ಕೊನೆಗೂ ಹಸೆಮಣೆ ಏರಿದ ನಟಿ ಪವಿತ್ರಾ ಲೋಕೇಶ್ ಹಾಗು ನರೇಶ್! | Pavithra Lokesh | Naresh

ಕನ್ನಡದ ನಟಿ ಪವಿತ್ರಾ ಲೋಕೇಶ್ ಜೊತೆ ವಿವಾಹವಾಗಿರುವ ವಿಡಿಯೊವನ್ನು ನಟ ನರೇಶ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದು ನಿಜ ಮದುವೆಯಾ? ಅಥವಾ ಸಿನಿಮಾ ಶೂಟಿಂಗ್ ಮಾಡ್ತಿದ್ದಾರಾ.?
ನರೇಶ್ ಹಾಗೂ ಪವಿತ್ರಾ ಅವರ ಸಂಬಂಧ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದಾರೆ. 

ಹಳ ಇಂಟೆರೆಸ್ಟಿಂಗ್ ನ್ಯೂಸ್ : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan

WhatsApp Group Join Now
Telegram Group Join Now
Finally, actress Pavithra Lokesh and Naresh rose to the throne

ಈ ಹಿಂದೆಯೇ ನರೇಶ್ ಅವರು ಪವಿತ್ರಾ ಜೊತೆ ಲಿಪ್ ಕಿಸ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದರು. ಆಗಲೇ ಇವರಿಬ್ಬರು ಮದುವೆ ಹಿಂಟ್ ಸಿಕ್ಕಿತ್ತು. ಸುಂದರವಾದ ಮಂಟಪದಲ್ಲಿ ಶಾಸ್ತ್ರೋಕ್ತವಾಗಿ ಈ ಜೋಡಿ ಮದುವೆಯಾಗಿದ್ದಾರೆ. ಆದರೆ ಈ ಜೋಡಿ ಮದುವೆಯಾಗಿದ್ದು ನಿಜವಾ ಸುಳ್ಳಾ ಎನ್ನುವುದೇ ಜನರ ಡೌಟ್. ‘ಈ ನಮ್ಮ ಹೊಸ ಪಯಣದಲ್ಲಿ ಜೀವನಪೂರ್ತಿ ಸಂತೋಷ ಮತ್ತು ಶಾಂತಿಗಾಗಿ ನಿಮ್ಮ ಆಶೀರ್ವಾದವನ್ನು ಕೋರುತ್ತಿದ್ದೇವೆ’ ಎಂದು ವಿಡಿಯೊ ಜೊತೆ ನರೇಶ್ ಬರೆದುಕೊಂಡಿದ್ದಾರೆ.

ಆದರೆ, ಇದು ಸಿನಿಮಾವೊಂದರ ದೃಶ್ಯ ಎಂದು ಕೆಲ ತೆಲುಗು ಮಾಧ್ಯಮಗಳು ವರದಿಮಾಡಿವೆ. ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿ ಅವರಿಗೆ ನರೇಶ್ ಇನ್ನಷ್ಟೆ ವಿಚ್ಛೇದನಾ ಪಡೆಯಬೇಕಿದೆ ವರದಿ ತಿಳಿಸಿದೆ. ಎಂ.ಎಸ್. ರಾಜು ನಿರ್ದೇಶನದಲ್ಲಿ ನರೇಶ್ ಮತ್ತು ಪವಿತ್ರಾ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಇದು ಆ ಸಿನಿಮಾ ದೃಶ್ಯವಾಗಿರುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

WhatsApp Group Join Now
Telegram Group Join Now
Finally, actress Pavithra Lokesh and Naresh rose to the throne

ಬಹಳ ಇಂಟೆರೆಸ್ಟಿಂಗ್ ಸುದ್ಧಿ : ತಮ್ಮ ದಿನಕರ್ ಜೊತೆ ದರ್ಶನ್ ಸಿನಿಮಾ! ಕೊನೆಗೂ ಸಿಹಿಸುದ್ಧಿ ಕೊಟ್ಟ ಡಿ ಬಾಸ್ ಯಾವಾಗ ನೋಡಿ | Darshan Thoogudeepa

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply