ಅಭಿಮಾನಿ ಕೇಳಿದ ಅಶ್ಲೀಲ ಪ್ರಶ್ನೆಗೆ ನಟಿ ಅನಸೂಯ ಉತ್ತರವೇನು.?

Anasuya : ಟಾಲಿವುಡ್​ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನಸೂಯ ಭಾರದ್ವಾಜ್ ಅವರು ನೆಟ್ಟಿಗನೊಬ್ಬ ಕೇಳಿದ ಅಶ್ಲೀಲ ಪ್ರಶ್ನೆಗೆ ನಟಿ ಕೊಟ್ಟ ಉತ್ತರವೇನು ಗೊತ್ತೆ ? ಇನ್​​ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಅನಸೂಯ ಅವರು ಲೈವ್​ ಚಾಟಿಂಗ್​ ನಡೆಸಿದ್ದು, ಈ ವೇಳೆ ನೆಟ್ಟಿಗನೊಬ್ಬ ವೈಯಕ್ತಿಕ ಹಾಗೂ ಅಶ್ಲೀಲ ಪ್ರಶ್ನೆಯನ್ನು ಕೇಳಿದ್ದಾನೆ. ಆದರೆ, ಅನಸೂಯ ಅವರು ಸ್ವಲ್ಪವೂ ಮುಜುಗರಪಟ್ಟುಕೊಳ್ಳದೇ ನೇರವಾಗಿ ಉತ್ತರ ನೀಡಿದ್ದಾರೆ.

ಇದನ್ನೂ ಕೂಡ ಓದಿ : ಮರಣ ಹೊಂದಿದ ವ್ಯಕ್ತಿಗಳ ಕಿವಿ ಮತ್ತು ಮೂಗಿನಲ್ಲಿ ಹತ್ತಿಯನ್ನು ಏಕೆ ಹಾಕಿರುತ್ತಾರೆ?

WhatsApp Group Join Now
Telegram Group Join Now
What is actress Anasuya's answer to a fan's obscene question?

ನಟಿ ಅನಸೂಯ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಗರ ಕಾಟ ಅಷ್ಟಿಷ್ಟಲ್ಲ. ಪದೇ ಪದೇ ನಟಿ ಟ್ರೋಲ್ ಆಗುತ್ತಿದ್ದರೂ ನಟಿ ಈಗ ಮತ್ತೆ ಟ್ರೋಲ್​ಗೆ ದಾರಿ ಮಾಡಿಕೊಟ್ಟಿದ್ದಾರೆ. 

ನೀವು ಯಾವಾಗಲಾದರೂ ಸಲಿಂಗಕಾಮ ನಡೆಸಿರುವಿರಾ? ಎಂದು ನೆಟ್ಟಿಗ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಉತ್ತರ ನೀಡಿರುವ ಅನಸೂಯ, ನಮ್ಮ ಕುಟುಂಬ ಮತ್ತು ಸ್ನೇಹಿತರಲ್ಲಿ ಅನೇಕರು ಸಲಿಂಗಕಾಮಿಗಳಿದ್ದಾರೆ. ಆದರೆ, ವೈಯಕ್ತಿಕವಾಗಿ ನಾನು ಯಾವುದೇ ಅಂತಹ ಅನುಭವ ಹೊಂದಿಲ್ಲ. ಆದರೆ, ಆನ್​ಲೈನ್​ನಲ್ಲಿ ಅಂತಹ ಅನುಭವವನ್ನು ಅನೇಕ ಬಾರಿ ಎದುರಿಸಿದ್ದೇನೆ ಎಂದು ಬೋಲ್ಡ್​ ಆಗಿ ಉತ್ತರಿಸಿದ್ದಾರೆ.

WhatsApp Group Join Now
Telegram Group Join Now
What is actress Anasuya's answer to a fan's obscene question?

ಇದನ್ನೂ ಕೂಡ ಓದಿ : ಹೆಣ್ಣುಮಕ್ಕಳು ರಾತ್ರಿ ನೈಟಿ ಧರಿಸಿದರೆ ಇಷ್ಟೆಲ್ಲ ಪ್ರಯೋಜನವಿದೆ.!

ಅನಸೂಯಾ ಅವರ ವೃತ್ತಿಜೀವನದ ವಿಷಯಕ್ಕೆ ಬಂದರೆ, ನಟಿ ಟಿವಿ ಉದ್ಯಮಕ್ಕೆ ವಿದಾಯ ಹೇಳಿ ಸಿನಿಮಾ ಮತ್ತು ವೆಬ್ ಸಿರೀಸ್​​ಗೆ ಆದ್ಯತೆ ನೀಡುತ್ತಿದ್ದಾರೆ.ಅನಸೂಯಾ ಕ್ರಮವಾಗಿ ಸಿನಿಮಾ ಮತ್ತು ವೆಬ್ ಸೀರಿಸ್ ಒಪ್ಪಿಕೊಳ್ಳುತ್ತಿದ್ದಾರೆ. ಅನಸೂಯ ಅವರು ಪ್ರಸ್ತುತ ಅನೇಕ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಪುಷ್ಪ-2 ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಮತ್ತು ಕೃಷ್ಣ ವಂಶಿ ನಿರ್ದೇಶನದ ರಂಗ ಮಾರ್ತಾಂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅನಸೂಯ ನಟಿಸಿದ್ದಾರೆ. 

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply