ಮದುವೆಯ ಬಗ್ಗೆ ಹೊಸ ನಿಯಮ ತಂದ ಚೀನಾ ! ಈ ವಿಚಿತ್ರ ಬದಲಾವಣೆ । China

China : ಕುಸಿಯುತ್ತಿರುವ ಜನಸಂಖ್ಯೆಯಿಂದ ತೊಂದರೆಗೀಡಾದ ಚೀನಾ ದಿನದಿಂದ ದಿನಕ್ಕೆ ಹೊಸ ಕಾನೂನುಗಳನ್ನು ಮಾಡಲು ಪ್ರಾರಂಭಿಸಿದೆ. ಚೀನಾದಲ್ಲಿ ಮಕ್ಕಳ ಜನನ ದರ ಕಡಿಮೆಯಾಗಿರೊ ಹಿನ್ನೆಲೆ ಅಲ್ಲಿನ ಸರ್ಕಾರ ಮದುವೆ, ಜನನ ದರವನ್ನ ಹೆಚ್ಚಿಸೋಕೆ ಹೊಸ ಹೊಸ ಕ್ರಮಗಳನ್ನ ಕೈಗೊಳ್ತಾ ಇದೆ.

ಬಹಳ ಇಂಟೆರೆಸ್ಟಿಂಗ್ ನ್ಯೂಸ್ : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan

WhatsApp Group Join Now
Telegram Group Join Now

ದೇಶದ ಜನಸಂಖ್ಯೆಯನ್ನು ಹೆಚ್ಚಿಸಲು ಚೀನಾ ನಿರಂತರವಾಗಿ ಹೊಸ ಪ್ರಯತ್ನಗಳನ್ನು ಮಾಡುತ್ತಿದೆ. ಇದೀಗ ದುಬಾರಿಯಾಗಿರೊ ಕೆಲ ಮದುವೆ ಸಂಪ್ರದಾಯಗಳನ್ನ ತೆಗೆದು ಹಾಕೋದಕ್ಕೆ ಚೀನಾ ಪ್ಲಾನ್ ಮಾಡ್ತಿದೆ. ಒಂದಕ್ಕಂತ ಹೆಚ್ಚು ಮಕ್ಕಳನ್ನು ಪಡೆಯುವ ಪೋಷಕರಿಗೆ ಉತ್ತಮ ಸರ್ಕಾರಿ ವೇತನ ನೀಡುವ ಬಗ್ಗೆಯು ಹೇಳಿದ್ದಾರೆ.

ನಮ್ಮ ದೇಶದಲ್ಲಿ ಹೇಗೆ ವರದಕ್ಷಿಣೆ ಕೊಡ್ತಾರೊ ಹಾಗೇ ಚೀನಾದಲ್ಲಿ ʻಬ್ರೈಡ್‌ ಪ್ರೈಸ್‌ʼ ಅಂದ್ರೆ ವಧುದಕ್ಷಿಣೆ ಕೊಡಲಾಗುತ್ತೆ. ಮದುವೆ ಆಗುವ ಹುಡುಗ, ಹುಡುಗಿಯ ಕುಟುಂಬಕ್ಕೆ ಲಕ್ಷಗಟ್ಟಲೇ ಹಣ ಕೊಡಬೇಕಾಗುತ್ತೆ. ಇದ್ರಿಂದ ಅನೇಕ ಯುವಕರು ಮದುವೆಗೆ ಹಿಂದೇಟು ಹಾಕ್ತಿದಾರೆ. ಹೀಗಾಗಿ ಈ ಸಂಪ್ರದಾಯವನ್ನ ತೆಗೆದು ಹಾಕಲಾಗ್ತಿದೆ.

WhatsApp Group Join Now
Telegram Group Join Now

ಬಹಳ ಇಂಟೆರೆಸ್ಟಿಂಗ್ ನ್ಯೂಸ್ : ತಮ್ಮ ದಿನಕರ್ ಜೊತೆ ದರ್ಶನ್ ಸಿನಿಮಾ! ಕೊನೆಗೂ ಸಿಹಿಸುದ್ಧಿ ಕೊಟ್ಟ ಡಿ ಬಾಸ್ ಯಾವಾಗ ನೋಡಿ | Darshan Thoogudeepa

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply