇ ಮಗು ಆಗಬಹುದು ಎನ್ನುವುದಾಗಿ ಹೇಳಿಕೆಯನ್ನು ನೀಡುತ್ತಾರೆ. ಇದಕ್ಕೆ ಇಡೀ ಕಾರ್ಯಕ್ರಮವೇ ನಗುವಿನ ಕಡಲಲ್ಲಿ ತೇಲುತ್ತದೆ. ರಶ್ಮಿ ಗೌತಮ್ ಅವರ ಈ ಹೇಳಿಕೆಗೆ ಸಾಕಷ್ಟು ಪರ ವಿರೋಧಗಳ ಕಾಮೆಂಟ್ಗಳಿಗೂ ಕೂಡ ಬಂದಿವೆ.

WhatsApp Group Join Now
Telegram Group Join Now

ಬಹಳ ಇಂಟೆರೆಸ್ಟಿಂಗ್ ಸುದ್ಧಿ : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply