Darshan: ತಂದೆ ಇಲ್ಲವಾದಾಗ ಯಾರು ಬರಲಿಲ್ಲ ಸಾರ್! – ದರ್ಶನ್ ಕಣ್ಣಂಚಲ್ಲಿ ನೀರು.!

Darshan: ನಟ ದರ್ಶನ್ ಅವರು ಹಾಗು ವಿನೋದ್ ಪ್ರಭಾಕರ್ ರವರು ಇಬ್ಬರು ಕೂಡ ಕುಚುಕು ಗೆಳೆಯರು. ಪ್ರೀತಿಯಿಂದ ವಿನೋದ್ ಪ್ರಭಾಕರ್ ರವರನ್ನ ದರ್ಶನ್ ಅವರು ಟೈಗರ್ ಅಂತಾನೆ ಕರೆಯುತ್ತಾರೆ. ನಟ ವಿನೋದ್ ಪ್ರಭಾಕರ್ ಮತ್ತು ದರ್ಶನ ಅವರು ಖ್ಯಾತ ವಿಲನ್ ಗಳಾಗಿದ್ದ ಟೈಗರ್ ಪ್ರಭಾಕರ್ ಹಾಗು ತೂಗುದೀಪ ಶ್ರೀನಿವಾಸ್ ಅವರ ಮಕ್ಕಳು.

Darshan: ತಂದೆ ಇಲ್ಲವಾದಾಗ ಯಾರು ಬರಲಿಲ್ಲ ಸಾರ್! - ದರ್ಶನ್ ಕಣ್ಣಂಚಲ್ಲಿ ನೀರು.!

ತೂಗುದೀಪ್ ಶ್ರೀನಿವಾಸ್ ಮತ್ತು ಟೈಗರ್ ಪ್ರಭಾಕರ್ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಟೈಗರ್ ಟಾಕೀಸ್(Tiger Talkies) ಸ್ಥಾಪಿಸಿದ ಮರಿ ಟೈಗರ್ ನಟ ವಿನೋದ್ ಪ್ರಭಾಕರ್, ತಮ್ಮದೇ ಆದಂತಹ ನಿರ್ಮಾಣ ಸಂಸ್ಥೆಯನ್ನ ಶುರು ಮಾಡಿದ್ದಾರೆ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : *ದರ್ಶನ್ 3 ವರ್ಷ ಫುಲ್ ಬ್ಯುಸಿ ಕಾಲ್ ಶೀಟ್ ಗೆ ಮುಗಿಬಿದ್ದ ನಿರ್ಮಾಪಕರು… । Darshan । D Boss Upcoming Movies

Darshan: ತಂದೆ ಇಲ್ಲವಾದಾಗ ಯಾರು ಬರಲಿಲ್ಲ ಸಾರ್! - ದರ್ಶನ್ ಕಣ್ಣಂಚಲ್ಲಿ ನೀರು.!

ಈ ನಿರ್ಮಾಣ ಸಂಸ್ಥೆಗೆ ವಿನೋದ್ ಪ್ರಭಾಕರ್ ರವರು ಟೈಗರ್ ಟಾಕೀಸ್(Tiger Talkies) ಅನ್ನುವ ಹೆಸರನ್ನ ಇಟ್ಟಿದ್ದಾರೆ. ಸಧ್ಯ ಈ ಟೈಗರ್ ಟಾಕೀಸ್ ಲೋಕಾರ್ಪಣೆಗೊಂಡಿದ್ದು, ಅಧೀಕೃತವಾಗಿ ಈಗಾಗಲೇ ಲಾಂಚ್ ಆಗಿದೆ. ತಮ್ಮ ಪತ್ನಿ ನಿಶಾ ವಿನೋದ್ ಪ್ರಭಾಕರ್ ಸಹಯೋಗದೊಂದಿಗೆ ನಿರ್ಮಾಣ ಸಂಸ್ಥೆಯನ್ನ ಸ್ಥಾಪಿಸಿದ್ದಾರೆ. ಟೈಗರ್ ಟಾಕೀಸ್(Tiger Talkies) ಲೋಗೋ ಲಾಂಚ್ ಮಾಡಿ, ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now
Darshan: ತಂದೆ ಇಲ್ಲವಾದಾಗ ಯಾರು ಬರಲಿಲ್ಲ ಸಾರ್! - ದರ್ಶನ್ ಕಣ್ಣಂಚಲ್ಲಿ ನೀರು.!

ಟೈಗರ್ ಪ್ರಭಾಕರ್ ನೆನೆದು ಚಾಲೆಂಜಿಂಗ್ ಸ್ಟಾರ್ ದರ್ಶನ್, ಭಾವುಕರಾದ ಕ್ಷಣ: ಟೈಗರ್ ಟಾಕೀಸ್(Tiger Talkies) ಲೋಗೋ ಲಾಂಚ್ ವೇಳೆ ನಟ ದರ್ಶನ್, ಹಿರಿಯ ನಟ ದಿವಂಗತ ಟೈಗರ್ ಪ್ರಭಾಕರ್ ರವರನ್ನ ನೆನೆಪಿಸಿಕೊಂಡಿದ್ದಾರೆ. ನಾವು ಚಿಕ್ಕವರಿದ್ದಾಗ ಟೈಗರ್ ಪ್ರಭಾಕರ್ ರವರು, ನಾವು ಮಲಗಿದ್ದರೂ ಕೂಡ ಬಂದು ಮುದ್ದಾಡಿ ಹೋಗುತ್ತಿದ್ದರಂತೆ.

ನಾನು ಮೊದಲು ಅವರನ್ನ ನೋಡಿದ್ದು, ನನ್ನ ತಂದೆ ನಿಧನ ಹೊಂದಿದಾಗ. ಎಲ್ಲರೂ ಬಂದು ಹೋದರು, ಆದ್ರೆ ಟೈಗರ್ ಪ್ರಭಾಕರ್ ಹೆಚ್ಚು ಕಾಲ ಅಲ್ಲೇ ಇದ್ದರು. ಅವರು ಬಾಸ್, ಬಾಸ್ ಎನ್ನುತ್ತಿದ್ದ ಶಬ್ದ ಈಗಲೂ ನನ್ನ ಕಿವಿಯಲ್ಲಿ ಗುನುಗುತ್ತಿದೆ ಅಂತಿದ್ದಾರೆ ನಟ ದರ್ಶನ್ ರವರು.

WhatsApp Group Join Now
Telegram Group Join Now
Darshan: ತಂದೆ ಇಲ್ಲವಾದಾಗ ಯಾರು ಬರಲಿಲ್ಲ ಸಾರ್! - ದರ್ಶನ್ ಕಣ್ಣಂಚಲ್ಲಿ ನೀರು.!

ಇದನ್ನೂ ಕೂಡ ಓದಿ : *Darshan | ಪವಿತ್ರ ಗೌಡ ಕಂಡರೆ ದರ್ಶನ್ ಅವರಿಗೆ ಏಕೆ ಅಷ್ಟೊಂದು ಇಷ್ಟ ಗೊತ್ತಾ.? | ಈ ಪವಿತ್ರ ಗೌಡ ಯಾರು.? । Darshan Thoogudeepa | Pavitra Gowda

ದರ್ಶನ್ ಅವರ ಬಗ್ಗೆ ನಿಮ್ಮ ಅನಿಸಿಕೆ-ಅಭಿಪ್ರಾಯಗಳನ್ನ ಕಾಮೆಂಟ್ ಮಾಡಿ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply